ಚಿಲುಮೆ – ಕನ್ನಡ ನಲ್ಬರಹ ತಾಣ      window._wpemojiSettings = {"baseUrl":"https:\/\/webcf.waybackmachine.org\/web\/20240413103525\/https:\/\/s.w.org\/images\/core\/emoji\/13.1.0\/72x72\/","ext":".png","svgUrl":"https:\/\/webcf.waybackmachine.org\/web\/20240413103525\/https:\/\/s.w.org\/images\/core\/emoji\/13.1.0\/svg\/","svgExt":".svg","source":{"concatemoji":"https:\/\/webcf.waybackmachine.org\/web\/20240413103525\/http:\/\/chilume.com\/wp-includes\/js\/wp-emoji-release.min.js?ver=5.8.9"}}; !function(e,a,t){var n,r,o,i=a.createElement("canvas"),p=i.getContext&&i.getContext("2d");function s(e,t){var a=String.fromCharCode;p.clearRect(0,0,i.width,i.height),p.fillText(a.apply(this,e),0,0);e=i.toDataURL();return p.clearRect(0,0,i.width,i.height),p.fillText(a.apply(this,t),0,0),e===i.toDataURL()}function c(e){var t=a.createElement("script");t.src=e,t.defer=t.type="text/javascript",a.getElementsByTagName("head")[0].appendChild(t)}for(o=Array("flag","emoji"),t.supports={everything:!0,everythingExceptFlag:!0},r=0;r  img.wp-smiley, img.emoji { display: inline !important; border: none !important; box-shadow: none !important; height: 1em !important; width: 1em !important; margin: 0 .07em !important; vertical-align: -0.1em !important; background: none !important; padding: 0 !important; }    #start-resizable-editor-section{display:none}.wp-block-audio figcaption{color:#555;font-size:13px;text-align:center}.is-dark-theme .wp-block-audio figcaption{color:hsla(0,0%,100%,.65)}.wp-block-code{font-family:Menlo,Consolas,monaco,monospace;color:#1e1e1e;padding:.8em 1em;border:1px solid #ddd;border-radius:4px}.wp-block-embed figcaption{color:#555;font-size:13px;text-align:center}.is-dark-theme .wp-block-embed figcaption{color:hsla(0,0%,100%,.65)}.blocks-gallery-caption{color:#555;font-size:13px;text-align:center}.is-dark-theme .blocks-gallery-caption{color:hsla(0,0%,100%,.65)}.wp-block-image figcaption{color:#555;font-size:13px;text-align:center}.is-dark-theme .wp-block-image figcaption{color:hsla(0,0%,100%,.65)}.wp-block-pullquote{border-top:4px solid;border-bottom:4px solid;margin-bottom:1.75em;color:currentColor}.wp-block-pullquote__citation,.wp-block-pullquote cite,.wp-block-pullquote footer{color:currentColor;text-transform:uppercase;font-size:.8125em;font-style:normal}.wp-block-quote{border-left:.25em solid;margin:0 0 1.75em;padding-left:1em}.wp-block-quote cite,.wp-block-quote footer{color:currentColor;font-size:.8125em;position:relative;font-style:normal}.wp-block-quote.has-text-align-right{border-left:none;border-right:.25em solid;padding-left:0;padding-right:1em}.wp-block-quote.has-text-align-center{border:none;padding-left:0}.wp-block-quote.is-large,.wp-block-quote.is-style-large{border:none}.wp-block-search .wp-block-search__label{font-weight:700}.wp-block-group.has-background{padding:1.25em 2.375em;margin-top:0;margin-bottom:0}.wp-block-separator{border:none;border-bottom:2px solid;margin-left:auto;margin-right:auto;opacity:.4}.wp-block-separator:not(.is-style-wide):not(.is-style-dots){width:100px}.wp-block-separator.has-background:not(.is-style-dots){border-bottom:none;height:1px}.wp-block-separator.has-background:not(.is-style-wide):not(.is-style-dots){height:2px}.wp-block-table thead{border-bottom:3px solid}.wp-block-table tfoot{border-top:3px solid}.wp-block-table td,.wp-block-table th{padding:.5em;border:1px solid;word-break:normal}.wp-block-table figcaption{color:#555;font-size:13px;text-align:center}.is-dark-theme .wp-block-table figcaption{color:hsla(0,0%,100%,.65)}.wp-block-video figcaption{color:#555;font-size:13px;text-align:center}.is-dark-theme .wp-block-video figcaption{color:hsla(0,0%,100%,.65)}.wp-block-template-part.has-background{padding:1.25em 2.375em;margin-top:0;margin-bottom:0}#end-resizable-editor-section{display:none}       var kncmlang = true;       document.documentElement.className = document.documentElement.className.replace( 'no-js', 'js' );      .site-logo .custom-logo{ max-width: 230px; } body.theme-color-schema, .preloader, .floating-post-navigation .floating-navigation-label, .header-searchbar-inner, .offcanvas-wraper{ background-color: #ffffff; } body.theme-color-schema, body, .floating-post-navigation .floating-navigation-label, .header-searchbar-inner, .offcanvas-wraper{ color: #000000; } .preloader .loader span{ background: #000000; } a{ color: #000000; } body .theme-page-vitals, body .site-navigation .primary-menu > li > a:before, body .site-navigation .primary-menu > li > a:after, body .site-navigation .primary-menu > li > a:after, body .site-navigation .primary-menu > li > a:hover:before, body .entry-thumbnail .trend-item, body .category-widget-header .post-count{ background: #0027ff; } body a:hover, body a:focus, body .footer-credits a:hover, body .footer-credits a:focus, body .widget a:hover, body .widget a:focus { color: #0027ff; } body input[type="text"]:hover, body input[type="text"]:focus, body input[type="password"]:hover, body input[type="password"]:focus, body input[type="email"]:hover, body input[type="email"]:focus, body input[type="url"]:hover, body input[type="url"]:focus, body input[type="date"]:hover, body input[type="date"]:focus, body input[type="month"]:hover, body input[type="month"]:focus, body input[type="time"]:hover, body input[type="time"]:focus, body input[type="datetime"]:hover, body input[type="datetime"]:focus, body input[type="datetime-local"]:hover, body input[type="datetime-local"]:focus, body input[type="week"]:hover, body input[type="week"]:focus, body input[type="number"]:hover, body input[type="number"]:focus, body input[type="search"]:hover, body input[type="search"]:focus, body input[type="tel"]:hover, body input[type="tel"]:focus, body input[type="color"]:hover, body input[type="color"]:focus, body textarea:hover, body textarea:focus, button:focus, body .button:focus, body .wp-block-button__link:focus, body .wp-block-file__button:focus, body input[type="button"]:focus, body input[type="reset"]:focus, body input[type="submit"]:focus{ border-color: #0027ff; } body .theme-page-vitals:after { border-right-color: #0027ff; } body a:focus-visible, body .theme-action-control:focus-visible > .action-control-trigger, body .submenu-toggle:focus-visible > .btn__content{ outline-color: #0027ff; }           Skip to the content      ಚಿಲುಮೆಕನ್ನಡ ನಲ್ಬರಹ ತಾಣ        ಕವನ  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಗಝಲ್ ಚಿತ್ರ ಕಾವ್ಯ   ಕಥೆ  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನ  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆ  ಕವಿತೆ ಕಥೆ ನಾಟಕ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ                                                    Uncategorized      ಕೈ ಜೋಡಿಸಿ             Kishore   September 24, 2023September 24, 2023    ನಿಮ್ಮ ಬಿಡುವಿನ ವೇಳೆಯಲ್ಲಿ ಕೀಲಿಕರಣ ದೋಶ ತಿದ್ದುಪಡಿಗೆ ಸಹಾಯ ಮಾಡಿ   Read More           ಕವಿತೆ      ಮಾಸತಿ             ವಿನಾಯಕ ಕೃಷ್ಣ ಗೋಕಾಕ್   April 13, 2024February 24, 2024    ಹಣೆಯಲ್ಲಿ ಕುಂಕುಮದ ಬೊಟ್ಟು, ಮೈಯ್ಯಲ್ಲಿ ಬಹು ಬೆಲೆಬಾಳ್ವ ಕೇಸರಿಯ ಬಟ್ಟೆ, ಕೈಯಲ್ಲಿ ಮನ- ದನ್ನ ಗೆನೆ ಹಿಡಿದ ಹೂಮಾಲೆ, ಮುಡಿಯಲ್ಲಿ ಬನ- ಮಲ್ಲಿಗೆಯ ಹೆಣಿಕೆ, ಮನದಲ್ಲೆಣಿಕೆ ಈ ನೋವು ಈಗ ಕಳೆಯುವುದೆಂದು ಬಂದಳಾ ಮಾಸತಿಯು...   Read More           ಕವಿತೆ      ಮಾಯದ ನೋವು             ಆನಂದಕಂದ (ಬೆಟಗೇರಿ ಕೃಷ್ಣಶರ್ಮ)   April 12, 2024December 25, 2023    (ಶೋಕಗೀತ) ೧ ಶಕ್ತಿದೈವತದ ಬಲಗೈಯ ಕರವಾಲವೇ, ಯುಕ್ತಿಯಲಿ ಹಗೆಯ ಬಂಧಿಸುವಿಂದ್ರಜಾಲವೇ, ದಿಕ್ಕು-ದಿಕ್ಕುಗಳ ರಕ್ಷಿಸಿದೇಕ ದಿಗ್ಗಜವೆ, ಭರತರಾಷ್ಟ್ರದ ಧೈರ್ಯಪುರುಷ ಕೀರ್ತಿಧ್ವಜವೆ! ಭಾಯಿ, ವಲ್ಲಭಭಾಯಿ ಭಾರತಿಯ ಕಣ್ಮಣಿ- ನಿನ್ನನೂ ಕಬಳಿಸಿದಳೇ ಮೃತ್ಯುರಾಣಿ ? ೨ ಓ, ಮೃತ್ಯು...   Read More                ಸಾಹಿತ್ಯ      ಪದ್ಯಗದ್ಯಗಳ ರಾಷ್ಟ್ರೀಯತೆ             ತಿರುಮಲೇಶ್ ಕೆ ವಿ   April 12, 2024April 11, 2024    'ಫ್ರಾನ್ಸ್ ಗದ್ಯದ ದೇಶ. ಬೊಸ್ವೆ, ಪಾಸ್ಕಲ್, ಮೊಂತೆಸ್ಕ್ಯೂಗೆ ಹೋಲಿಸಿದರೆ ಜಗತ್ತಿನ ಗದ್ಯ ಲೇಖಕರು ಏನೂ ಅಲ್ಲ. ಬರಹದ ಎಲ್ಲಾ ಪ್ರಕಾರಗಳಲ್ಲಿಯೂ ಗದ್ಯವೆನ್ನುವುದು ಅತ್ಯಂತ ಕಡಿಮೆ ಚಿತ್ರಕವೂ ಮೂರ್ತವೂ ಆದುದು. ಅದೇ ರೀತಿ ಅತ್ಯ೦ತ ಹೆಚ್ಚು...   Read More           ಕವಿತೆ      ನಂ ದೇವ್ರು ಮುನಿಯ             ರಾಜರತ್ನಂ ಜಿ ಪಿ   April 12, 2024April 2, 2024    ಕೈ ಮುಗದು ಕರ್‍ಪೂರ ಅಚ್ಚಿ ಕಾಸ್ಕೊಟ್ಟು ತಂಗನಕಾಯ್ ಚಚ್ಚಿ ಅಡ್ಬಿದ್ರೆ ಕಲ್ಲೆಲ್ಲ ದೇವ್ರೆ! ಇಲ್ದಿದ್ರೆ-‘ಜಾಕರ್ರ್ ಆವ್ರೆ!’ ೧ ‘ಮುನ್ಯಣ್ಣ!’ ಅಂದ್ಕೊಂಡಿ ಬಂದಿ ಝಲ್ ಝಲ್ನೆ ರೂಪಾಯ್ಗೋಳ್ ತಂದಿ ಸುರಿತಿದ್ರೆ ಕೊಡತೌನೆ ಯೆಂಡ! ಇಲ್ದಿದ್ರೆ ತರತೌನೆ...   Read More           ಕವಿತೆ      ರತ್ನಾಕರ             ಅಂಬಿಕಾತನಯದತ್ತ (ದ ರಾ ಬೇಂದ್ರೆ)   April 11, 2024February 25, 2024    ಕೃತಿಗಳೊಳು ನಿನ್ನ ಶೃಂಗಾರ ಪಾವನ ಗಂಗೆ- ಯೊಲು; ರಸವು ಸಮರಸವು. ರುಚಿಯು ಶುಚಿ, ಸುಭಗ, ಗಂಭೀರ, ಅಸಮಾನ, ನೂತನ, ರಮ್ಯ, ಮಧುರತಮದೃಷ್ಟಿ ಸುಖವೃಷ್ಟಿ; ಕಲ್ಲಿನಲು ನಂದನದ ಅಂದ ಕಂಡರಿಸಿ ಕುಸಿರಿಸಿ ನಗುವ ರೂವಾರಿ ಬಗೆ;...   Read More                ಇತರೆ      ದುರ್ಗಗಳೇ!             ಕೌಜುಲಗಿ ಹಣಮಂತರಾಯ   April 11, 2024February 24, 2024    ನಿಮ್ಮನ್ನು ನೋಡಿ ಕನಿಕರ ಬರುತ್ತದೆ. ಮುನ್ನೂರು ವರ್ಷಗಳಾಚೆಗೆ ಯಾರಾದರೂ ಬಂದು ಮುಂದೆ ನಿಮ್ಮ ಅವಸ್ಥೆ ಹೀಗಾಗುವದೆಂದು ಹೇಳಿದ್ದರೆ ನೀವು ನಂಬುತ್ತಿದ್ದಿರೋ? ನೀವೇ ಏಕೆ ಈ ಭವಿಷ್ಯವನ್ನು ಆ ಕಾಲದ ಮಹಾ ಮಹಾ ಮೇಧಾವಿಗಳು ಸಹ...   Read More           ವಚನ      ಅನ್ನ ಬೀಜವನು ಬಂಜೆ ಮಾಡಿದರದು ವಿಜ್ಞಾನವೇ?             ಚಂದ್ರಶೇಖರ ಎ ಪಿ   April 11, 2024April 2, 2024    ಅನ್ನದೊಳು ಕ್ರಾಂತಿಯೋ, ಜಗದೊಳೀ ಮನುಜ ಹುಟ್ಟುವ ಮೊದಲೆ ಹುಟ್ಟರಿ ವಿನೊಳದ್ಭುತವ ಮೆರೆದಿದ್ದ ಹಸುರು ಮಂದಿರದೊಳಗೆ ತನ್ನ ಬಲದೊಳಗಿನ್ನುಹುಟ್ಟದಧಿಕ ಫಸಲಿನ ಬೀಜ ತಿನ್ನುತ ಬಯಲು ಮಾಡಿದ ಬರಡು ನೆಲದೊಳಗೆ - ವಿಜ್ಞಾನೇಶ್ವರಾ *****   Read More           ಕೋಲಾಟ      ಕಂಡೀ ಕೋಲು (೩) (ಇಂದಿನ ಪುರವದಲ್ಲಿ)             ಡಾ || ಎಲ್ ಆರ್‍ ಹೆಗಡೆ   April 10, 2024December 25, 2023    ಇಂದಿನ ಪುರವದಲ್ಲಿ ಹಬ್ಬ ಕಾಣೀ ತಂಗೀ ಹೆಬ್ಬೂಲಿ ಚರ್ಮದಲ್ಲಿ ಸಿದ್ದ ಕಾಣೀ ತಾನಾ || ೧ || ಊರೂರು ತಿರ್ಗುತಾನೇ ಜೋಗೀಯಾಗೇ ತಂಗೀ ಮನಿಯಾಗೆ ಕುಳುತಾನೆ ಯೋಗಿಯಂತೇ ತಾನಾ || ೨ || ನೀರು...   Read More                ಕಾದಂಬರಿ      ಪಾಪಿಯ ಪಾಡು – ೧೫             ಬೆಳ್ಳಾವೆ ನರಹರಿಶಾಸ್ತ್ರಿ   April 10, 2024April 10, 2024    ಜೀನ್ ವಾಲ್ಜೀನ ತಾನು ಸುರಕ್ಷಿತವಾಗಿಯೂ ಸುರಕ್ಷಿತವಾಗಿಯೂ ಸುಖ ವಾಗಿಯೂ ಇದ್ದ ಆ ಮಠವನ್ನೇತಕ್ಕೆ ಬಿಟ್ಟು ಬಂದನೆಂಬುದನ್ನು ತಿಳಿಯಲು ನಾವು ಕೆಲ ವರ್ಷಗಳ ಹಿಂದಣ ಕಥೆಯನ್ನು ತಿಳಿಯು ವ್ರದ ಅವಶ್ಯಕ. ಆರಂಭದಲ್ಲಿ ಇವನ, ಕೋಸೆಟ್ಟಳು ಆ...   Read More           ತತ್ವಪದ      ಕಾತರ             ದೇಶಪಾಂಡೆ ಎಂ ಜಿ   April 10, 2024March 31, 2024    ಎತ್ತ ಸಾಗಿದೆ ಈ ಬದುಕು ಇದಕ್ಕಿಲ್ಲ ಕಿಂಚಿತ್ತು ದೈವ ಬೆಳಕು ಹಗಲು ರಾತ್ರಿಗಳ ಚಂಚಲ ಮನದತ್ತ ಸಾಗಿ ತನ್ನ ಮರೆತು ಕೆದುರುತ್ತಿದೆ ಹುಳಕು ತನು ಇದು ದೈವ ಮಂದಿರ ಇದನು ಗುಡಿಸಿ ಪವಿತ್ರ ಗೊಳಿಸು...   Read More       Posts navigation 1 2 … 1,048 Next             Search for:           Recent Post        ಮಾಸತಿ         ಮಾಯದ ನೋವು         ಪದ್ಯಗದ್ಯಗಳ ರಾಷ್ಟ್ರೀಯತೆ         ನಂ ದೇವ್ರು ಮುನಿಯ         ರತ್ನಾಕರ            Top Category            ಕವಿತೆ               ಹನಿಗವನ               ಇತರೆ                                 ಕವನShow sub menu  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಗಝಲ್ ಚಿತ್ರ ಕಾವ್ಯ   ಕಥೆShow sub menu  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನShow sub menu  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆShow sub menu  ಕವಿತೆ ಕಥೆ ನಾಟಕ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ              ಬರಹ   ಗಾಂಧೀಜಿ : ೧೨೫ ಗಾಂಧೀಜಿಯವರು ದಿನಾಂಕ ೨೫-೧-೧೯೩೫ ರಂದು ‘ಹರಿಜನ’ ಪತ್ರಿಕೆಯಲ್ಲಿ ಹೀಗೆ ಬರೆದರು : "ನನ್ನ ಬದುಕು ಒಂದು ತೆರೆದ ಪುಸ್ತಕ. ನಾನು ರಹಸ್ಯವಾಗಿ ಇಡುವುದು ಏನೂ ಇಲ್ಲ." ತಾವು… ಮುಂದೆ ಓದಿ…

   ಭಾರತ ಸಿಂಧುರಶ್ಮಿಯ ‘ಪರಮ ಸಿದ್ಧಿ’ ವಿನಾಯಕ ಕೃಷ್ಣ ಗೋಕಾಕರ ಎರಡು ಬೃಹತ್ ಕೃತಿಗಳು ೧೯೫೬ರಲ್ಲಿ ಧಾರವಾಡದ ಮನೋಹರ ಗ್ರಂಥಮಾಲೆಯಿಂದ ಪ್ರಕಟವಾದ ‘ಸಮರಸವೇ ಜೀವನ’ ಎಂಬ ೧೨೩೯ ಪುಟಗಳ ಕಾದಂಬರಿ ಮತ್ತು ೧೯೮೨ರಲ್ಲಿ ಬೆಂಗಳೂರಿನ… ಮುಂದೆ ಓದಿ…

   ಸೆರಗು ಸರಿಸುವ ಸರ್ಕಾರಿ ನೀತಿ ಇಂದು ದೇಶದ ತುಂಬಾ ಆರ್ಥಿಕ ಉದಾರೀಕರಣದ ಮಾತು ತುಂಬಿದೆ. ಉದಾರೀಕರಣ ಮತ್ತು ಖಾಸಗೀಕರಣಗಳು ಪರಸ್ಪರ ಒಂದಾಗಿ ಹುಟ್ಟಿದ ಎರಡು ಮುಖಗಳು ಅಥವಾ ಒಂದೇ ಮುಖದ ಎರಡು ಕಣ್ಣುಗಳು.… ಮುಂದೆ ಓದಿ…

          ಸಣ್ಣ ಕತೆ   ಅಹಮ್ ಬ್ರಹ್ಮಾಸ್ಮಿ ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕ… ಮುಂದೆ ಓದಿ… →

   ಕಳ್ಳನ ಹೃದಯಸ್ಪಂದನ ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ,… ಮುಂದೆ ಓದಿ… →

   ಇಬ್ಬರು ಹುಚ್ಚರು ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ… ಮುಂದೆ ಓದಿ… →

          ಕಾದಂಬರಿ   ಕೈ ಜೋಡಿಸಿ ನಿಮ್ಮ ಬಿಡುವಿನ ವೇಳೆಯಲ್ಲಿ ಕೀಲಿಕರಣ ದೋಶ ತಿದ್ದುಪಡಿಗೆ ಸಹಾಯ ಮಾಡಿ 

   ಪುಂಸ್ತ್ರೀ – ೧ ಶರವು ಮರ್ಮವ ಘಾತಿಸಿತು "ಮುಂದಿನ ಜನ್ಮ ಅಂತನ್ನುವುದು ಒಂದು ಇರುವುದೇ ಆದಲ್ಲಿ ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಜೀವಿಯಾಗಿ ಜನಿಸಿ ನಿನ್ನನ್ನು ಕೊಲ್ಲುತ್ತೇನೆ." ನಿಧಾನವಾಗಿ ಕಣ್ಣುತೆರೆದು ಸುತ್ತಲೂ… ಮುಂದೆ ಓದಿ…

   ತರಂಗಾಂತರ – ೧ ಜನಸಂಖ್ಯೆಯ ಒತ್ತಡದಿಂದಾಗಿ ನಗರ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿರುವಂತೆಯೆ ಎತ್ತರಕ್ಕೂ ಬೆಳೆಯುತ್ತಿದೆ. ಶ್ರೀಮಂತರ ಮಹಲುಗಳು ಮತ್ತು ಬಡವರ ಝೋಪಡಿಗಳು ಮಾತ್ರವೆ ನೆಲದ ಮೇಲೆ ನಿಂತಿವೆ. ಉಳಿದವರ ವಸತಿಗಳು ಆಕಾಶದಲ್ಲಿ… ಮುಂದೆ ಓದಿ…

   ವಿಜಯ ವಿಲಾಸ – ಪ್ರಥಮ ತರಂಗ ವಿಜಯದಶಮಿ; ಲೋಕವೆಲ್ಲವೂ ಸಂತೋಷದಿಂದ ಕಲಿಯುವ ಶುಭ ದಿವಸ. ಬೆಳಗಾಯಿತು; ತಂಗಾಳಿಯು ಮನೋಹರವಾಗಿ ಬೀಸುತ್ತಿತ್ತು; ದಿಕ್ಕುಗಳು ಕಳೆಯೇರಿದುವು, ಪಕ್ಷಿಗಳು ಮಧುರವಾಗಿ ಗಾನವಾಡಲಾರಂಭಿಸಿದವು, ಪೂರ್ವದಿಕ್ಕಾಮಿನಿಯು ಹಣೆಯಲ್ಲಿಟ್ಟ ಕುಂಕುಮದ ಬೊಟ್ಟಿನಂತೆ ತೇಜೋಮಯನಾದ… ಮುಂದೆ ಓದಿ…

               Copyright © 2024 ಚಿಲುಮೆ.  All rights reserved.Theme: Masonry Grid By Themeinwp. Powered by WordPress.        To the Top ↑   Up ↑                 var masonry_grid_pagination = {"paged":"1","maxpage":"1048","nextLink":"https:\/\/webcf.waybackmachine.org\/web\/20240413103525\/http:\/\/chilume.com\/?paged=2","ajax_url":"https:\/\/webcf.waybackmachine.org\/web\/20240413103525\/http:\/\/chilume.com\/wp-admin\/admin-ajax.php","loadmore":"Load More Posts","nomore":"No More Posts","loading":"Loading...","pagination_layout":"numeric","permalink_structure":"","ajax_nonce":"854530f3ed"};    var masonry_grid_custom = {"single_post":"1","masonry_grid_ed_post_reaction":"","play":"<\/svg>","pause":"<\/svg>","mute":"<\/svg>","cross":"<\/svg>","unmute":"<\/svg>","play_text":"Play","pause_text":"Pause","mute_text":"Mute","unmute_text":"Unmute"};      cheap jordans|wholesale air max|wholesale jordans|wholesale jewelry|wholesale jerseys