ಕ್ರೊಯೆಶಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Republika Hrvatska
ರೆಪುಬ್ಲಿಕ ಹರ್ವಾಟ್ಸ್ಕ

ಕ್ರೊಯೆಶಿಯ ಗಣರಾಜ್ಯ
ಕ್ರೊಯೆಶಿಯ ದೇಶದ ಧ್ವಜ ಕ್ರೊಯೆಶಿಯ ದೇಶದ ಲಾಂಛನ
ಧ್ವಜ ಲಾಂಛನ
ರಾಷ್ಟ್ರಗೀತೆ: Lijepa naša domovino
ನಮ್ಮ ಸುಂದರ ದೇಶ

Location of ಕ್ರೊಯೆಶಿಯ

ರಾಜಧಾನಿ ಜಾಗ್ರೆಬ್
45°48′N 16°0′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಕ್ರೊಯೆಶಿಯನ್1 (ಹ್ರ್ವಾಟ್ಸ್ಕಿ), ಇಟಾಲಿಯನ್ (ಇಸ್ಟ್ರಿಯದಲ್ಲಿ)
ಸರಕಾರ ಸಾಂವಿಧಾನಿಕ ಗಣರಾಜ್ಯ
 - ರಾಷ್ಟ್ರಪತಿ ಸ್ಟೆಪಾನ್ ಮೆಸಿಚ್
 - ಪ್ರಧಾನ ಮಂತ್ರಿ ಇವೊ ಸನಡೆರ್
ಸ್ವಾತಂತ್ರ್ಯ ಘೋಷಣೆ ಯುಗೋಸ್ಲಾವಿಯದಿಂದ (ಜೂನ್ ೨೫ ೧೯೯೧
 - ಸ್ಥಾಪನೆ ೭ನೇ ಶತಮಾನ 
 - Medieval duchy ಮಾರ್ಚ್ ೪ ೮೫೨ 
 - ಸ್ವಾತಂತ್ರ್ಯ ಮೇ ೨೧ ೮೭೯ 
 - ರಾಜ್ಯವಾಗಿ ೯೨೫ 
 - ಹಂಗೆರಿಯೊಂದಿಗೆ ಸಂಘ ೧೧೦೨ 
 - ಹಾಬ್ಸ್ಬರ್ಗ್ ಸಾಮ್ರಾಜ್ಯದಲ್ಲಿ ವಿಲೀನ ಜನವರಿ ೧ ೧೫೨೭ 
 - ಅಸ್ಟ್ರಿಯ-ಹಂಗೆರಿಯಿಂದ ಸ್ವಾತಂತ್ರ್ಯ ಅಕ್ಟೊಬರ್ ೨೯ ೧೯೧೮ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 56,542 ಚದರ ಕಿಮಿ ;  (126th)
  21,831 ಚದರ ಮೈಲಿ 
 - ನೀರು (%) 0.2
ಜನಸಂಖ್ಯೆ  
 - ೨೦೦೭ರ ಅಂದಾಜು 4,493,312 (115th)
 - ೨೦೦೧ರ ಜನಗಣತಿ 4,437,460
 - ಸಾಂದ್ರತೆ 81 /ಚದರ ಕಿಮಿ ;  (109th)
208 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು $68.21 billion (IMF) (68th)
 - ತಲಾ $15,355 (IMF) (53rd)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
Increase 0.877 (32th) – ಉತ್ತಮ
ಚಲಾವಣಾ ನಾಣ್ಯ/ನೋಟು ಕುನ (HRK)
ಸಮಯ ವಲಯ CET (UTC+1)
 - ಬೇಸಿಗೆ (DST) CEST (UTC+2)
ಅಂತರಜಾಲ ಸಂಕೇತ .hr
ದೂರವಾಣಿ ಸಂಕೇತ +385

ಕ್ರೊಯೆಶಿಯ (Hrvatska), ಅಧಿಕೃತವಾಗಿ ಕ್ರೊಯೆಶಿಯ ಗಣರಾಜ್ಯ (Republika Hrvatska About this sound ಉಚ್ಛಾರ ), ದಕ್ಷಿಣ ಯುರೋಪ್ನಲ್ಲಿನ ಬಾಲ್ಕನ್ ಪ್ರದೇಶದ ಒಂದು ದೇಶ. ಇದರ ರಾಜಧಾನಿ ಜಾಗ್ರೆಬ್. ಇದರ ಗಡಿಗಳ ಉತ್ತರಕ್ಕೆ ಸ್ಲೊವೇನಿಯ ಮತ್ತು ಹಂಗೆರಿ, ಈಶಾನ್ಯಕ್ಕೆ ಸೆರ್ಬಿಯ, ಪೂರ್ವಕ್ಕೆ ಬೊಸ್ನಿಯ ಮತ್ತು ಹೆರ್ಜೆಗೊವಿನ, ಆಗ್ನೇಯಕ್ಕೆ ಮಾಂಟೆನೆಗ್ರೊ, ಹಾಗು ದಕ್ಷಿಣಕ್ಕೆ ಆಡ್ರಿಯಾಟಿಕ್ ಸಮುದ್ರಗಳಿವೆ.