ಸಿಯಾಟಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಸಿಯಾಟಲ್,ವಾಷಿಂಗ್‌ಟನ್
Downtown Seattle from Queen Anne Hill
Downtown Seattle from Queen Anne Hill
Nickname(s): 
The Emerald City / The Jet City
Motto(s): 
The City of Flowers / The City of Goodwill
Location of Seattle in King County and Washington
Location of Seattle in King County and Washington
CountryUnited States
StateWashington
CountyKing
IncorporatedDecember 2, 1869
Government
 • TypeMayor–Council
 • BodySeattle City Council
 • MayorEd Murray
 • Deputy mayorHyeok Kim and Kate Joncas
Area
 • City೧೪೨.೫ sq mi (೩೬೯.೨ km)
 • Land೮೩.೮೭ sq mi (೨೧೭.೨ km)
 • Water೫೮.೬೭ sq mi (೧೫೨.೦ km)
 • Metro
೮,೧೮೬ sq mi (೨೧,೨೦೨ km)
Elevation
೦–೫೨೦ ft (೦–೧೫೮ m)
Population
 • City೬,೦೮,೬೬೦
 • Estimate 
(2013[೨])
೬,೫೨,೪೦೫
 • RankUS: 21st
 • Density೭,೭೭೪/sq mi (೩,೦೦೨/km)
 • Urban
೩,೦೫೯,೩೯೩ (US: ೧೪th)
 • Metro
೩,೬೧೦,೧೦೫ (US: ೧೫th)
Demonym(s)Seattleite
ಸಮಯ ವಲಯUTC-8 (PST)
 • Summer (DST)UTC-7 (PDT)
ZIP codes
Area code(s)206
FIPS code53-63000
GNIS feature ID1512650[೪]
Websitewww.seattle.gov


ಸಿಯಾಟಲ್ ಅಮೇರಿಕವಾಷಿಂಗ್ಟನ್ ರಾಜ್ಯದಲ್ಲಿರುವ ಒಂದು ಪ್ರಮುಖ ರೇವು ಪಟ್ಟಣ. ಕಿಂಗ್ ಕೌಂಟಿಯ ಆಡಳಿತ ಕೇಂದ್ರವಾಗಿರುವ ಸಿಯಾಟಲ್, ಸುಮಾರು ೬ ಲಕ್ಷ ಜನರನ್ನು ಹೊಂದಿದ್ದು, ಅಮೇರಿಕದ ಪೆಸಿಫಿಕ್-ವಾಯವ್ಯದಲ್ಲೆ ಅತಿ ದೋಡ್ಡದು.

ಪ್ಯೂಜೆಟ್ ಸೌಂಡ್ ಮತ್ತು ವಾಷಿಂಗ್ಟನ್ ಕೆರೆಯನ್ನು ಅಗಲಿಸುವ ತೆಳುವಾದ ಭೂಕಮಠದ ಮೇಲೆ ಸಿಯಾಟಲ್ ಸ್ಥಿಥವಾಗಿದೆ. ಏಷ್ಯಾದೊಡನೆ ವ್ಯಾಪಾರಕ್ಕೆ ಕೇಂದ್ರ ಸ್ಥಾನವಾಗಿದ್ದು, ಅಮೆರಿಕದಲ್ಲಿ ೮ನೆಯ ಅತಿ ದೊಡ ಬಂದರುಗಳಲ್ಲಿ ಸ್ಥಾನವನ್ನು ಹೊಂದಿದೆ.

ಉಲ್ಲೇಖಗಳು[ಮೂಲವನ್ನು ಸಂಪಾದಿಸು]

  1. "American FactFinder". United States Census Bureau. Retrieved December 19, 2012.
  2. "Population Estimates". United States Census Bureau. Retrieved June 14, 2014.
  3. "Zip Code Lookup". USPS. Retrieved December 11, 2008.
  4. "Seattle". Geographic Names Information System. United States Geological Survey.
"https://kn.wikipedia.org/w/index.php?title=ಸಿಯಾಟಲ್&oldid=690918" ಇಂದ ಪಡೆಯಲ್ಪಟ್ಟಿದೆ