ಕ್ಷಮಿಸು ನೀನು

ಕ್ಷಮಿಸು ನೀನು ಇನ್ನೆಂದೂ ನಾನು ಕುಡಿಯುವುದಿಲ್ಲ| ಕ್ಷಮಿಸು ನೀನು ಮದುವೆಗೆ ಮುನ್ನ ಯಾವ ಚಟವಿಲ್ಲವೆಂದು ಸುಳ್ಳುಹೇಳಿ ಮದುವೆಯಾದೆ ನಿನ್ನ|| ನಿನ್ನ ಪ್ರೀತಿ ಮಮತೆಗಿಂತ ಹಿರಿದಲ್ಲ ಈ ಚಟ ನಿನ್ನ ಸನಿಹವಿರುವುದಕಿಂತ ಸುಖವೇನಿಲ್ಲ ಈ ಚಟ|...

ಇದು ನ್ಯಾಯವೇ?

ಆ ಚಾಲಕ ವೇಗವಾಗಿ ವಾಹನವನ್ನು ಓಡಿಸಿ ಆಯ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ. ಅವನ ಅಜಾಗ್ರತೆ ಅವನಿಗೆ ಅರಿವಾಗಲೇ ಇಲ್ಲ. ಅವನಿಗೆ ಮರದ ಮೇಲೆ ಅತೀವ ಕೋಪ ಬಂತು. ಮರವನ್ನು ಕಡೆದು ಹಾಕಿದ. ಮಗುವಿನಂತೆ...

ಅಭಿವ್ಯಕ್ತಿ

ಕಣ್ಣಕನ್ನಡಿಯಲ್ಲಿ ಕಂಡ ಆ ಅವನು ಸೊಂಟ ಬಳಸಿ ಬಿಸಿಯುಸಿರ ಬಿಟ್ಟದ್ದು; ಮಧುಮತ್ತ ಮುಖಮಡಕೆಯನ್ನು ಕೈಯ ಇಕ್ಕಳದಲ್ಲಿ ಹಿಡಿದದ್ದು; ವಿದ್ಯುದುನ್ಮಾದ ನಾದಕ್ಕುಬ್ಬಿ ಎದೆ ಬಿರಿದದ್ದು; ಬಂದ ನೋವು ನಲಿವುಗಳನ್ನುಂಡದ್ದು; -ಈ ಎಲ್ಲ ಮೆಲಕುಗಳಲ್ಲಿ ಮೈತುಂಬಿ ಬೆಳೆದಿತ್ತು...
ಅನುಭಾವಿ ಚಿಂತಕ – ವಿಟ್‌ಮ್ಯಾನ್ ಕವಿತೆಗಳು

ಅನುಭಾವಿ ಚಿಂತಕ – ವಿಟ್‌ಮ್ಯಾನ್ ಕವಿತೆಗಳು

ಭಾಗ - ೨ ವಿಟ್‌ಮ್ಯಾನ್ ನ "Drum Taps" ಯುದ್ಧ ಕವಿತೆಗಳನ್ನು ಒಳಗೊಂಡು ಹೊಸ ಸಾಂಪ್ರದಾಯಿಕ ಕಾವ್ಯ ಶೈಲಿಗೆ ಸಡ್ಡು ಹೊಡೆದು ಅಪಾರ ಜನಪ್ರಿಯತೆ ಪಡೆಯಿತು. ಅದರಲ್ಲಿಯ "When Lilacs lost in the...

ಕುಣಿಯೋದು

ಈ ಮಣ್ಣಲಿ ಹುಟ್ಟಿದ ಮ್ಯಾಲೆ ಕುಣಿಯೋದೊಂದೇ ಕೆಲಸ || ಪ || ಮನಸು ನಿನ್ನ ಕೈಯಲಿರಲಿ ಬುದ್ದಿ ಅದರ ಮೇಲೆ ಎಲ್ಲರ ಕುಣಿಸುವನೊಬ್ಬ ಇರುವನೊ ಎಲ್ಲರ ಮೇಲೆ || ೧ || ತಾಳಕ್ಕೆ ಕಾಲು...

ನನ್ನೂರಿನವರು

ಆಡಮ್ ಅಗೆದಾಗ ಈವ್ ನೇಯ್ದಾಗ ಇದ್ದರೆ ಇವರು ? ಮೊಹೆಂಜೊದಾರೋದ ಶವಗಳಿಗೆಲ್ಲಾ ಜೀವ ಏಕ್ ದಮ್ ಬಂದ ಹಾಗೆ ಕುರುಕ್ಷೇತ್ರದಲ್ಲಿ ಹೂತವರೆಲ್ಲಾ ರಜಾದ ಮೇಲೆ ತಿರುಗುವ ಹಾಗೆ ಎಂದೋ ಹುಟ್ಟಬೇಕಿದ್ದವರು ಫಕ್ಕನೆ ನೆನಪಾಗಿ ಲೇಟಾಗಿ...
ಅತ್ಯಂತ ಚಿಕ್ಕ ಮುದ್ರಣ ಯಂತ್ರ

ಅತ್ಯಂತ ಚಿಕ್ಕ ಮುದ್ರಣ ಯಂತ್ರ

ನಾವು ಮುದ್ರಣ ಯಂತ್ರಗಳಲ್ಲಿ ಹೊಸ ಆವಿಷ್ಕಾರಗಳನ್ನು ಕಾಣುತ್ತೇವೆ. ವಿದ್ಯುತ್‌ಯಂತ್ರದಿಂದ ಕಂಪ್ಯೂಟರ್ ಪ್ರಿಂಟರ್‌ವರೆಗೆ ಹೀಗೆ ಹೊಸ ಮೂನೆಗಳನ್ನು ಕಂಡಿದ್ದೇವೆ. ಹೊಸ ಸಂಶೋಧನೆಗಳಿಗೆ ಹೆಸರಾದ ಜಪಾನ್ ದೇಶದ ಸಿಟಿಜನ್ ವಾಚ್ ಕಂಪನಿಯು ಅತ್ಯಂತ ಸಣ್ಣಮುದ್ರಣ ಯಂತ್ರವನ್ನು ಕಂಡು...

ಶ್ರೇಷ್ಠ ಕನಿಷ್ಠ ಪ್ರಶ್ನೆಯೇ… ಅಸಂಗತ

ಕ್ಯಾತೆ ತೆಗೆದಿತ್ತು ಜೀವನ ಸಾವ ಜೊತೆಗೆ ಶ್ರೇಷ್ಠರಾರು ? ಪ್ರಶ್ನೆಯೆತ್ತಿಕೊಂಡು ತುಸು ಗಂಭೀರವಾಗಿಯೇ ! ಜೀವನ, ನಾನು ಮೊದಲು ! ಜೀವ-ಜೀವಕ್ಕೆ, ಜಡ-ಜಡಕ್ಕೆ, ಕಾಲ-ಕಾಲಕ್ಕೆ ಭಿನ್ನ! ಭಿನ್ನ! ರಂಗು! ರಂಗು! ಬೆಳಕು; ಸಂತಸ. ಕರುಣಿಸುವೆನು...

ಚೆಲುವಿನ ನಾಡು ಕರುನಾಡು

ಚೆಲುವಿನ ನಾಡು ಕರುನಾಡು-ಹೊಯ್ ಅದರೊಳಗೊಂದು ಒಳನಾಡು ಅದನು ಕರೆವರು ತುಳುನಾಡು-ಅದ ಕಣ್ಣನು ತುಂಬಿಸಿ ಪದ ಹಾಡು /ಪ// ಪಶ್ಚಿಮ ಸಾಗರ ತೀರದಲಿ-ತುಸು ಪಕ್ಕದ ಬೆಟ್ಟದ ಸಾಲಿನಲಿ ಹಸಿರನು ಹಾಸಿದ ತಾಣದಲಿ-ಗಿಳಿ ಕಾಜಾಣಗಳು ಹಾಡುವಲಿ ನಿಂತ...