ಚಿಲುಮೆ – ಕನ್ನಡ ಸಾಹಿತ್ಯ ತಾಣ      window._wpemojiSettings = {"baseUrl":"https:\/\/webcf.waybackmachine.org\/web\/20220128172011\/https:\/\/s.w.org\/images\/core\/emoji\/13.1.0\/72x72\/","ext":".png","svgUrl":"https:\/\/webcf.waybackmachine.org\/web\/20220128172011\/https:\/\/s.w.org\/images\/core\/emoji\/13.1.0\/svg\/","svgExt":".svg","source":{"concatemoji":"https:\/\/webcf.waybackmachine.org\/web\/20220128172011\/http:\/\/chilume.com\/wp-includes\/js\/wp-emoji-release.min.js?ver=5.8.1"}}; !function(e,a,t){var n,r,o,i=a.createElement("canvas"),p=i.getContext&&i.getContext("2d");function s(e,t){var a=String.fromCharCode;p.clearRect(0,0,i.width,i.height),p.fillText(a.apply(this,e),0,0);e=i.toDataURL();return p.clearRect(0,0,i.width,i.height),p.fillText(a.apply(this,t),0,0),e===i.toDataURL()}function c(e){var t=a.createElement("script");t.src=e,t.defer=t.type="text/javascript",a.getElementsByTagName("head")[0].appendChild(t)}for(o=Array("flag","emoji"),t.supports={everything:!0,everythingExceptFlag:!0},r=0;r  img.wp-smiley, img.emoji { display: inline !important; border: none !important; box-shadow: none !important; height: 1em !important; width: 1em !important; margin: 0 .07em !important; vertical-align: -0.1em !important; background: none !important; padding: 0 !important; }    #start-resizable-editor-section{display:none}.wp-block-audio figcaption{color:#555;font-size:13px;text-align:center}.is-dark-theme .wp-block-audio figcaption{color:hsla(0,0%,100%,.65)}.wp-block-code{font-family:Menlo,Consolas,monaco,monospace;color:#1e1e1e;padding:.8em 1em;border:1px solid #ddd;border-radius:4px}.wp-block-embed figcaption{color:#555;font-size:13px;text-align:center}.is-dark-theme .wp-block-embed figcaption{color:hsla(0,0%,100%,.65)}.blocks-gallery-caption{color:#555;font-size:13px;text-align:center}.is-dark-theme .blocks-gallery-caption{color:hsla(0,0%,100%,.65)}.wp-block-image figcaption{color:#555;font-size:13px;text-align:center}.is-dark-theme .wp-block-image figcaption{color:hsla(0,0%,100%,.65)}.wp-block-pullquote{border-top:4px solid;border-bottom:4px solid;margin-bottom:1.75em;color:currentColor}.wp-block-pullquote__citation,.wp-block-pullquote cite,.wp-block-pullquote footer{color:currentColor;text-transform:uppercase;font-size:.8125em;font-style:normal}.wp-block-quote{border-left:.25em solid;margin:0 0 1.75em;padding-left:1em}.wp-block-quote cite,.wp-block-quote footer{color:currentColor;font-size:.8125em;position:relative;font-style:normal}.wp-block-quote.has-text-align-right{border-left:none;border-right:.25em solid;padding-left:0;padding-right:1em}.wp-block-quote.has-text-align-center{border:none;padding-left:0}.wp-block-quote.is-large,.wp-block-quote.is-style-large{border:none}.wp-block-search .wp-block-search__label{font-weight:700}.wp-block-group.has-background{padding:1.25em 2.375em;margin-top:0;margin-bottom:0}.wp-block-separator{border:none;border-bottom:2px solid;margin-left:auto;margin-right:auto;opacity:.4}.wp-block-separator:not(.is-style-wide):not(.is-style-dots){width:100px}.wp-block-separator.has-background:not(.is-style-dots){border-bottom:none;height:1px}.wp-block-separator.has-background:not(.is-style-wide):not(.is-style-dots){height:2px}.wp-block-table thead{border-bottom:3px solid}.wp-block-table tfoot{border-top:3px solid}.wp-block-table td,.wp-block-table th{padding:.5em;border:1px solid;word-break:normal}.wp-block-table figcaption{color:#555;font-size:13px;text-align:center}.is-dark-theme .wp-block-table figcaption{color:hsla(0,0%,100%,.65)}.wp-block-video figcaption{color:#555;font-size:13px;text-align:center}.is-dark-theme .wp-block-video figcaption{color:hsla(0,0%,100%,.65)}.wp-block-template-part.has-background{padding:1.25em 2.375em;margin-top:0;margin-bottom:0}#end-resizable-editor-section{display:none}       var kncmlang = true;         .pis-title { font-size: 18px; } .pis-excerpt { color: white; }   document.documentElement.className = document.documentElement.className.replace( 'no-js', 'js' );      body.theme-color-schema, .preloader, .floating-post-navigation .floating-navigation-label, .header-searchbar-inner, .offcanvas-wraper{ background-color: #ffffff; } body.theme-color-schema, body, .floating-post-navigation .floating-navigation-label, .header-searchbar-inner, .offcanvas-wraper{ color: #000000; } .preloader .loader span{ background: #000000; } a{ color: #000000; } body .theme-page-vitals, body .site-navigation .primary-menu > li > a:before, body .site-navigation .primary-menu > li > a:after, body .site-navigation .primary-menu > li > a:after, body .site-navigation .primary-menu > li > a:hover:before, body .entry-thumbnail .trend-item, body .category-widget-header .post-count{ background: #0027ff; } body a:hover, body a:focus, body .footer-credits a:hover, body .footer-credits a:focus, body .widget a:hover, body .widget a:focus { color: #0027ff; } body input[type="text"]:hover, body input[type="text"]:focus, body input[type="password"]:hover, body input[type="password"]:focus, body input[type="email"]:hover, body input[type="email"]:focus, body input[type="url"]:hover, body input[type="url"]:focus, body input[type="date"]:hover, body input[type="date"]:focus, body input[type="month"]:hover, body input[type="month"]:focus, body input[type="time"]:hover, body input[type="time"]:focus, body input[type="datetime"]:hover, body input[type="datetime"]:focus, body input[type="datetime-local"]:hover, body input[type="datetime-local"]:focus, body input[type="week"]:hover, body input[type="week"]:focus, body input[type="number"]:hover, body input[type="number"]:focus, body input[type="search"]:hover, body input[type="search"]:focus, body input[type="tel"]:hover, body input[type="tel"]:focus, body input[type="color"]:hover, body input[type="color"]:focus, body textarea:hover, body textarea:focus, button:focus, body .button:focus, body .wp-block-button__link:focus, body .wp-block-file__button:focus, body input[type="button"]:focus, body input[type="reset"]:focus, body input[type="submit"]:focus{ border-color: #0027ff; } body .theme-page-vitals:after { border-right-color: #0027ff; } body a:focus, body .theme-action-control:focus > .action-control-trigger, body .submenu-toggle:focus > .btn__content{ outline-color: #0027ff; }           Skip to the content      ಚಿಲುಮೆಕನ್ನಡ ಸಾಹಿತ್ಯ ತಾಣ        ಕವನ  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಚಿತ್ರ ಕಾವ್ಯ   ಕಥೆ  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನ  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆ  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ                                               ಕವಿತೆ      ನಿರಾಳ       ಮಹೇಂದ್ರ ಕುರ್ಡಿJanuary 28, 2022December 19, 2021   ನಿರಾಳ ಮನುಜ ನಿರಾಳ ಬದುಕಲಿ ನಡೆಯುವ ಆಗು ಹೋಗುಗಳಿಗೆ ಹಣೆ ಬರಹವೆಂಬ ಹಣೆ ಪಟ್ಟಿಯ ಕಟ್ಟಿ ನೀನಾಗುವೆ ನಿರಾಳ ಜನನಕು, ಮರಣಕು ನಡುವೆ ಈ ಜೀವನಕು ಸಫಲತೆಗು, ವಿಫಲತೆಗು ನಿನ್ನಯ ಸಾಧನೆಗೂ ಬರೆಯುತ ಹಣೆ...     Read More             ಕವಿತೆ      ಕಾಣೆಯಾದವರು       ವರದರಾಜನ್ ಟಿ ಆರ್January 28, 2022January 7, 2022   ಪ್ರತಿ ಮುಂಜಾನೆ... ಪತ್ರಿಕೆಗಳಲ್ಲಿ ಸುದ್ದಿ... ಜಾಹೀರಾತು, ಪ್ರತಿ ದಿನ... ಆಕಾಶವಾಣಿಯಲ್ಲಿ ಪ್ರತಿ ಸಂಜೆ... ದೂರದರ್ಶನದಲ್ಲಿ ತಪ್ಪದೆ ಬಿತ್ತರಿಸುವ ಕಾರ್ಯಕ್ರಮ - ಕಾಣೆಯಾದವರು! ಬರಿಯ ನಮ್ಮೂರಿನಲ್ಲಿಯೇ ದಿನಕ್ಕೆ ನಾಲೈದು ಜನ. ಬೇರೆ ಬೇರೆ ಕೇಂದ್ರಗಳಲ್ಲಿ ನೂರಾರು...     Read More                  ಪುಸ್ತಕ      ವಠಾರ       ತಿರುಮಲೇಶ್ ಕೆ ವಿJanuary 28, 2022January 15, 2022   ವಠಾರ ಮೊದಲಿಗೆ ಪ್ರಕಟವಾದದ್ದು ಕಾಸರಗೋಡಿನ ನವ್ಯ ಸಾಹಿತ್ಯ ಸಂಘದ ಮೂಲಕ ಏಪ್ರಿಲ್ ೧೯೬೯ ರಲ್ಲಿ. ಆಗ ಅಚ್ಚುಹಾಕಿಸಿದ್ದು ಕೆಲವೇ ಪ್ರತಿಗಳು. ಅದ್ದರಿಂದ ಅಕ್ಷರ ಪ್ರಕಾಶನದ ಮೂಲಕ ಈಗ ಮತ್ತೊಮ್ಮೆ ಪ್ರಕಟಣೆ. ಈ ಸಂಕಲನದ ಹದಿನಾರು...     Read More             ಹನಿಗವನ      ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೯       ಶರತ್ ಹೆಚ್ ಕೆJanuary 28, 2022November 24, 2021   ನಿನ್ನ ನಗೆಯಲ್ಲೊಂದು ಜೀವಂತ ನೋವಿನ ಚಹರೆ ಇರಬಹುದೇ? *****     Read More             ಕವಿತೆ      ಬಿಡಬೇಡ ಬಾಲಿ ಬಿಡಬೇಡ       ಹನ್ನೆರಡುಮಠ ಜಿ ಹೆಚ್January 27, 2022December 29, 2021   ಬಿಡಬೇಡ ಬಾಲಿ ಬಿಡಬೇಡ ಹಿಡಿಬೇಡ ಸಾಲಿ ಹಿಡಿಬೇಡ ||ಪಲ್ಲ|| ಮಾಸ್ತರಾ ಮಸ್ತಿಲ್ಲಾ ಸಾಲೀಯು ಸಿಸ್ತಿಲ್ಲಾ ನನಕೂಟ ಸುಸ್ತಿಲ್ಲ ಬಾಬಾರ ಪುಸ್ತಾಕ ಪ್ಯಾಟ್ಯಾಗ ಮಾರಾಕ ಬಂದಿಲ್ಲ ಕೊಳ್ಳಾಕ ರೊಕ್ಕಿಲ್ಲ ನೀ ಬಾರ ||೧|| ಕಲಸೋರು ಕೌಹಕ್ಕಿ...     Read More             ಹನಿಗವನ      ಯಾಕೆ?       ತೈರೊಳ್ಳಿ ಮಂಜುನಾಥ ಉಡುಪJanuary 27, 2022January 11, 2022   ಗುಂಡ: ಶಾಲಾ ವಠಾರದಲ್ಲಿ ‘ನಿಧಾನವಾಗಿ ಚಲಿಸಿ’ ಎನ್ನುವ ಫಲಕ ಹಾಕಿರುತ್ತಾರೆ. ಕಾಲೇಜಿನ ಬಳಿ ಯಾಕಿರುವುದಿಲ್ಲ.. ತಿಮ್ಮ: ಯಾಕೆಂದ್ರೆ ಅಲ್ಲಿ ಗಾಡಿ ತನ್ನಷ್ಟಕ್ಕೆ ತಾನೇ ಸ್ಲೋ ಆಗುತ್ತೆ. *****     Read More             ಕವಿತೆ      ನೀನೊಲಿದ ಗಳಿಗೆ       ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್January 27, 2022January 11, 2022   ಹೊಕ್ಕುಳಲ್ಲಿ ಹೂಗುಟ್ಟಿ ಬಾಯಿಗೆ ಬರದವನೆ, ಮಕ್ಕಳ ಕಣ್ಣುಗಳಲ್ಲಿ ಬಾಗಿಲು ತೆರೆದವನೆ. ಬುದ್ಧಿ ಸೋತು ಬಿಕ್ಕುವಾಗ, ಹಮ್ಮು ಹಠಾತ್ತನೆ ಕರಗಿ ಬದುಕು ಕಾದು ಉಕ್ಕುವಾಗ ಜಲನಭಗಳ ತೆಕ್ಕೆಯಲ್ಲಿ ದೂರ ಹೊಳೆವ ಚಿಕ್ಕೆಯಲ್ಲಿ ನಕ್ಕು ಸುಳಿಯುವೆ. ಆಗ...     Read More             ವಚನ      ಅದು ಎಲ್ಲಿಯುದು ಸಾವಯವ ?       ಚಂದ್ರಶೇಖರ ಎ ಪಿJanuary 27, 2022June 1, 2021   ಅಂದಂದಿನನ್ನವಲ್ಲಲ್ಲೇ ಸಿಗುವಂತೆ ಅಲ್ಲಲ್ಲೇ ನೂರ್‌ಜಾತಿ ಬೆಳೆವಂತೆ ಆತುರವು ಅವಸರವು ಅಳಿವಂತೆ ಅನ್ಯದೇಶದವಲಂಬನೆಯು ಕಡಿವಂತೆ ಆನಂದವಿರಲದುವೆ ಸಾವಯವ - ವಿಜ್ಞಾನೇಶ್ವರಾ *****     Read More             ಕವಿತೆ      ನೀನೆ ಕವಿತೆಯ ಉಸಿರಾಗು       ಡಾ || ವಿಶ್ವನಾಥ ಕಾರ್ನಾಡJanuary 26, 2022January 16, 2022   ನನ್ನ ಕವಿತೆಗಳ ಕದ್ದು ಓದುವುದು ಅದರ ವಿಷಯವನೆತ್ತಿ ತೂಗುವುದು ನನ್ನವಳ ಚಟ... ‘ಓದಿದೆನು ನಿನ್ನ ಗೀತೆಗಳ ನಲ್ಲ’ ಎಂದು ಮೋಹಕವಾಗಿ ಹಿಂಡುವಳು ನನ್ನ ಗಲ್ಲ ಕನಸಿನಲಿ ಮೆಲ್ಲನೆ ಬಂದು ಮುದ್ದು ಮಾತಿನ ಭಾವರಸದೊಳಗೆ ಮಿಂದು...     Read More             ಕವಿತೆ      ಭಾವವೆಂಬ ಗಿಡ ಬಳ್ಳಿಯಲಿ       ಹಂಸಾ ಆರ್‍January 26, 2022December 27, 2021   ಭಾವವೆಂಬ ಗಿಡಬಳ್ಳಿಯಲಿ ನಗುವ ಹೂವುಗಳೆ || ಮನವೆಂಬ ರಸಪಾನದಲಿ ಬದುಕ ಬಯಸುವ ಚೆಲುವ ಕಂಗಳೆ || ಯಾರಗೊಡವೆ ಇಲ್ಲದೆ ಯಾವ ಸ್ವಾರ್ಥ ಬಯಸದೆ ಅರಳಿದ ಹೂಗಳೇಽಽಽ || ಎಲ್ಲಿ ತೂರಿದವೂ ನಿಮ್ಮ ಬಯಕೆಗಳು ಎಲ್ಲಿ...     Read More         Posts navigation 1 2 … 699 Next             Search for:            Recent Post        ನಿರಾಳ         ಕಾಣೆಯಾದವರು         ವಠಾರ         ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೯         ಬಿಡಬೇಡ ಬಾಲಿ ಬಿಡಬೇಡ            Top Category            ಕವಿತೆ               ಹನಿಗವನ               ಇತರೆ                                  ಕವನShow sub menu  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಚಿತ್ರ ಕಾವ್ಯ   ಕಥೆShow sub menu  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನShow sub menu  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆShow sub menu  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ              ಸಣ್ಣ ಕತೆ   ಬೆಳ್ಳಿಯ ಬಟ್ಟಲು

 - ೧ - ನಾಲ್ಕಾರು ದಿನಗಳಿಂದ ಇಮಾನಬಿಯ ಮನಸ್ಸಿಗೆ ಸಮಾಧಾನವಿರಲಿಲ್ಲ.  ಅವಳ ಮೊಮ್ಮಗ ಹೈದರನ ಮೈಯೆಂಬೋ ಮೈ ಕೆಂಡಕೆಂಡವಾದರೆ ಮತ್ತೊಮ್ಮೆ ಮಂಜುಗಡ್ಡೆ.  ಹಗಲು-ರಾತ್ರಿ ವಿಲಿ ವಿಲಿ ಮೊರೆತ. … Read more…

   ನಟಿ

 ಪಕ್ಕದ ಮನೆ ಹುಡುಗ ಬಂದು ನಿಮಗೆ ಫೋನ್ ಬಂದಿದೇರಿ ಎಂದು ಹೇಳಿ ಓಡುತ್ತಾನೆ. ಅವನ ಹಿಂದೆಯೇ ಓಡುತ್ತೇನೆ. ಫೋನ್‌ಕಾಲ್ ಬಂತೆಂದರೆ ಮೈಯ ನರನಾಡಿಗಳು ಕಾರಂಜಿಯಾಗುತ್ತವೆ. ಜಿಂಕೆಯಂತೆ ಓಡುತ್ತೇನೆ.… Read more…

   ಇರುವುದೆಲ್ಲವ ಬಿಟ್ಟು

 ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

          ಬರಹ   ಸ್ವಾತಂತ್ರ್ಯ ಹೋರಾಟದ ಹಿಂಸೆ

 ನಮ್ಮ ದೇಶದ ಸ್ವಾತಂತ್ರ್ಯ ಅಹಿಂಸಾತ್ಮಕವಾಗಿ ಲಭ್ಯವಾಯಿತೆಂದು ಹೇಳಲಾಗುತ್ತಿದೆ. ಆದರೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಂಭವಿಸಿದ ಕೆಲವು ಘಟನೆಗಳು ತದ್ವಿರುದ್ಧ ನಿಲುವನ್ನು ನಿರೂಪಿಸುತ್ತವೆ. ಹೀಗೆಂದ ಕೂಡಲೇ ನಮ್ಮ ದೇಶದ… Read more…

   ಅಂಬೇಡ್ಕರ್ ದೃಷ್ಟಿಯಲ್ಲಿ ಮಾರ್ಕ್ಸ್

 ಪ್ರತಿವರ್ಷದಂತೆ ಏಪ್ರಿಲ್ ಹದಿನಾಲ್ಕು ಬಂದು ಹೋಯಿತು. ಅಂಬೇಡ್ಕರ್ ಒಂದು ಆಚರಣೆಯಾಗಿ ಹದಿನಾಲ್ಕರಂದು ಕಾಣಿಸಿಕೊಂಡು ಕಣ್ಮರೆಯಾದರು! ಅಂಬೇಡ್ಕರ್ ಆತ್ಮವಿಶ್ವಾಸ ಮತ್ತು ಪ್ರತಿಭಟನೆಯ ಒಂದು ಪ್ರತೀಕ. ಸಾಮಾಜಿಕ ಹೋರಾಟದ ಒಂದು… Read more…

   ಬೇಕಾಗಿದ್ದಾರೆ: ಶಿಕ್ಷಕರು!

 ಮತ್ತೆ ಮತ್ತೆ ಹೇಳಿದ್ದನ್ನೇ ಹೇಳಬೇಕಾಗುತ್ತದೆ, ಯಾಕೆಂದರೆ ಮತ್ತೆ ಮತ್ತೆ ಶಿಕ್ಷಣ ಕ್ಷೇತ್ರ ದೂರದೃಷ್ಟಿಯ ಕೊರತೆಯಿಂದ ಬಳಲುತ್ತಿದೆ. ಅದು ಹೇಗೆ ಸಾಧ್ಯ? ನಮ್ಮಲ್ಲಿ ಎರಡೆರಡು ಮಂತ್ರಾಲಯಗಳು ಪ್ರಾಥಮಿಕ-ಪ್ರೌಢ ಮತ್ತು… Read more…

          ಕಾದಂಬರಿ   ವಿಜಯ ವಿಲಾಸ – ಪ್ರಥಮ ತರಂಗ

 ವಿಜಯದಶಮಿ; ಲೋಕವೆಲ್ಲವೂ ಸಂತೋಷದಿಂದ ಕಲಿಯುವ ಶುಭ ದಿವಸ. ಬೆಳಗಾಯಿತು; ತಂಗಾಳಿಯು ಮನೋಹರವಾಗಿ ಬೀಸುತ್ತಿತ್ತು; ದಿಕ್ಕುಗಳು ಕಳೆಯೇರಿದುವು, ಪಕ್ಷಿಗಳು ಮಧುರವಾಗಿ ಗಾನವಾಡಲಾರಂಭಿಸಿದವು, ಪೂರ್ವದಿಕ್ಕಾಮಿನಿಯು ಹಣೆಯಲ್ಲಿಟ್ಟ ಕುಂಕುಮದ ಬೊಟ್ಟಿನಂತೆ ತೇಜೋಮಯನಾದ… Read more…

   ಮುಸ್ಸಂಜೆಯ ಮಿಂಚು – ೧

 ಅಧ್ಯಾಯ ೧ ವಿಲಕ್ಷಣ ಸಂದರ್ಶನ ರಿತು ಲಗುಬಗನೇ ಆವರಣವನ್ನು ದಾಟಿ ಒಳಹೊಕ್ಕಳು. ಸರಿಯಾದ ಸಮಯಕ್ಕೆ ತಲುಪಿದೆ ಎಂಬ ಸಮಾಧಾನದಿಂದ ಸುತ್ತಲೂ ನೋಟಹರಿಸುತ್ತ ಮುಂಭಾಗದಲ್ಲಿಯೇ ಹಾಕಿದ್ದ ಪ್ಲಾಸ್ಟಿಕ್ ಚೆಯರಿನ… Read more…

   ಮಂಥನ – ೧

 "ಅನು, ಅನು ಪುಟ್ಟಿ, ಅನು ಡಾರ್ಲಿಂಗ್... ಡಾರ್ಲಿಂಗ್..." ನೀಲಾ ಕೂಗುತ್ತಾ ಅನುವಿನ ರೂಮಿನೊಳಗೆ ಕಾಲಿರಿಸಿದಳು. ಅನು ಮೈಮರೆತು ನಿದ್ರಿಸುತ್ತಿದ್ದಾಳೆ. ಹೊದಿಕೆ ಎಲ್ಲೋ ಬಿದ್ದಿದೆ. ತೊಟ್ಟಿದ್ದ ನೈಟಿ ಮಂಡಿವರೆಗೆ… Read more…

               Copyright © 2022 ಚಿಲುಮೆ.  All rights reserved.Theme: Masonry Grid By Themeinwp. Powered by WordPress.       To the Top ↑   Up ↑                 var masonry_grid_pagination = {"paged":"1","maxpage":"699","nextLink":"https:\/\/webcf.waybackmachine.org\/web\/20220128172011\/http:\/\/chilume.com\/?paged=2","ajax_url":"https:\/\/webcf.waybackmachine.org\/web\/20220128172011\/http:\/\/chilume.com\/wp-admin\/admin-ajax.php","loadmore":"Load More Posts","nomore":"No More Posts","loading":"Loading...","pagination_layout":"numeric","ajax_nonce":"98f27565d7"};    var masonry_grid_custom = {"single_post":"1","masonry_grid_ed_post_reaction":"","play":"<\/svg>","pause":"<\/svg>","mute":"<\/svg>","cross":"<\/svg>","unmute":"<\/svg>","play_text":"Play","pause_text":"Pause","mute_text":"Mute","unmute_text":"Unmute"};