ಚಿಲುಮೆ – ಕನ್ನಡ ಸಾಹಿತ್ಯ ತಾಣ      window._wpemojiSettings = {"baseUrl":"https:\/\/webcf.waybackmachine.org\/web\/20220121161524\/https:\/\/s.w.org\/images\/core\/emoji\/13.1.0\/72x72\/","ext":".png","svgUrl":"https:\/\/webcf.waybackmachine.org\/web\/20220121161524\/https:\/\/s.w.org\/images\/core\/emoji\/13.1.0\/svg\/","svgExt":".svg","source":{"concatemoji":"https:\/\/webcf.waybackmachine.org\/web\/20220121161524\/http:\/\/chilume.com\/wp-includes\/js\/wp-emoji-release.min.js?ver=5.8.1"}}; !function(e,a,t){var n,r,o,i=a.createElement("canvas"),p=i.getContext&&i.getContext("2d");function s(e,t){var a=String.fromCharCode;p.clearRect(0,0,i.width,i.height),p.fillText(a.apply(this,e),0,0);e=i.toDataURL();return p.clearRect(0,0,i.width,i.height),p.fillText(a.apply(this,t),0,0),e===i.toDataURL()}function c(e){var t=a.createElement("script");t.src=e,t.defer=t.type="text/javascript",a.getElementsByTagName("head")[0].appendChild(t)}for(o=Array("flag","emoji"),t.supports={everything:!0,everythingExceptFlag:!0},r=0;r  img.wp-smiley, img.emoji { display: inline !important; border: none !important; box-shadow: none !important; height: 1em !important; width: 1em !important; margin: 0 .07em !important; vertical-align: -0.1em !important; background: none !important; padding: 0 !important; }    #start-resizable-editor-section{display:none}.wp-block-audio figcaption{color:#555;font-size:13px;text-align:center}.is-dark-theme .wp-block-audio figcaption{color:hsla(0,0%,100%,.65)}.wp-block-code{font-family:Menlo,Consolas,monaco,monospace;color:#1e1e1e;padding:.8em 1em;border:1px solid #ddd;border-radius:4px}.wp-block-embed figcaption{color:#555;font-size:13px;text-align:center}.is-dark-theme .wp-block-embed figcaption{color:hsla(0,0%,100%,.65)}.blocks-gallery-caption{color:#555;font-size:13px;text-align:center}.is-dark-theme .blocks-gallery-caption{color:hsla(0,0%,100%,.65)}.wp-block-image figcaption{color:#555;font-size:13px;text-align:center}.is-dark-theme .wp-block-image figcaption{color:hsla(0,0%,100%,.65)}.wp-block-pullquote{border-top:4px solid;border-bottom:4px solid;margin-bottom:1.75em;color:currentColor}.wp-block-pullquote__citation,.wp-block-pullquote cite,.wp-block-pullquote footer{color:currentColor;text-transform:uppercase;font-size:.8125em;font-style:normal}.wp-block-quote{border-left:.25em solid;margin:0 0 1.75em;padding-left:1em}.wp-block-quote cite,.wp-block-quote footer{color:currentColor;font-size:.8125em;position:relative;font-style:normal}.wp-block-quote.has-text-align-right{border-left:none;border-right:.25em solid;padding-left:0;padding-right:1em}.wp-block-quote.has-text-align-center{border:none;padding-left:0}.wp-block-quote.is-large,.wp-block-quote.is-style-large{border:none}.wp-block-search .wp-block-search__label{font-weight:700}.wp-block-group.has-background{padding:1.25em 2.375em;margin-top:0;margin-bottom:0}.wp-block-separator{border:none;border-bottom:2px solid;margin-left:auto;margin-right:auto;opacity:.4}.wp-block-separator:not(.is-style-wide):not(.is-style-dots){width:100px}.wp-block-separator.has-background:not(.is-style-dots){border-bottom:none;height:1px}.wp-block-separator.has-background:not(.is-style-wide):not(.is-style-dots){height:2px}.wp-block-table thead{border-bottom:3px solid}.wp-block-table tfoot{border-top:3px solid}.wp-block-table td,.wp-block-table th{padding:.5em;border:1px solid;word-break:normal}.wp-block-table figcaption{color:#555;font-size:13px;text-align:center}.is-dark-theme .wp-block-table figcaption{color:hsla(0,0%,100%,.65)}.wp-block-video figcaption{color:#555;font-size:13px;text-align:center}.is-dark-theme .wp-block-video figcaption{color:hsla(0,0%,100%,.65)}.wp-block-template-part.has-background{padding:1.25em 2.375em;margin-top:0;margin-bottom:0}#end-resizable-editor-section{display:none}       var kncmlang = true;         .pis-title { font-size: 18px; } .pis-excerpt { color: white; }   document.documentElement.className = document.documentElement.className.replace( 'no-js', 'js' );      body.theme-color-schema, .preloader, .floating-post-navigation .floating-navigation-label, .header-searchbar-inner, .offcanvas-wraper{ background-color: #ffffff; } body.theme-color-schema, body, .floating-post-navigation .floating-navigation-label, .header-searchbar-inner, .offcanvas-wraper{ color: #000000; } .preloader .loader span{ background: #000000; } a{ color: #000000; } body .theme-page-vitals, body .site-navigation .primary-menu > li > a:before, body .site-navigation .primary-menu > li > a:after, body .site-navigation .primary-menu > li > a:after, body .site-navigation .primary-menu > li > a:hover:before, body .entry-thumbnail .trend-item, body .category-widget-header .post-count{ background: #0027ff; } body a:hover, body a:focus, body .footer-credits a:hover, body .footer-credits a:focus, body .widget a:hover, body .widget a:focus { color: #0027ff; } body input[type="text"]:hover, body input[type="text"]:focus, body input[type="password"]:hover, body input[type="password"]:focus, body input[type="email"]:hover, body input[type="email"]:focus, body input[type="url"]:hover, body input[type="url"]:focus, body input[type="date"]:hover, body input[type="date"]:focus, body input[type="month"]:hover, body input[type="month"]:focus, body input[type="time"]:hover, body input[type="time"]:focus, body input[type="datetime"]:hover, body input[type="datetime"]:focus, body input[type="datetime-local"]:hover, body input[type="datetime-local"]:focus, body input[type="week"]:hover, body input[type="week"]:focus, body input[type="number"]:hover, body input[type="number"]:focus, body input[type="search"]:hover, body input[type="search"]:focus, body input[type="tel"]:hover, body input[type="tel"]:focus, body input[type="color"]:hover, body input[type="color"]:focus, body textarea:hover, body textarea:focus, button:focus, body .button:focus, body .wp-block-button__link:focus, body .wp-block-file__button:focus, body input[type="button"]:focus, body input[type="reset"]:focus, body input[type="submit"]:focus{ border-color: #0027ff; } body .theme-page-vitals:after { border-right-color: #0027ff; } body a:focus, body .theme-action-control:focus > .action-control-trigger, body .submenu-toggle:focus > .btn__content{ outline-color: #0027ff; }           Skip to the content      ಚಿಲುಮೆಕನ್ನಡ ಸಾಹಿತ್ಯ ತಾಣ        ಕವನ  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಚಿತ್ರ ಕಾವ್ಯ   ಕಥೆ  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನ  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆ  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ                                               ಕವಿತೆ      ನಮ್ಮ ದೇವರು       ಮಹೇಂದ್ರ ಕುರ್ಡಿJanuary 21, 2022December 19, 2021   ಕರ ಮುಗಿದು ಬೇಡುವೆನು ನಿನಗೆ ಹರಸು ಬಾರಮ್ಮ ಭೂಮಿ ತಾಯೇ ಮುನಿಸಿಕೊಳ್ಳದಿರು ಅನವರತ ನೀ ನಮ್ಮ ಜೀವದಾತೆ. ಲೆಕ್ಕವಿಲ್ಲದ ದೇವರುಗಳೆಲ್ಲ ನಿನ್ನ ತೆಕ್ಕೆಯಲ್ಲಿ ಬೆಳೆದವರು ಯಾವ ದೇವರು ಕೊಡದಿರುವ ಕಾಣಿಕೆಗಳನ್ನು ನಿನ್ನಿಂದಲೇ ಪಡೆದಿಹೆವು. ಮುಕ್ಕೋಟಿ...     Read More             ಕವಿತೆ      ಗಾಜಿನ ಮನೆಯವರು       ವರದರಾಜನ್ ಟಿ ಆರ್January 21, 2022January 7, 2022   ಮತ್ತೇರಿಸುವ ಗಾನದ ನಶೆ ಏರಿಸುವ ಪಾನದ ಕನಸಿನ ಲೋಕದಲ್ಲಿ ಉನ್ಮತ್ತರಾಗಿ ನರ್ತಿಸುತ್ತಿದ್ದಾರೆ ಗಾಜಿನ ಮನೆಯವರು. ನರ್ತಿಸದೆ ಇನ್ನೇನು ಮಾಡಿಯಾರು ? ಕಪ್ಪ ಕೊಡದೆ ಬಾಚಿ ಗಳಿಸಿದ್ದಾರೆ ಕಪ್ಪು ಹಣದ ಒಡೆಯರು. ತಿಂದು ಕುಡಿದು ಚೆಲ್ಲುತ್ತಿದ್ದಾರೆ...     Read More                  ಚಲನಚಿತ್ರ      ನಾಡು ನುಡಿಗೆ ಕನ್ನಡ ಚಿತ್ರಗಳ ಕೊಡುಗೆ       ಬರಗೂರು ರಾಮಚಂದ್ರಪ್ಪJanuary 21, 2022January 18, 2022   ನಾಡು, ನುಡಿಗೆ ಕನ್ನಡ ಚಿತ್ರಗಳ ಕೊಡುಗೆಯನ್ನು ಕುರಿತು ಅವಲೋಕಿಸುವಾಗ ನನ್ನೆದುರು ಇರುವುದು ಸಾಮಾಜಿಕ, ಸಾಂಸ್ಕೃತಿಕ ಕೊಡುಗೆಯ ಸ್ವರೂಪ. ಕನ್ನಡ ನಾಡು ಮತ್ತು ನುಡಿಗಳನ್ನು ಸ್ತುತಿಸುವುದಷ್ಟೇ ದೊಡ್ಡ ಕೊಡುಗೆಯಾಗುವುದಿಲ್ಲ. ಕನ್ನಡ ಚಿತ್ರಗಳು ಉಂಟು ಮಾಡಿದ ಅಥವಾ...     Read More             ಹನಿಗವನ      ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೮       ಶರತ್ ಹೆಚ್ ಕೆJanuary 21, 2022November 24, 2021   ಒಲವು ತೆರವಾದ ಮನದ ಮನೆಯ ಪಾಡು ಲಯ ತಪ್ಪಿದ ಹಕ್ಕಿಯ ಹಾಡು *****     Read More             ಕವಿತೆ      ವಿಲಯ ದಿಂದ ಮಲಯ ಭಾನು       ಹನ್ನೆರಡುಮಠ ಜಿ ಹೆಚ್January 20, 2022December 29, 2021   ವಿಲಯ ದಿಂದ ಮಲಯ ಭಾನು ಇಗೋ ಇಲ್ಲಿ ಮೂಡಲಿ ಪ್ರಲಯ ಮೇಘ ಇಂಗಿ ತಂಗಿ ಹೂವು ಹಣ್ಣು ಸುರಿಯಲಿ ||೧|| ಎಂಥ ಗಾಳಿ ಕುತ್ತು ಕೇಳಿ ಗರ್ರ ಗರ್ರ ತಿರುಗಿತು ಮನೆಯ ಗುಡಿಯ ಹುಡಿಯ...     Read More             ನಗೆ ಹನಿ      ಎಲ್ಲಿಗೆ       ತೈರೊಳ್ಳಿ ಮಂಜುನಾಥ ಉಡುಪJanuary 20, 2022January 11, 2022   ಶೀಲಾ: ಎಲ್ಲಿಗೆ ಗನ್ ಹಿಡಿದು ಕೊಂಡು ಹೊರಟಿರುವಿರಿ? ಗುಂಡ: ಹುಲಿಯ ಬೇಟೆಗೆ ಶೀಲಾ: ಮತ್ಯಾಕೆ ನಿಂತಿರುವಿರಿ ಹೋಗಿ.. ಗುಂಡ: ಹೊರಗೆ ನಾಯಿ ಗುರಾಯಿಸ್ತಾ ಇದೆ. ಅದನ್ನು ಸ್ವಲ್ಪ ಓಡಿಸು ಮತ್ತೆ... *****     Read More             ಕವಿತೆ      ನಿನ್ನ ಧಿಕ್ಕರಿಸಿದ ತರ್ಕ       ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್January 20, 2022January 11, 2022   ನಿನ್ನ ಧಿಕ್ಕರಿಸಿದ ತರ್ಕಕ್ಕೆ ಮೊನ್ನೆ ಕಾಲು ಮುರಿಯಿತು ಬಗ್ಗಿ ಕೈ ಮುಗಿದು ಹೇಳಿತು "ನಾ ತುಳಿಯದ ನೆಲವಿದೆ, ಕುಡಿಯದ ಗಾಳಿ ನೀರು, ಅರಿಯದ ನೆಲೆ ಇವೆ. ಅವಕ್ಕೆ ಬಗೆ ಬಗೆ ಬೆಲೆ, ಬೇರು. ಅಲ್ಲೆಲ್ಲ...     Read More             ವಚನ      ಸುಮ್ಮನೆಂದರದು ಸಾವಯವವಾದೀತೇ ?       ಚಂದ್ರಶೇಖರ ಎ ಪಿJanuary 20, 2022June 1, 2021   ನಿಮಿಷಕದಿನಾರು ಉಸಿರು. ಬಾಯಾರಿ ಹತ್ತಾರು ನೀರು ಕಮ್ಮಿಯೊಳನ್ನ ಮೂರು ದೊರೆಕೊಂಡೊಡೆಲ್ಲ ಕಾರುಬಾರು ಹಮ್ಮಿನಾ ಮೊದಲೊಮ್ಮೆ ಸುಮ್ಮನಾಲೋಚಿಸುತ ಆಮಿಷದ ಬಾರು ಕಾರನು ಮಿತಿಯೊಳಿರಿಸುತ ಲೆಮ್ಮ ಭುವನದಾರೋಗ್ಯ ಉಳಿಸಿದರದುವೆ ಸಾವಯವ - ವಿಜ್ಞಾನೇಶ್ವರಾ *****     Read More             ಕವಿತೆ      ಶಂತನು ಮರಳಿ ಬಂದಾಗ       ಡಾ || ವಿಶ್ವನಾಥ ಕಾರ್ನಾಡJanuary 19, 2022January 16, 2022   ನಾನು ಇನ್ನೊಮ್ಮೆ ಮರಳಿ ಬರುವಾಗ ಬದುಕಿನ ಯಾವದಾದರೂ ಒಂದು ತಿರುವಿನಲ್ಲಿ ಸತ್ಯವತಿಯಾಗಿ ಸತಿಯಾಗಿ ನೀನು ಖಂಡಿತ ನನಗೆ ಸಿಕ್ಕುತ್ತಿ ಹಳೆ ಪರಿಚಯ ಉಕ್ಕಿ ಬಂದು ಮನದಲ್ಲಿ ಬಿಕ್ಕುತ್ತಿ ಆಗ ನಿನ್ನ ವದನತುಂಬ ವಿರಹದ ನೋವಿನ...     Read More             ಕವಿತೆ      ಎಲ್ಲಿ ಕಾರ್ಮುಗಿಲಿರುವುದೋ       ಹಂಸಾ ಆರ್‍January 19, 2022December 27, 2021   ಎಲ್ಲಿ ಕಾರ್ಮುಗಿಲಿರುವುದೋ ಅಲ್ಲಿ ಹಗಲಿನ ನೆರಳು || ಎಲ್ಲಿ ಮನಗಳು ಹರಿವುದೋ ಅಲ್ಲಿ ತಿಳಿವಿನ ಅಲೆಗಳು || ಎಲ್ಲಿ ಚಂದಿರನ ಬೆಳದಿಂಗಳೋ ಅಲ್ಲಿ ಬೆಳಕಿನ ಹೊನಲು || ಎಲ್ಲಿ ತಾಯಿ ಕುಡಿಯ ಬೇರೋ ಅಲ್ಲಿ...     Read More         Posts navigation 1 2 … 696 Next             Search for:            Recent Post        ನಮ್ಮ ದೇವರು         ಗಾಜಿನ ಮನೆಯವರು         ನಾಡು ನುಡಿಗೆ ಕನ್ನಡ ಚಿತ್ರಗಳ ಕೊಡುಗೆ         ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೮         ವಿಲಯ ದಿಂದ ಮಲಯ ಭಾನು            Top Category            ಕವಿತೆ               ಹನಿಗವನ               ಇತರೆ                                 ಕವನShow sub menu  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಚಿತ್ರ ಕಾವ್ಯ   ಕಥೆShow sub menu  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನShow sub menu  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆShow sub menu  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ              ಸಣ್ಣ ಕತೆ   ಆಲದ ಮರ

 ‘ಮಾರುತಿ ಪುರ’ ಎನ್ನುವುದು ಮಲೆನಾಡಿನ ಒಂದು ಚಿಕ್ಕ ಹಳ್ಳಿ. ಯಾವುದೇ ಆಧುನಿಕ ಸೌಲಭ್ಯಗಳು ಇಲ್ಲದ ಅಭಿವೃದ್ದಿಯ ಮುಖವನ್ನೇ ನೋಡದ ಹತ್ತಾರು ಮನೆಗಳ ಕಾನನದ ಮದ್ಯದ ಊರು ಮಾರುತಿಪುರ.… Read more…

   ವೀರ್ವನ್ತೆ ವನ್ಕೆ ದುರ್ಗುವ್ವ…..

 ದುರ್ಗುವ್ವನ ಮನ್ಮುಂದೆ..... ದ್ವಡ್ವರ್ಸುಣ್ವರು....ವುಡ್ಗುರ್ಪುಡೆಂಬ್ದುಂಗೆ ಸೇರ್ದ್ರು. ಮಾಳ್ಗ್ಮೆನ್ಗೆಳೇನು?.......ಯಿಡೀ ಪೂರ್ಕೇರಿಯೇ ಬಿಸ್ಬಿಸಿ.... ವಗೆಯೇಳ್ತೋಡ್ಗಿತು. ಪಡ್ಸಾಲೆಯಲಿ, ಬಲ್ಗಾಡ್ಪೆಡ್ಗೆ ಕಲ್ನಿ ವಳ್ಳಾಗೆ, ವಣ್ಕಾರ ಕುಟ್ಲು, ಗುದಿಮುರ್ಗೆ ಬಿದ್ದ ಗಮ್ಗಾತ್ತು ಮೂಗ್ನಿ ವಳ್ಗೆಳ್ನು ವೂರ್ಗಲ್ಮಾಡ್ತಿಲ್ದೆ… Read more…

   ಸುಗೀತ

 ಜೀವನದ ಗತದಲ್ಲೇ ಹೂತು ಹೋಗಿ ಗತಕ್ಕೆ ಮಾತ್ರ ಸೀಮಿತವಾದ ಹಲವಾರು ಸಂಬಂಧಗಳು ನೆನಪಿನ ಮೂಲಕ ಪ್ರಾಮುಖ್ಯ ಪಡೆದುಕೊಂಡು ಪ್ರಾಧಾನ್ಯ ಸ್ಥಾಪಿಸಿಕೊಳ್ಳುವ ಸಂದರ್ಭಗಳು ಅನೇಕ. ಅವುಗಳು ಪ್ರಸಕ್ತಕ್ಕೆ ಜೀವವಿಲ್ಲದ… Read more…

          ಬರಹ   ಕುರ್ಚಿಯಲ್ಲಿ ಕುಬ್ಜನಾದ ಮನುಷ್ಯ

 ಚುನಾವಣಾ ಹತ್ತಿರಕ್ಕೆ ಬರುತ್ತಿದೆ. ಕರ್ನಾಟಕದಲ್ಲಿ ಕುರ್ಚಿಯ ಕನಸು ಕಾಣುವ ರಾಜಕಾರಣಿಗಳು ಬಾಯ್ತುಂಬ ಮಾತಾಡ ತೊಡಗಿದ್ದಾರೆ. ಈಗಾಗಲೇ ಕುರ್ಚಿಯಲ್ಲಿ ಕೂತಿರುವವರು ಅದನ್ನು ಉಳಿಸಿಕೊಂಡು ಠಿಕಾಣಿ ಹೊಡೆಯುವ ಆಸೆ; ಅದಕ್ಕಾಗಿ… Read more…

   ಕೀಟ್ಸ್ ಎಂಬ ಕವಿ

 ಇಪತ್ತೈದರ ಹರೆಯದ ಒಬ್ಬ ಕವಿ. ಆತ ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾನೆ. ಮೊದಲ ಸಂಕಲನಕ್ಕೆ ವಿಮರ್ಶಕರದು ಸಾಮಾನ್ಯವಾದ ಉತ್ತರ. ಎರಡನೆಯ ಸಂಕಲನವನ್ನು ಅವರು ಹರಿದು ಚಿಂದಿ ಚಿಂದಿ… Read more…

   ವಿಮರ್ಶಕರಿದ್ದಾರೆ ಎಚ್ಚರಿಕೆ!

 ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ವಿದ್ಯಾರ್ಥಿಯಾದ ನಾನು ಸಾಹಿತ್ಯ ಕಲಿತದ್ದು ಹಳೆಯ ವಿಧಾನದಲ್ಲಿ. ಎಂದರೆ, ಕವಿತೆಯೊಂದು ಪಠ್ಯ ಪುಸ್ತಕದಲ್ಲಿದ್ದರೆ ಮೊದಲು ಕವಿಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದು, ನಂತರ… Read more…

          ಕಾದಂಬರಿ   ನವಿಲುಗರಿ – ೧

 ರಂಗ ಹೀಗ ಅಂತ ಈವರೆಗೂ ಯಾರೂ ಸಷ್ಟ ನಿರ್ಧಾರಕ್ಕೆ ಬಂದಂತಿಲ್ಲ. ಡೀಸೆಂಟ್ ಅಂದುಕೂಂಡಾಗ ಮೋಸ್ಟ್‌ ಡಿಫರೆಂಟ್‌, ಮೇದು ಅಂದುಕೊಂಡರೆ ರಫ್ ಅಂಡ್ ಟಫ್, ಮುಂಗೋಪಿ ಪಟ್ಟ ಕಟ್ಟಿ… Read more…

   ವಿಜಯ ವಿಲಾಸ – ಪ್ರಥಮ ತರಂಗ

 ವಿಜಯದಶಮಿ; ಲೋಕವೆಲ್ಲವೂ ಸಂತೋಷದಿಂದ ಕಲಿಯುವ ಶುಭ ದಿವಸ. ಬೆಳಗಾಯಿತು; ತಂಗಾಳಿಯು ಮನೋಹರವಾಗಿ ಬೀಸುತ್ತಿತ್ತು; ದಿಕ್ಕುಗಳು ಕಳೆಯೇರಿದುವು, ಪಕ್ಷಿಗಳು ಮಧುರವಾಗಿ ಗಾನವಾಡಲಾರಂಭಿಸಿದವು, ಪೂರ್ವದಿಕ್ಕಾಮಿನಿಯು ಹಣೆಯಲ್ಲಿಟ್ಟ ಕುಂಕುಮದ ಬೊಟ್ಟಿನಂತೆ ತೇಜೋಮಯನಾದ… Read more…

   ಶಬರಿ – ೧

 ಕತ್ತಲು! ಶಬರಿ ಕಾಯುತ್ತಿದ್ದಾಳೆ! ಅದೊಂದು ಹಟ್ಟಿ ಸುಮಾರು ಮೂವತ್ತಕ್ಕೂ ಹೆಚ್ಚು ಗುಡಿಸಲುಗಳು ಇರಬಹುದು. ಬುಡಕಟ್ಟಿನ ಜನ ವಾಸಮಾಡುವ ಈ ಹಟ್ಟಿ ಮೂಲ ಊರಿಗೆ ಸಮೀಪದಲ್ಲೇ ಇದೆ. ಆದರೆ… Read more…

               Copyright © 2022 ಚಿಲುಮೆ.  All rights reserved.Theme: Masonry Grid By Themeinwp. Powered by WordPress.       To the Top ↑   Up ↑                 var masonry_grid_pagination = {"paged":"1","maxpage":"696","nextLink":"https:\/\/webcf.waybackmachine.org\/web\/20220121161524\/http:\/\/chilume.com\/?paged=2","ajax_url":"https:\/\/webcf.waybackmachine.org\/web\/20220121161524\/http:\/\/chilume.com\/wp-admin\/admin-ajax.php","loadmore":"Load More Posts","nomore":"No More Posts","loading":"Loading...","pagination_layout":"numeric","ajax_nonce":"10c571b617"};    var masonry_grid_custom = {"single_post":"1","masonry_grid_ed_post_reaction":"","play":"<\/svg>","pause":"<\/svg>","mute":"<\/svg>","cross":"<\/svg>","unmute":"<\/svg>","play_text":"Play","pause_text":"Pause","mute_text":"Mute","unmute_text":"Unmute"};