ಗುರು ನಮನ

ಗುರುವೆ ನಮೋ ಶ್ರೀ ಗುರುವೆ ನಮೋ ಸದ್ಗುರುವೆ ನಮೋ ವರಗುರುವೆ ನಮೋ || ಪ || ಗುರುವೇ ಹರ ನಮೋ ಗುರುವೇ ಹರಿ ನಮೋ ಗುರುವೆ ಬ್ರಹ್ಮ ಪರಗುರುವೆ ನಮೋ ||ಅ.ಪ.|| ತಾಯಿಯ ಒಲುಮೆ...

ಕೇಳು ಜನಮೇಜಯನೆ

ಶನಿಯಂತೆ ನನ್ನ ಬೆನ್ನು ಹತ್ತಿದವನೆ ನನ್ನ ಮಗನೇ ಜನಮೇಜಯನೆ ಕೇಳು : ನನ್ನ ನೆರಳಾಗಬೇಡ ಬೆಳಕಾಗುವುದೂ ಬೇಡ ನನ್ನ ಧ್ವನಿಯಾಗಬೇಡ ಪರಾಕು ಕೂಗಬೇಡ ಮೂರು ಕಾಸಿನವನೆ ನನ್ನ ಮುಖಕ್ಕೆ ಕನ್ನಡಿಯಾಗದಿರಯ್ಯ ಕಾಫಿ ಹೋಟೆಲಿನಲ್ಲಿ ಸಿನಿಮಾದಲ್ಲಿ...
ವರದಕ್ಷಿಣಿ ನಿರ್ಮೂಲನ

ವರದಕ್ಷಿಣಿ ನಿರ್ಮೂಲನ

ಅರ್ಥಾತ್ ಮೂರ್ತಿಮಂತ ಸ್ವಾರ್ಥತ್ಕಾಗ (ಗಂಡಿನ ತಂದೆ ಗಾಂಭೀರ್ಯದಿಂದ ಲೋಡಿಗೆ ಆತುಗೊಂಡು ಕುಳಿತಿದ್ದಾನೆ. ಸ್ವಾರ್ಥತ್ಯಾಗವನ್ನು ಕುರಿತು ಉಪನ್ಯಾಸವನ್ನು ಕೊಡುವ ದೇಶ ಭಕ್ತನ ಆವಿರ್ಭಾವದಲ್ಲಿ ಗಂಡಿನ ತಂದೆ ಮಾತನ್ನು ಆರಂಭಿಸುವನು) "ಏನೂ?... ವರದಕ್ಷಿಣೆ ...? ಅದರ ಹೆಸರು...

ಎಷ್ಟು

ಮೇಷ್ಟ್ರು: ಮೂರು ಮತ್ತು ನಾಲ್ಕನ್ನು ಗುಣಿಸಿದರೆ ಎಷ್ಟಾಗುತ್ತೆ? ತಿಮ್ಮ: ಹನ್ನೆರಡು... ಮೇಷ್ಟ್ರು- ಗುಡ್.... ಹಾಗಾದ್ರೆ ನಾಲ್ಕು ಮತ್ತು ಮೂರನ್ನು ಗುಣಿಸಿದರೆ ಎಷ್ಟಾಗುತ್ತೆ? ತಿಮ್ಮ: ನನ್ನನೇನು ಅಷ್ಟು ದಡ್ಡ ಅಂದುಕೊಂಡಿರಾ? ಇಪ್ಪತ್ತೊಂದು! *****

ರಸದ ರುಚಿಯಿಂ ರೂಪ ಶುಚಿಯಿಂ

ರಸದ ರುಚಿಯಿಂ ರೂಪ ಶುಚಿಯಿಂ ಏರು ಎತ್ತರ ಬಿತ್ತರ ಗಾನ ಮಾನಸ ಗಗನ ಹಂಸೆಯ ಆಗು ಅರುಹಿಗೆ ಹತ್ತರ ||೧|| ಗಗನ ಬಾಗಿಲ ಮುಗಿಲ ಬೀಗವ ಮಿಂಚು ಫಳಫಳ ತೆರೆಯಲಿ ಬಿಸಿಲ ಭೀತಿಯ ಹಕ್ಕಿ...

ಪರಿಹಾರ

ಆಕೆ ತಾಪತ್ರಯಗಳನ್ನು ತಾಳಲಾರದೆ ಪರಿಹಾರಕ್ಕಾಗಿ ಒಬ್ಬ ಜ್ಯೋತಿಷಿಯ ಬಳಿ ಹೋದಳು. ಅವಳ ಜಾತಕವನ್ನು ನೋಡಿ "ನಿನ್ನ ಗಂಡನಿಗೆ ಎರಡನೇಯ ಮದುವೆಯ ಯೋಗವಿದೆ" ಎಂದ. ಪರಿಹಾರಕ್ಕೆ ಬಂದ ಅವಳಿಗೆ ಪ್ರಪಾತದಲ್ಲಿ ಬಿದ್ದಂತಾಯಿತು. ಅವಳು ಖಿನ್ನ ಮನಸ್ಕಳಾದಳು....

ಜನಶಕ್ತಿ

ಸ್ವಾತಂತ್ರ್ಯದ ಸಮರದಲ್ಲಿ ಸಾಮಾನ್ಯರು ಸತ್ತರು ಬೆವರ ಬಸಿದು ಸಾವಿನಲ್ಲು ಕನಸುಗಳ ಹೆತ್ತರು || ಓದುಬರಹವು ಇಲ್ಲ ಕೂಲಿನಾಲಿಯೆ ಎಲ್ಲ ಹೊಟ್ಟೆಕಟ್ಟುವ ಜನರು ಸಾಮಾನ್ಯರು ಕತ್ತಲಿನ ಬಾಳಲ್ಲಿ ಸೂರ್ಯನ ಸುಳಿವಿಲ್ಲ ದೇಶಕಟ್ಟುವ ಶಕ್ತಿ ಸಾಮಾನ್ಯರು ||...

ಹೋಗುವುದಾದರೆ ಹೋಗು

ಹೋಗುವುದಾದರೆ ಹೋಗು ನಿನ್ನ ತವರಿಗೆ, ನಿನ್ನ ಸಂತೋಷ ವಿನೋದಕೆ| ಮತ್ತೆ ಹಾಗೆ ನಿನ್ನ ಸಂಭ್ರಮ, ಸಡಗರಕೆ ನೀನು ತವರಿಗೆ ಕಳುಹಿಸಿ ನಾನು ಖುಷಿಪಡುವೆ ಒಳಗೊಳಗೆ|| ಅಲ್ಲಿ ನಿನ್ನ ಅಮ್ಮ ನಿನಗೆ ಕೈ ತುತ್ತ ಬಡಿಸಿದರೆ......
ಫ್ರಿಜ್‌ನಲ್ಲಿಟ್ಟ ರುಚಿ ತರಕಾರಿಗಳು

ಫ್ರಿಜ್‌ನಲ್ಲಿಟ್ಟ ರುಚಿ ತರಕಾರಿಗಳು

ಫ್ರಿಜ್‌ನಲ್ಲಿಟ್ಟ ಯಾವುದೇ ಪದಾರ್ಥಗಳು ತಾಜಾತನವಾಗಿದ್ದರೂ ಸ್ವಾದ ಅಥವಾ ರುಚಿಯನ್ನು ಕಳೆದುಕೊಳ್ಳುತ್ತಿರುವುದು ಮಾಮೂಲಿ ಸಂಗತಿ. ತಾಜಾತನವಿದ್ದರೆ ರುಚಿ ಮತು ಸ್ವಾದದಿಂದ ಈ ತಂಗಳು ಪೆಟ್ಟಿಗೆಯಲ್ಲಿಟ್ಟ ಪದಾರ್ಥಗಳಿರಬೇಕೆಂದು ಇದರ ತಯಾರಕರು ಮನಗಂಡರು. ಇದರ ಫಲವಾಗಿ ಹೊಳೆದದ್ದೆಂದರೆ -...

ಪರಿಶೀಲಿಸಲೀ ಸಾವಯವದರ್ಥ ವೈಶಾಲ್ಯ ತಿಳಿಯದೇ?

ನೂರೊಂದು ಹೆಸರಿನೊಳೊಂದು ಸಾವಯವ ಸಾರಿ ಪೇಳ್ವುದದುವೆ ಅವಯವಗಳುನ್ನತಿಯ ಪರಿ ಪರಿಯ ಜೀವಕೆಲ್ಲಕು ನೂರೊಂದವಯವ ದಾರಿ ನೋಡಲಿಕೆ, ಭಾರಿ ಮಾಡಲಿಕೆ ಭೂರಿ ಅನ್ನವನರಸಿಯುಣ್ಣಲಿಕೆ - ವಿಜ್ಞಾನೇಶ್ವರಾ *****