Opens profile photo
Follow
ಲಿನಕ್ಸಾಯಣ
@linuxayana
ಲಿನಕ್ಸಾಯಣ|Linuxaayana - ಕನ್ನಡಿಗರಿಗೊಂದು ಸುಲಭ ಗ್ನು/ಲಿನಕ್ಸ್ ಕೈಪಿಡಿ Simple Gnu/Linux guide for Kannadiga's facebook.com/linuxaayana
ಬೆಂಗಳೂರುlinuxaayana.netJoined October 2009

ಲಿನಕ್ಸಾಯಣ’s Tweets

ಫಾಂಟ್ಸ್ ಸಂಚಯ - ಕನ್ನಡದ ಫಾಂಟುಗಳಿಗೊಂದು ಸಂಚಯ fonts.sanchaya.net/about ‍ಈ ಯೋಜನೆ ಮುಂದಿನ ಹಂತಗಳಿಗೆ ತಲುಪುತ್ತಲಿದೆ. ನೋಡಿ ನಿಮ್ಮ ಅನಿಸಿಕೆ‍ ತಿಳಿಸಿ, ಪಾಲ್ಗೊಳ್ಳಿ ಹಾಗೂ ಎಂದಿನಂತೆ ‍ಬೆಂಬಲಿಸಿ. #kannada #fontssanchaya #kannadafonts
Image
4
89
Techies go an extra mile to do something great for the language of the land. Check this story on how to access some of the age-old #ಕನ್ನಡ books. Good effort by and others. #kannada #literature #ಸಾಹಿತ್ಯ #DigitalIndia
Quote Tweet
How Bengaluru techies are saving Kannada literature thefederal.com/the-eighth-col
1
12
ವೈದ್ಯಕೀಯ ವ್ಯವಸ್ಥೆಯ ಇತಿಹಾಸವನ್ನು ಚಿತ್ರಗಳ ಮೂಲಕ ಬಿಂಬಿಸುವ ವಿನೂತನ ಇ-ಪುಸ್ತಕ 'ನಿರಾಮಯ' ಇದೀಗ ಬಿಡುಗಡೆಯಾಗಿದೆ, ಉಚಿತವಾಗಿ ದೊರಕುತ್ತಿದೆ. ಈ ಪುಸ್ತಕದ ವೈಶಿಷ್ಟ್ಯ ಏನು? ಲೇಖಕ ಅವರ ಮಾತಿನಲ್ಲೇ ಓದಿ! #ಇಜ್ಞಾನದಲ್ಲಿಈಜ್ಞಾನ #ejnana #Kannada #ebook
1
9
pustaka.sanchaya.net ದಲ್ಲಿನ ಕನ್ನಡ ಪುಸ್ತಕಗಳ ಸಂಖ್ಯೆ ೧೦ ಸಾವಿರ‍ದಾಟಿದೆ! ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ದುಪ್ಪಟ್ಟಾಗಲಿದೆ. ನಿಮ್ಮ ಮನೆಯ ಕನ್ನಡ ಪುಸ್ತಕಗಳ ಪಟ್ಟಿ ದೊರಕಿಸಿಕೊಟ್ಟರೆ, ಮತ್ತೂ ಹಿರಿದಾಗಬಹುದು. ‍libib.com ಅಪ್ಲಿಕೇಷನ್ ಬಳಸಿ ಪುಸ್ತಕಗಳ ಪಟ್ಟಿ ಸಿದ್ಧಪಡಿಸುವುದು ಸುಲಭ! #kannada #books
Image
1
25
ಡಿಜಿಟಲ್ ಅಂಗಳದಲ್ಲಿ ಕನ್ನಡ - ‍ನಾವು ಕನ್ನಡಕ್ಕಾಗಿ ಏನು ಮಾಡಬಹುದು? ಒಂದಷ್ಟು ಚಿಂತಿಸಿ ಕಾರ್ಯೋನ್ಮುಖರಾಗೋಣ ಬನ್ನಿ! ಇಂದು ಸಂಜೆ ವಿಜಯಕರ್ನಾಟದ ಕನ್ನಡ ಕಹಳೆಯಲ್ಲಿ. ನಿಮ್ಮ ಸ್ನೇಹಿತರಿಗೂ ತಿಳಿಸಿ. #kannada #kannadakahale
Image
2
23
‍ಶ್ರೀ ಶಂಕರ ಆರ್ಟ್ಸ್ & ಕಾಮರ್ಸ್ ಕಾಲೇಜು ಲೈಬ್ರರಿಯ ಅಮೂಲ್ಯ ಕನ್ನಡ ‌ಪುಸ್ತಕಗಳ ಸಂಚಯ ssacc.sanchaya.net ಈ‍ ‍ಪುಸ್ತಕಗಳಲ್ಲಿನ ಲಿಪಿ ಓದಿ, ಅವುಗಳ ಮುಂದಿನ ಹಂತದ ಡಿಜಿಟಲೀಕರಣಕ್ಕೆ ಸಹಾಯ ಕೊಡಬಯಸುವವರು ನಮ್ಮನ್ನು ಸಂ‍ಪರ್ಕಿಸಿ ‍#digitization #kannada
ನಮ್ಮ ಕನ್ನಡ ಪುಸ್ತಕಗಳು ಹೀಗೆ ಕಾಣುವಂತಾದರೆ digital.sanchaya.net #kannada #digitization #html #css #js #rails #python ಇತ್ಯಾದಿ ಗೊತ್ತಿರುವ, ಕನ್ನಡದ ಕೆಲಸ ಮಾಡಲು ಇಚ್ಚಿಸುವ ಸ್ವಯಂಸೇವಕ ಮನಸ್ಸುಗಳಿಗೆ ತಾಂತ್ರಿಕ ಕೆಲಸಗಳ ದೊಡ್ಡ ಪಟ್ಟಿಯೇ ಇದೆ[email protected] ps: don’t just use, share, forward, show ❤️
Image
16
16 ವರ್ಷಗಳ ನಂತರ ಆರ್ಟಿಸ್ಟ್, ಡಿಸೈನರ್ಗಳಿಗೆ ಇಂಕ್‌ಸ್ಪೇಸ್ ೧.೦ ಹೊಸ ಆವೃತ್ತಿ - ಲಿನಕ್ಸ್, ಮ್ಯಾಕ್ ಮತ್ತು ವಿಂಡೋಸ್‌ಗೆ‍!!! ನೀವೂ ಇಲ್ಲಸ್ಟ್ರೇಟರ್, ವೆಬ್ ಡಿಸೈನರ್ ಆಗಿದ್ದಲ್ಲಿ‍ - ನೋಡಲೇ ಬೇಕಾದ ಆವೃತ್ತಿ. Inkscape 1.0 is here! youtu.be/f6UHXkND4Sc inkscape.org
ವರ್ಡ್‌ಪ್ರೆಸ್ ಅನ್ನು ಬ್ಲಾಗಿಂಗ್‌ಗಾಗಿ ಎಷ್ಟು ಜನ ಬಳ‍ಸುತ್ತಿದ್ದೀ‍‍ರಿ? ವರ್ಡ್‌ಪ್ರೆಸ್ ಕನ್ನಡ ಆವೃತ್ತಿ ಹೊರತರಲು ಅನುವಾದಕಾರ್ಯ / ಲೋಕಲೈಸೇಷನ್‌ಗೆ ಸಹಾಯ ಮಾಡಲು ಇಚ್ಚಿಸುವವರು ನಮ್ಮನ್ನು ಇಲ್ಲಿ ಜೊತೆಯಾಗಬಹುದು - translate.wordpress.org/locale/kn #Kannada #WordPress
5