ಅನುವಾದ

ಅನುವಾದಿತ-ಕತೆಗಳು

#ಅನುವಾದ

ತಲ್ಪಾ

0

ನತಾಲಿಯಾ ಅಮ್ಮನ ತೋಳಿನಲ್ಲಿ ಹುದುಗಿ ತುಂಬ ಹೊತ್ತು ಮೌನವಾಗಿ ಬಿಕ್ಕಿದಳು. ನಾವು ಝೆನ್‌ಸೋಂಟ್ಲಾದಿಂದ ವಾಪಸು ಬಂದು ಅವಳು ಅಮ್ಮನನ್ನು ನೋಡುವ ಈವತ್ತಿನವರೆಗೆ, ಅವಳಿಂದ ಸಮಾಧಾನ ಮಾಡಿಸಿಕೊಳ್ಳಬೇಕು ಅನ್ನಿಸುವ ಈ ಕ್ಷಣದವರೆಗೆ, ಎಷ್ಟೋ ದಿನದಿಂದ ಅಳುವನ್ನು ಒಳಗೇ ತಡೆದುಕೊಂಡಿದ್ದಳು. ಇದಕ್ಕೆ ಮೊದಲು ನಾವು ಎಷ್ಟು ದಿನ ಎಷ್ಟು ಕಷ್ತಪಟ್ಟು ತಲ್ಪಾದಲ್ಲಿ ಯಾರ ಸಹಾಯವೂ ಇಲ್ಲದೆ ಅವಳು ಮತ್ತು […]

#ಅನುವಾದ

ಮುಂಜಾವಿನಲ್ಲಿ

0

ಸಾನ್ ಗಾಬ್ರಿಯಲ್ ಊರು ಥಂಡಿ ಕಾವಳದಿಂದ ಇಷ್ಟಿಷ್ಟೆ ಹೊರತೋರುತ್ತಿದೆ. ಜನಗಳ ಮೈ ಬಿಸಿ ತಾಕಲೆಂದು ರಾತ್ರಿಯಲ್ಲಿ ಮೋಡಗಳು ಊರಿನ ಮೇಲೆ ಕವುಚಿಕೊಂಡು ನಿದ್ದೆ ಹೋಗಿವೆ. ಸೂರ್ಯ ಇನ್ನೇನು ಕಾಣಬೇಕು ಅನ್ನುವಾಗ ಕಾವಳದ ತೆರೆಯ ಹಚ್ಚಡ ಸುರುಳಿಸುತ್ತಿಕೊಳ್ಳುತ್ತ ನಿಧಾನ ಮೇಲೇರುತ್ತ ಮನೆ ಚಾವಣಿಗಳ ಮೇಲೆ ಬಿಳಿಯ ಪಟ್ಟೆಗಳು ಉಳಿಯುತ್ತವೆ. ಕಂಡೂ ಕಾಣದಂಥ ಹೊಗೆಮಂಜು ವದ್ದೆ ನೆಲದಿಂದ, ಮರಗಳ […]

#ಅನುವಾದ

ಮನುಷ್ಯ

0

ಮನುಷ್ಯನ ಪಾದ ಮರಳಲ್ಲಿ ಹುದುಗುತ್ತ ಯಾವುದೋ ಪ್ರಾಣಿಯ ಗೊರಸೋ ಅನ್ನುವ ಹಾಗೆ ಆಕಾರವಿರದ ಗುರುತನ್ನು ಉಳಿಸುತಿತ್ತು. ಕಲ್ಲು ಬಂಡೆಗಳನ್ನು ಏರುತಿತ್ತು, ಕಡಿದಾದ ಏರು ಸಿಕ್ಕಾಗ ಒಂದಿಷ್ಟು ಜಾಗದಲ್ಲಿ ಬಲವಾಗಿ ಊರಿ, ಮೇಲೆ ಹತ್ತಿ, ದಿಗಂತದಲ್ಲಿ ದೃಷ್ಟಿ ನೆಟ್ಟು ಸಾಗುತಿತ್ತು. ಅವನನ್ನು ಹಿಂಬಾಲಿಸುತಿದ್ದವನು ಅಂದ- ‘ಚಪ್ಪಟೆ ಪಾದ. ಒಂದು ಬೆರಳಿಲ್ಲ. ಎಡಗಾಲಿನ ಹೆಬ್ಬೆರಳು ಇಲ್ಲ. ಅಂಥಾವರು ಬಹಳ […]

#ಅನುವಾದ

ನಾವು ಬಡವರೆಂದು

0

ಕೆಟ್ಟದ್ದು ಹದಗೆಡುತ್ತಿದೆ ಇಲ್ಲಿ. ಹೋದವಾರ ಅತ್ತೆ ಜಸಿಂಟಾ ತೀರಿಕೊಂಡಳು. ಮತ್ತೆ ಶನಿವಾರ, ಅವಳನ್ನು ಮಣ್ಣುಮಾಡಿ ಬಂದು ದುಃಖ ಮಸುಕಾಗುತಿದ್ದಾಗ ಮಳೆ ಹುಚ್ಚು ಹಿಡಿದ ಹಾಗೆ ಸುರಿಯಿತು. ನಮ್ಮಪ್ಪನಿಗೆ ತಬ್ಬಿಬ್ಬು. ಬಾರ್‍ಲಿ ಬೆಳೆಯೆಲ್ಲ ಕೊಯ್ದು ಚಪ್ಪರದಲ್ಲಿ ಒಣಗಿ ಹಾಕಿದ್ದ. ದಿಢೀರನೆ ಸುರಿದ ಮಳೆ -ಒಂದೇ ಹಿಡಿ ಬಾರ್‍ಲಿಯನ್ನೂ ಎತ್ತಿಟ್ಟುಕೊಳ್ಳುವುದಕ್ಕೆ ಆಗದ ಹಾಗೆ ಅಲೆ ಅಲೆಯಾಗಿ ಬರುತ್ತಲೇ ಇತ್ತು. […]

#ಅನುವಾದ

ಹೆಂಡತಿಯರಿಗೆಲ್ಲ ಸ್ನೇಹಿತೆ ಈಕೆ

0

ಸಿಗ್ನೋರಿನಾ ಪಿಯಾ ಟೊಲೋಸಾನಿ ಕಾದಂಬರಿಗಳಲ್ಲಿ ಅಚ್ಚಾದ ಪಾತ್ರಗಳನ್ನು ತನ್ನ ಸ್ವಂತದ ಬದುಕಿನ ಖಾಲಿಪುಟಗಳೊಂದಿಗೆ ಹೋಲಿಸಿಕೊಳ್ಳುತ್ತಿದ್ದಾಳೆ ಅಥವಾ ವಿಪರೀತ ಓದುವ ಹವ್ಯಾಸ ಇರುವವರಲ್ಲಿ ಹುಟ್ಟಿ ಕೊಳ್ಳುವ ಖಿನ್ನತೆಯಿಂದ ಬಳಲುತ್ತಿದ್ದಾಳೆ ಎಂದು ಅವಳ ಅನೇಕ ಗೆಳಯರಿಗೆ-ಅದರಲ್ಲೂ ಪಾಮೊಲೋ ಬಾಲ್ಡಿಯಾಗೆ-ಅನಿಸಿತು. ಆದರೆ ಜಾರ್ಜಿಯೋ ಡೌಲಾ ಎಂಬ ಮತ್ತೊಬ್ಬ ಗೆಳೆಯನಿಗೆ ಮಾತ್ರ ಯಾಕೋ ಇದು ಅವಳ ಸಹಜ ಬದುಕನ್ನು ಹಾಳು ಮಾಡುವಷ್ಟರ […]

#ಅನುವಾದ

ಕೊಮಾದ್ರೆ ಬೆಟ್ಟ

0

ಟೋರಿಕೋ ಮನೆಯವರು ನನಗೆ ತುಂಬ ಸ್ನೇಹಿತರು, ಬೇಕಾದವರು. ಝಪೋತ್ಲಾನ್ ಊರಿನಲ್ಲಿ ಅವರನ್ನು ಕಂಡರೆ ಯಾರಿಗೂ ಆಗತಿರಲಿಲ್ಲ ಅನ್ನಿಸತದೆ. ನನ್ನ ಮಟ್ಟಿಗೆ ಹೇಳುವುದಾದರೆ ತುಂಬ ಒಳ್ಳೆಯ ಸ್ನೇಹಿತರು, ಅವರೆಲ್ಲ ಸಾಯವುದಕ್ಕೆ ಸ್ವಲ ಮುಂಚಿನವರೆಗೂ ಹಾಗೇ ಇದ್ದರು. ಝಪೋತ್ಲಾನ್ನಲ್ಲಿ ಅವರನ್ನು ಕಂಡರೆ ಆಗತಿರಲಿಲ್ಲ ಅನ್ನುವುದು ದೊಡ್ಡ ವಿಷಯ ಅಲ್ಲ. ನನ್ನ ಕಂಡರೂ ಆ ಊರಲ್ಲಿ ಯಾರಿಗೂ ಆಗತಿರಲಿಲ್ಲ. ಕೊಮಾದ್ರೆ […]

#ಅನುವಾದ

ಅಲೆ

0

ಜ್ಯೂಲಿಯೋ ಅಕುರ್‍ಜಿ ಊರಿನಲ್ಲಿ ಒಳ್ಳೆಯ ಯುವಕನೇ ಆಗಿದ್ದ ಬಿಡಿ. ಮೂವತ್ತರ ಹರೆಯದ ಅನುಕೂಲಸ್ಥ; ಅಲ್ಲದೆ ನೀಟಾಗಿ ಬಟ್ಟೆಧರಿಸುವ ಬುದ್ಧಿವಂತ ಕೂಡ. ಅವನ ಗೆಳೆಯರ ಪ್ರಕಾರ ಅವನಲ್ಲಿ ಇನ್ನೂ ಒಂದು ಇತ್ತು: ಅದೆಂದರೆ ತನ್ನ ಬಾಡಿಗೆದಾರರೊಂದಿಗೆ ಆತ ಯಾವಾಗಲೂ ಪ್ರೇಮದಲ್ಲಿ ಸಿಲುಕುವುದು. ಅವನ ಮನೆಗೆ ಎರಡು ಮಹಡಿಗಳು: ಕೆಳಮಹಡಿಗೆ ತಾರಸಿಯಿದ್ದು, ಅದು ತೋಟಕ್ಕಿಂತ ಎತ್ತರದಲ್ಲಿತ್ತು. ಈ ತೋಟವನ್ನು […]

#ಅನುವಾದ

ಗಂಭೀರವಾಗಿ ಸ್ವೀಕರಿಸುವಂಥದ್ದಲ್ಲ

0

ಪೆರಾಜ್ಹೆಟ್ಟಿ ಅವನ ಪಾಡಿಗೆ ಮಜವಾಗಿದ್ದ – ಬಹಳ ಜತನದಿಂದ ಬೆಳೆಸಿಕೊಂಡಿರುವ ತನ್ನ ವಕ್ರವಾದ, ಉದ್ದ ಉಗುರುಗಳನ್ನೇ ಗಮನಿಸುತ್ತ, ಆತ ಅತ್ಯಂತ ಗಂಭೀರವಾಗಿ ಮಾತಾಡುವಾಗ ನಿಮಗೆ ಆಶ್ಚರ್ಯವಾಗುವುದಂತೂ ಗ್ಯಾರಂಟಿ. ನಂತರ ವಿನಾಕಾರಣ, ಇದ್ದಕ್ಕಿದ್ದಂತೆ ಬಾತುಕೋಳಿಯ ಹಾಗೆ ಕರ್ಕಶವಾಗಿ ಕೂಗುತ್ತ, ನಗಾಡುತ್ತ, ಅತ್ತಿತ್ತ, ಸುತ್ತುತ್ತಿದ್ದ. ಪೆರಾಜ್ಹೆಟ್ಟಿ, ಹೀಗೆ, ನಕ್ಕರೀತಿಯಲ್ಲೇ, ಅವನಿಗೆ ತಲೆ ಕೆಟ್ಟಿದೆಯೆಂದು ಊರಿನವರಿಗೆ ಆಗಲೇ ಖಾತರಿಯಾಗಿತ್ತು. ಕಣ್ಣಾಲಿಗಳು […]

#ಅನುವಾದ

ಭೂಮಿ ಕೊಟ್ಟರು

0

ಒಂದೇ ಒಂದು ಮರದ ನೆರಳನ್ನಾಗಲೀ, ಬೀಜವನ್ನಾಗಲೀ, ಬೇರನ್ನಾಗಲೀ ಕಾಣದೆ ಇಷ್ಟು ಹೊತ್ತು ನಡೆದುಕೊಂಡು ಬಂದ ಮೇಲೆ ನಾಯಿ ಬೊಗಳುವುದು ಕೇಳುತ್ತಿದೆ. ರಸ್ತೆಯಲ್ಲದ ರಸ್ತೆಯಲ್ಲಿ ಅರ್ಧ ದೂರ ನಡೆದ ಮೇಲೆ-ಇದರಾಚೆಗೆ ಇನ್ನೇನೂ ಇಲ್ಲ, ಹಳ್ಳ, ಕೊರಕಲು, ಬತ್ತಿದ ನದಿ ಪಾತ್ರಗಳ ಈ ಬಯಲಾಚೆಗೆ ಇನ್ನೇನೇನೂ ಇಲ್ಲ ಅಂತ ಆಗಾಗ ಅನ್ಕಿಸುತಿತ್ತು. ಆದರೂ ಏನೋ ಇದ್ದ ಹಾಗಿದೆ. ಹಳ್ಳಿ […]

#ಅನುವಾದ

ಇನ್ನೊಂದು ಕಣ್ಣು

ಹೊರಗಿನ ತೂಗುತೋಟವನ್ನು ಹಾದುಬಂದ ಮುಂಜಾನೆಯ ತಂಗಾಳಿ, ಮನೆಯ ದೊಡ್ಡ ಕಿಟಕಿಯ ಮೂಲಕ ಕೊಠಡಿಯನ್ನು ಪ್ರವೇಶಿಸಿ ಹಗುರುಗೊಳಿಸಿತ್ತು. ಚಿಟ್ಟೆಗಳಿಂದ ಸುತ್ತುವರೆದ ಬಾದಾಮ್‍ಗಿಡದ ಟೊಂಗೆಯೊಂದು ಕಿಟಕಿಯೆಡೆಗೆ ನುಗ್ಗಿತ್ತು. ದೂರದ ಚರ್ಚಿನ ಗಂಟೆಗಳ ಇಂಪು ಮತ್ತು ಸ್ವಾಲ್ಲೋಹಕ್ಕಿಗಳ ಚಿಲಿಪಿಲಿ ಸದ್ದು ಜೊತೆ ಸೇರಿದ್ದೇ, ವಾತಾವರಣ ಹಬ್ಬದ ಕಳೆ ಪಡೆದಿತ್ತು. ಆನ್ನಾ ನಿಟ್ಟುಸಿರಿಡುತ್ತ, ಕಿಟಕಿಯಿಂದ ತುಸು ಆಚೆ ಸರಿದಳು. ನಿತ್ಯ ಬೆಳಿಗ್ಗೆ […]