ಚಿಲುಮೆ – ಕನ್ನಡ ಸಾಹಿತ್ಯ ತಾಣ  body .primary-background, body button:hover, body button:focus, body input[type="button"]:hover, body input[type="reset"]:hover, body input[type="reset"]:focus, body input[type="submit"]:hover, body input[type="submit"]:focus, body .widget .social-widget-menu ul li, body .comments-area .comment-list .reply, body .slide-categories a:hover, body .slide-categories a:focus, body .widget .social-widget-menu ul li:hover a:before, body .widget .social-widget-menu ul li:focus a:before, body .ham, body .ham:before, body .ham:after, body .btn-load-more{ background: #33363b; } body .secondary-background, body button, body input[type="button"], body input[type="reset"], body input[type="submit"], body .widget.widget_write_blog_tab_posts_widget ul.nav-tabs li.active a, body .widget.widget_write_blog_tab_posts_widget ul.nav-tabs > li > a:focus, body .widget.widget_write_blog_tab_posts_widget ul.nav-tabs > li > a:hover, body .author-info .author-social > a:hover, body .author-info .author-social > a:focus, body .widget .social-widget-menu ul li a:before, body .widget .social-widget-menu ul li:hover, body .widget .social-widget-menu ul li:focus, body .moretag, body .moretag, body .thememattic-search-icon:before, body .slide-categories a, body .search-button.active .thememattic-search-icon:before, body .search-button.active .thememattic-search-icon:after, body .btn-load-more:hover, body .btn-load-more:focus{ background: #fd5b66; } body .sticky header:before, body a:hover, body a:focus, body a:active, body .main-navigation .menu > ul > li.current-menu-item > a, body .main-navigation .menu > ul > li:hover > a, body .main-navigation .menu > ul > li:focus > a, body .sidr a:hover, body .sidr a:focus, body .page-numbers.current { color: #fd5b66; } body .ajax-loader, body .thememattic-search-icon:after{ border-color: #fd5b66 !important; } body .section-recommended.section-bg { background: #f9e3d2; } body .section-recommended.section-bg .home-full-grid-cat-section, body .section-recommended.section-bg .home-full-grid-cat-section a{ color: #333; } body, body .primary-font, body .site .site-title, body .section-title, body .site .widget-title, body .main-navigation .menu ul li a, body .comment-reply-title { font-family: Source Sans Pro!important; } body h1, body h2, body h3, body h4, body h5, body h6, body .secondary-font, body .prime-excerpt, body blockquote, body.single .entry-content:before, .page .entry-content:before{ font-family: Playfair Display !important; } body .site-title { font-size: 38px !important; } body, body button, body input, body select, body textarea, body p { font-size: 16px !important; } body h1 { font-size: 32px; } body h2, h2.entry-title{ font-size: 26px; } body h3 { font-size: 24px; } body h4 { font-size: 18px; } body h5 { font-size: 14px; } body .masonry-grid.masonry-col article .entry-content, body .masonry-grid.masonry-col article .entry-content p{ font-size: 16px !important; } body .footer-widget-area { background: #fafafa; } body .footer-widget-area, body .site-footer .widget-title, body .site-footer, body .site-footer a, body .site-footer a:visited{ color: #4a4a4a; }        window._wpemojiSettings = {"baseUrl":"https:\/\/webcf.waybackmachine.org\/web\/20210812023114\/https:\/\/s.w.org\/images\/core\/emoji\/13.0.1\/72x72\/","ext":".png","svgUrl":"https:\/\/webcf.waybackmachine.org\/web\/20210812023114\/https:\/\/s.w.org\/images\/core\/emoji\/13.0.1\/svg\/","svgExt":".svg","source":{"concatemoji":"https:\/\/webcf.waybackmachine.org\/web\/20210812023114\/http:\/\/chilume.com\/wp-includes\/js\/wp-emoji-release.min.js?ver=5.7.1"}}; !function(e,a,t){var n,r,o,i=a.createElement("canvas"),p=i.getContext&&i.getContext("2d");function s(e,t){var a=String.fromCharCode;p.clearRect(0,0,i.width,i.height),p.fillText(a.apply(this,e),0,0);e=i.toDataURL();return p.clearRect(0,0,i.width,i.height),p.fillText(a.apply(this,t),0,0),e===i.toDataURL()}function c(e){var t=a.createElement("script");t.src=e,t.defer=t.type="text/javascript",a.getElementsByTagName("head")[0].appendChild(t)}for(o=Array("flag","emoji"),t.supports={everything:!0,everythingExceptFlag:!0},r=0;r  img.wp-smiley, img.emoji { display: inline !important; border: none !important; box-shadow: none !important; height: 1em !important; width: 1em !important; margin: 0 .07em !important; vertical-align: -0.1em !important; background: none !important; padding: 0 !important; }            var kncmlang = true;         .pis-title { font-size: 18px; } .pis-excerpt { color: white; } .pis-excerpt { color: #4c4c4c;} .pis-title { font-size: 22px !important; }                              Skip to content     ಚಿಲುಮೆ  ಕನ್ನಡ ಸಾಹಿತ್ಯ ತಾಣ 

      Primary Menu    ಕವನ  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಚಿತ್ರ ಕಾವ್ಯ   ಕಥೆ  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನ  ಅಣಕ ನಗೆ ಹನಿ ಹಾಸ್ಯ ಭಾಷೆ ವಿಜ್ಞಾನ ಚಲನಚಿತ್ರ ಸಾಹಿತ್ಯ ಅರ್ಥಶಾಸ್ತ್ರ ಪುಸ್ತಕ ಇತರೆ ವ್ಯಕ್ತಿ ಇತಿಹಾಸ ಪತ್ರ ಪ್ರವಾಸ ಕೃಷಿ   ಬಾಲ ಚಿಲುಮೆ  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ               Search for:                 #ಹನಿಗವನ  ಘಾಟಿ ಹೆಂಗಸು   August 12, 2021January 4, 2021  0  ಮೆಲ್ಲ ಮೆಲ್ಲನೆ ಬಂದನೇ ಮೆಲ್ಲ ಮೆಲ್ಲನೆ ಬಂದು ಗಲ್ಲಕೆ ಮುತ್ತುಕೊಟ್ಟು ನಿಲ್ಲದೇ ಓಡಿ ಹೋದ ಕಳ್ಳಗೆ ಬುದ್ಧಿ ಹೇಳೇ ಅಂತ ಕೋಪದಲ್ಲಿ ಗೋಪಮ್ಮನ ಹತ್ರ ಹೋಗಿ ಮಾಡಿದರೆ ಡ್ಯಾನ್ಸು ನಿಮ್ಮ ಕೋಪ ಯಾತಕ್ಕೆ ಗಲ್ಲಕ್ಕೆ ಮುತ್ತು ಕೊಟ್ಟಿದ್ದಕ್ಕೋ? ಅಥವಾ ನಿಲ್ಲದೇ ಓಡಿ ಹೋದದ್ದಕ್ಕೋ? ಅಂತ ಕೇಳಿಬಿಡೋದೇ ಘಾಟಿ ಹೆಂಗಸು. *****

       #ಕವಿತೆ  ಚಿಂತಲ್ ಬಸ್ತಿ   August 11, 2021January 8, 2021  0  ಚಿಂತಲ್ ಬಸ್ತಿ ಚಿಂತಲ್ ಬಸ್ತಿ ಬಡವರ ಬಗ್ಗರ ಅಗ್ಗದ ಆಸ್ತಿ ಸ್ವರ್ಗಕ್ಕಿಂತಲೂ ನೀನೇ ಜಾಸ್ತಿ ರಾಮುಡು ಭೀಮುಡು ಪರಮೇಶ್ವರುಡು ಕಾಜಿಬಿ ಗೀಜೀಬಿ ಗೊರಿಬಿಗೆಲ್ಲಾ ಎಲ್ಲರಿಗೂ ಇದು ಒಂದೇ ಮಾಡು ಇರುವಂತೆಲ್ಲರಿಗೊಬ್ಬನೆ ಅಲ್ಲಾ! ಆಚೆಗೆ ಬಯಲು ಈಚೆಗೆ ರೈಲು ಕೈಕಾಲಿಟ್ಟಲ್ಲೆಲ್ಲಾ ಕೊಳಚೆ ಆದರು ಬದುಕು ಸಾಗಲೆಬೇಕು ಹೊಯ್ಯಲೆ ಬೇಕು ಬಂದರೆ ಉಚ್ಚೆ ಚಿಂತಲ್ ಬಸ್ತಿ ಚಿಂತಲ್ ಬಸ್ತಿ […]

       #ಕವಿತೆ  ಪಾರಿವಾಳಗಳು ಹಾರಿಹೋದವು   August 11, 2021August 1, 2021  0  ನನ್ನ ದೇಶದ ಗಾಳಿ ಪಕ್ಕದ ದೇಶಕ್ಕೂ ಬೀಸಿತು ಬೀಸುವಾಗ ಇಲ್ಲಿನ ತಣ್ಣನೆಯ ಪ್ರೇಮದ ಬಿಸಿಯುಸಿರನ್ನು ಹೊತ್ತೊಯಿತು ನನ್ನ ದೇಶದ ಬೆಳಕು ಪಕ್ಕದ ದೇಶಕ್ಕೂ ಪಯಣ ಬೆಳೆಸಿತು ಹೋಗುವಾಗ ಒಂದಿಷ್ಟು ಅರಿವು ನೋವುಗಳನ್ನು ಹೊತ್ತೊಯಿತು ಗಾಳಿ ಬೆಳಕುಂಡ ಜನ ಅಲ್ಲಿ ಇಲ್ಲಿಯ ಸುದ್ದಿ ಮಾತಾಡಿದರು ಆದರೆ ಎರಡು ಕಡೆ ಸೇನೆಯಲ್ಲಿನ ದಂಡನಾಯಕರು ಕಿಡಿಕಿಡಿಯಾದರು ಗಾಳಿ ಬೆಳಕುಗಳು ತಂದ […]

       #ನಗೆ ಹನಿ  ಹಚ್ಚಿಕೊಳ್ಳಬೇಡ   August 11, 2021January 1, 2021  0  ತಿಮ್ಮ :- ಸಾರ್ ನಿನ್ನೆಯಿಂದ ವಿಪರೀತ ಹುಷಾರಿಲ್ಲ… ಡಾ!! ಸೀನ :- ಅದನ್ನೆಲ್ಲಾ ಯಾಕೆ ತಲೆಗೆ ಹಚ್ಚಿಕೊಳ್ಳಿರಾ? ತಿಮ್ಮ :- ಸಾರ್ ನನಗೆ ಬೇದಿ.. ಅದನ್ನು ಯಾರು ತಲೆಗೆ ಹಚ್ಚಿಕೊಳ್ತಾರೆ ಹೇಳಿ.. *****

       #ಕವಿತೆ  ಕಾರಚುಮ್ಮರ್‍ಯಾಕ ಮಿರ್‍ಚೀಯ ಭಜಿಯಾಕ   August 10, 2021January 3, 2021  0  ಕಾರಚುಮ್ಮರ್‍ಯಾಕ ಮಿರ್‍ಚೀಯ ಭಜಿಯಾಕ ನೋಡೀಕಿ ಸಣ್ಣಾಕಿ ನಕ್ಕಾಳಾ ಗಿಡತುಂಬ ಗಿಳಿಯಾಕ ನೆಲತುಂಬ ಹೊಳಿಯಾಕ ಚನ್ನಂಗಿ ಹೂವಾಗಿ ಹೊಕ್ಕಾಳಾ ||೧|| ಸುರ್ರೆಂದು ಕಡದಾಂಗ ಕೆನಿಮೊಸರು ನಕ್ಕಾಂಗ ಈ ಹುಡಿಗಿ ಬೆಣ್ಯಾಗಿ ಜಿಗದಾಳಾ ಕೊಕ್ಹೊಕ್ಕ ಕ್ಯಾಕೀಯ ಯಕ್ಕೀಯ ಕೊಕ್ಕೀಯ ಹಾಕ್ಯಾಳ ಕೌವ್ವಂತ ಕೂಗ್ಯಾಳಾ ||೨|| ಎದಿತುಂಬ ತತ್ರಾಣಿ ಉತ್ತಮರ ಉತ್ರಾಣಿ ಚಂದುಳ್ಳಿ ಬೋಗೂಣಿ ಈ ಹೆಣ್ಣಾ ಹೊಸಗಿಣ್ಣ ವಡಿಬಣ್ಣ […]

       #ಹನಿ ಕಥೆ  ಬಂಗಲೆಯ ಭಾಗ್ಯ   August 10, 2021January 1, 2021  0  ಅವನು ಐವತ್ತು ಲಕ್ಷದ ಬಂಗಲೆಯ ಒಡೆಯನಾಗಿದ್ದ. ಅವನಲ್ಲಿ ಷೇರು, ಕಾರು ಎಲ್ಲಾ ಇದ್ದಿತು. ಮಡದಿ ಸತ್ತಮೇಲೆ ಮರುಮದುವೆ ಮಾಡಿಕೊಳ್ಳಲು ಇಷ್ಟ ಪಟ್ಟು ತನಗೆ ೫೮ ವರ್ಷವೆಂದು ಸುಳ್ಳು ಹೇಳಿ ಮದುವೆಯಾದ. ನಂತರ ಅವಳಿಗೆ ತಿಳಿದ ಸತ್ಯ ಅವನು ರೋಗಗ್ರಸ್ಥ ಮುದುಕನೆಂದು, ಕೆಲವೇ ತಿಂಗಳಲ್ಲಿ ಅವಳಿಗೆ ಮಾಂಗಲ್ಯ ಭಾಗ್ಯ ಹೋಗಿ ಬಂಗಲೆಯ ಭಾಗ್ಯ ಮಾತ್ರ ಉಳಿಯಿತು. ಬಂಗಲೆಯಲ್ಲಿ […]

       #ಕವಿತೆ  ಭೂಕಂಪದ ಬದುಕು   August 10, 2021February 22, 2021  0  ಬದುಕುವುದು ಭೀಕರವೆಂದರೆ ನಿಜವೆನ್ನೋಣ; ಆದರೆ ಸಾವೂ ಭೀಕರವಾಗಬೇಕೆ? ಕರೆದುಕೊಂಡಂತೆ ಸೀತೆಯನ್ನು ಭೂಮಿ ಅಮ್ಮನಾಗಬಾರದೇಕೆ? ಸಾಯಿಸುವುದಕ್ಕೂ ಸಿಟ್ಟಾಗಿ ಆಕೆ ಕೆಂಡಮಂಡಲವಾಗಬೇಕೆ? ಸಿಟ್ಟೆಂದರೆ ಎಂಥ ಸಿಟ್ಟು! ಹಾವಂತೆ ಹರಿದಾಡಿದ ಗುಟ್ಟು ಸಾವಿನ ಎಡೆ ಕೇಳುತ್ತ ಹೆಡೆಯತ್ತಿ ಬುಸ್ಸೆಂದು ಬಿರುಕು ಬಿಟ್ಟಾಗ ಅಂತಃಕರಣದ ಆಪೋಶನ ವಿಷನರ್ತನ! ಕುಣಿದ ಕಾಲ್ತುಳಿತಕ್ಕೆ ನೆಲ ನೆತ್ತರ ಕಾರಿತು ಕತ್ತಲೆಯಿಂದ ಬೆಳಕಿಗೆ ಬೆಳಕಿನಿಂದ ಕತ್ತಲೆಗೆ ಕಟ್ಟಿದ […]

       #ಕವಿತೆ  ಏನೇ ಬಂದರೂ   August 9, 2021December 21, 2020  0  ಏನೇ ಬಂದರೂ ಎದುರುಸಿ ಸಾಗುವ ಆತ್ಮವಿಶ್ವಾಸವ ನೀಡೆನಗೆ ದೇವಾ| ಕರುಣಿಸಿ ನಿನ್ನ ಕರುಣೆಯ ಕವಚವ ಸದಾ ಕಾಯೆನ್ನ ಜೀವ|| ಹಸಿದ ಹೆಬ್ಬುಲಿ ಗರ್ಜಿಸಿದಂತೆ ಗರ್ಜಿಸಲಿ ಬಾಳ ಕೆಡುಕು| ಕಡಲುಬ್ಬರಿಸಿ ಅಬ್ಬರಿಸುವಂತೆ ಅಬ್ಬರಿಸಲಿ ಬದುಕು| ಕಾರ್ಮೋಡ ಕವಿದು ಮಿಂಚು, ಗುಡುಗು, ಬರಸಿಡಿಲುಗಳು ಆರ್ಭಟಿಸುವಂತೆ ಆರ್ಭಟಿಸಲಿ ಜೀವನ| ನಿನ್ನೊಂದು ಕರುಣೆಯ ಕಿರಣ ಆಶಾಕಿರಣವಾಗಿರಲು ಭಯಪಡೆನು ನಾನು|| ಸಾವಿಗೆದರದೆ, ಅಧರ್ಮಕ್ಕಂಜದೆ, […]

        #ವಿಜ್ಞಾನ  ಅಂತರೀಕ್ಷಲ್ಲೊಂದು ನಗರ   August 9, 2021June 27, 2021  0  ನೆಲದಾಳದಲ್ಲಿ, ಸಾಗರದಾಳದಲ್ಲಿ ನಗರಗಳನ್ನು ನಿರ್ಮಿಸಿ ಯಾವ ಸಮೆಸ್ಯೆಗಳೂ ಇಲ್ಲದಂತೆ ಬದುಕುವ ವ್ಯವಸ್ಥೆಯನ್ನು ಅಮೇರಿಕ, ಜಪಾನಗಳಂತಹ ಮುಂದುವರೆದ ರಾಷ್ಟ್ರಗಳು ಮಾಡುತ್ತಲಿವೆ. ಜನಸಾಂದ್ರತೆ ಪರಿಸರ ನೈರ್ಮಲ್ಯತೆಗಳನ್ನು ಈ ಪ್ರದೇಶಗಳಲ್ಲಿ ಕಾಪಾಡಿ ಕೊಳ್ಳುಬಹುದೆಂಬ ಆಶಯ ಇವರದು. ಇದೀಗ ಅಂತರೀಕ್ಷದಲ್ಲಿ ನಿಸರ್ಗ ಸಹಜವಾದ ವಾತಾನುಕೂಲ ವ್ಯವಸ್ಥೆ ಹೊಂದಿ ನಗರಗಳನ್ನು ನಿರ್ಮಾಣಗೊಳಿಸಲಾಗುತ್ತಿದೆ. ಈ ನಗರದ ಸುತ್ತಲೂ ಗಾಜಿನಗೊಳವನ್ನು ಮಾಡಲಾಗಿದ್ದು ಸೂರ್ಯನ ಚಲನೆಯನ್ನು ಅನುಸರಿಸಿ […]

       #ವಚನ  ಮತ್ತಿನ್ನಾರಿಗೆಷ್ಟು ಕಷ್ಟವೋ ?   August 9, 2021December 9, 2020  0  ಮಾತನಾಡದ ಮೌನವದು ಕಷ್ಟ ಮಹತಿಯ ಮಾತದಿನ್ನಷ್ಟು ಕಷ್ಟ ಮನದೊಳ್ ಮೌನವತಿ ಕಷ್ಟ ಮತ್ತಾನು ಸುಮ್ಮನಿರಲರಿಯದ ಕಷ್ಟ ಮುದ್ರಿಸಿದ ಕವನವಿದೀಗ ನಿಮ್ಮಯ ಕಷ್ಟ – ವಿಜ್ಞಾನೇಶ್ವರಾ *****

       Older Posts          ಸಣ್ಣ ಕತೆ   

 ಕರಾಚಿ ಕಾರಣೋರು…

 - ಪ್ರಭಾಕರ ಶಿಶಿಲ

 ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… ಮುಂದೆ ಓದಿ.. →

   

 ಪ್ರಕೃತಿಬಲ

 - ಕೆರೂರ ವಾಸುದೇವಾಚಾರ್‍ಯ

 ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… ಮುಂದೆ ಓದಿ.. →

   

 ಒಂದು ಹಿಡಿ ಪ್ರೀತಿ…

 - ಅಬ್ದುಲ್ ಹಮೀದ್ ಪಕ್ಕಲಡ್ಕ

 ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… ಮುಂದೆ ಓದಿ.. →

   

 ವರ್ಗಿನೋರು

 - ಡಾ || ಯಲ್ಲಪ್ಪ ಕೆ ಕೆ ಪುರ

 ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… ಮುಂದೆ ಓದಿ.. →

   

 ಬಲಿ

 - ಅಬ್ದುಲ್ ಹಮೀದ್ ಪಕ್ಕಲಡ್ಕ

 ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… ಮುಂದೆ ಓದಿ.. →

              Copyright © All rights reserved. Theme: Write Blog by Thememattic              var mejsL10n = {"language":"en","strings":{"mejs.download-file":"Download File","mejs.install-flash":"You are using a browser that does not have Flash player enabled or installed. Please turn on your Flash player plugin or download the latest version from https:\/\/get.adobe.com\/flashplayer\/","mejs.fullscreen":"Fullscreen","mejs.play":"Play","mejs.pause":"Pause","mejs.time-slider":"Time Slider","mejs.time-help-text":"Use Left\/Right Arrow keys to advance one second, Up\/Down arrows to advance ten seconds.","mejs.live-broadcast":"Live Broadcast","mejs.volume-help-text":"Use Up\/Down Arrow keys to increase or decrease volume.","mejs.unmute":"Unmute","mejs.mute":"Mute","mejs.volume-slider":"Volume Slider","mejs.video-player":"Video Player","mejs.audio-player":"Audio Player","mejs.captions-subtitles":"Captions\/Subtitles","mejs.captions-chapters":"Chapters","mejs.none":"None","mejs.afrikaans":"Afrikaans","mejs.albanian":"Albanian","mejs.arabic":"Arabic","mejs.belarusian":"Belarusian","mejs.bulgarian":"Bulgarian","mejs.catalan":"Catalan","mejs.chinese":"Chinese","mejs.chinese-simplified":"Chinese (Simplified)","mejs.chinese-traditional":"Chinese (Traditional)","mejs.croatian":"Croatian","mejs.czech":"Czech","mejs.danish":"Danish","mejs.dutch":"Dutch","mejs.english":"English","mejs.estonian":"Estonian","mejs.filipino":"Filipino","mejs.finnish":"Finnish","mejs.french":"French","mejs.galician":"Galician","mejs.german":"German","mejs.greek":"Greek","mejs.haitian-creole":"Haitian Creole","mejs.hebrew":"Hebrew","mejs.hindi":"Hindi","mejs.hungarian":"Hungarian","mejs.icelandic":"Icelandic","mejs.indonesian":"Indonesian","mejs.irish":"Irish","mejs.italian":"Italian","mejs.japanese":"Japanese","mejs.korean":"Korean","mejs.latvian":"Latvian","mejs.lithuanian":"Lithuanian","mejs.macedonian":"Macedonian","mejs.malay":"Malay","mejs.maltese":"Maltese","mejs.norwegian":"Norwegian","mejs.persian":"Persian","mejs.polish":"Polish","mejs.portuguese":"Portuguese","mejs.romanian":"Romanian","mejs.russian":"Russian","mejs.serbian":"Serbian","mejs.slovak":"Slovak","mejs.slovenian":"Slovenian","mejs.spanish":"Spanish","mejs.swahili":"Swahili","mejs.swedish":"Swedish","mejs.tagalog":"Tagalog","mejs.thai":"Thai","mejs.turkish":"Turkish","mejs.ukrainian":"Ukrainian","mejs.vietnamese":"Vietnamese","mejs.welsh":"Welsh","mejs.yiddish":"Yiddish"}};     /* */    /* */