ಹನಿಗವನ

#ಹನಿಗವನ

ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೦

0
ಮೂಲತಃ ಹಾಸನದವರು. ಓದಿದ್ದು ಹಾಸನದ ಮಲೆನಾಡು ಎಂಜಿನಿಯರಂಗ್ ಕಾಲೇಜಿನಲ್ಲಿ ಬಿ.ಇ. ಹಾಗು ಎಂ.ಟೆಕ್. ಈಗ ಅದೇ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಪಕರಾಗಿ ಕಾರ್‍ಯನಿರ್‍ವಹಣೆ. ‘ಮೊದಲ ತೊದಲು’, ‘ಬೆಳಕಿನ ಬೇಲಿ’, ‘ಗೋಡೆಗಳ ನಡುವೆ...’ ಮತ್ತು ‘ಕುಶಲೋಪರಿ’ ಪ್ರಕಟಿತ ಕೃತಿಗಳು.

ನಿನ್ನ ತುಂಟಾಟಕ್ಕಿಂತ ಹಿತವಾದ ತಂಗಾಳಿ ಹೊಂಗೆ ಮರದ ಮಡಿಲಲ್ಲೂ ಸೋಕಲಿಲ್ಲ *****

#ಹನಿಗವನ

ಗಳಿಗೆಬಟ್ಟಲ ತಿರುವುಗಳಲ್ಲಿ – ೧೨೭

0

ಹಸಿವು ರೊಟ್ಟಿಗಳು ಒಂದಕ್ಕೊಂದು ಪೂರಕ ಹೀಗೆಂದೇ ಒಂದನ್ನೊಂದು ನಿಯಂತ್ರಿಸುತ್ತವೆ. ರೊಟ್ಟಿ ಅಪೂರ್ಣವಾದರೆ ಹಸಿವೂ ಅಪೂರ್ಣ ಹಸಿವು ಪೂರ್ಣವಾದರೆ ರೊಟ್ಟಿ ಪರಿಪೂರ್ಣ. *****

#ಹನಿಗವನ

ಸನ್ಯಾಸಿ

0
ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)

ಭರಿಸಲಾಗುತ್ತಿಲ್ಲ ಹೆಂಡತಿಯ ಬೇಡಿಕೆಗಳ ರಾಶಿ ಸಂಸಾರ ತ್ಯಜಿಸಿ ನಾನಾಗಬೇಕೆಂದಿರುವೆ ಸನ್ಯಾಸಿ *****

#ಹನಿಗವನ

ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೯

0
ಮೂಲತಃ ಹಾಸನದವರು. ಓದಿದ್ದು ಹಾಸನದ ಮಲೆನಾಡು ಎಂಜಿನಿಯರಂಗ್ ಕಾಲೇಜಿನಲ್ಲಿ ಬಿ.ಇ. ಹಾಗು ಎಂ.ಟೆಕ್. ಈಗ ಅದೇ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಪಕರಾಗಿ ಕಾರ್‍ಯನಿರ್‍ವಹಣೆ. ‘ಮೊದಲ ತೊದಲು’, ‘ಬೆಳಕಿನ ಬೇಲಿ’, ‘ಗೋಡೆಗಳ ನಡುವೆ...’ ಮತ್ತು ‘ಕುಶಲೋಪರಿ’ ಪ್ರಕಟಿತ ಕೃತಿಗಳು.

ಎಲ್ಲೋ ಕಳಕೊಂಡ ಖಾಲಿ ಪುಟವ ನಿನ್ನ ಕಣ್ಣಲ್ಲೇ ಹುಡುಕುವ ಹಟವ ಕೊಂದುಬಿಡಬೇಕೆಂದಿದೇನೆ ಗೆಳತಿ, ಎಲ್ಲರಂತೆ ಬದುಕುವ ಚಟವ ನನ್ನದಾಗಿಸಿಕೊಳ್ಳುವ ಸಲುವಾಗಿ! *****

#ಹನಿಗವನ

ಸಂಸಾರ

0
ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)

ಸಂಸಾರವೂ ಒಂದರ್ಥದಲ್ಲಿ ಸಮ್ಮಿಶ್ರ ಸರ್ಕಾರವೇ; ಹೊಂದಾಣಿಕೆಯದೇ ಮಂತ್ರ ತಪ್ಪಿದಲ್ಲಿ ದಂಪತಿಗಳು ಅತಂತ್ರ! *****

#ಹನಿಗವನ

ಗಳಿಗೆಬಟ್ಟಲ ತಿರುವುಗಳಲ್ಲಿ – ೧೨೬

0

ಹಸಿವಿನ ನಿರಂಕುಶಕ್ಕೆ ಭಾಷೆ ಇಲ್ಲ ಅರ್ಥವಿಲ್ಲ ವಿವರಣೆಯೂ ಇಲ್ಲ ಅನುಭವ ವೇದ್ಯ. ರೊಟ್ಟಿಯ ಘನತೆಗೆ ಬೆಲೆಯಿಲ್ಲ ಅಳತೆಯಿಲ್ಲ ಅಸ್ತಿತ್ವವೇ ನಗಣ್ಯ. *****

#ಹನಿಗವನ

ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೨೮

0
ಮೂಲತಃ ಹಾಸನದವರು. ಓದಿದ್ದು ಹಾಸನದ ಮಲೆನಾಡು ಎಂಜಿನಿಯರಂಗ್ ಕಾಲೇಜಿನಲ್ಲಿ ಬಿ.ಇ. ಹಾಗು ಎಂ.ಟೆಕ್. ಈಗ ಅದೇ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಪಕರಾಗಿ ಕಾರ್‍ಯನಿರ್‍ವಹಣೆ. ‘ಮೊದಲ ತೊದಲು’, ‘ಬೆಳಕಿನ ಬೇಲಿ’, ‘ಗೋಡೆಗಳ ನಡುವೆ...’ ಮತ್ತು ‘ಕುಶಲೋಪರಿ’ ಪ್ರಕಟಿತ ಕೃತಿಗಳು.

ಕತ್ತಲೆಯೊಳಗೆ ಕಳಚಿ ಬಿದ್ದವನಿಗೆ ಮಿನುಗುವ ಚುಕ್ಕಿ ಅವಳ ನೆನಪು *****