ಅನುವಾದ – ಚಿಲುಮೆ  body .primary-background, body button:hover, body button:focus, body input[type="button"]:hover, body input[type="reset"]:hover, body input[type="reset"]:focus, body input[type="submit"]:hover, body input[type="submit"]:focus, body .widget .social-widget-menu ul li, body .comments-area .comment-list .reply, body .slide-categories a:hover, body .slide-categories a:focus, body .widget .social-widget-menu ul li:hover a:before, body .widget .social-widget-menu ul li:focus a:before, body .ham, body .ham:before, body .ham:after, body .btn-load-more{ background: #33363b; } body .secondary-background, body button, body input[type="button"], body input[type="reset"], body input[type="submit"], body .widget.widget_write_blog_tab_posts_widget ul.nav-tabs li.active a, body .widget.widget_write_blog_tab_posts_widget ul.nav-tabs > li > a:focus, body .widget.widget_write_blog_tab_posts_widget ul.nav-tabs > li > a:hover, body .author-info .author-social > a:hover, body .author-info .author-social > a:focus, body .widget .social-widget-menu ul li a:before, body .widget .social-widget-menu ul li:hover, body .widget .social-widget-menu ul li:focus, body .moretag, body .moretag, body .thememattic-search-icon:before, body .slide-categories a, body .search-button.active .thememattic-search-icon:before, body .search-button.active .thememattic-search-icon:after, body .btn-load-more:hover, body .btn-load-more:focus{ background: #fd5b66; } body .sticky header:before, body a:hover, body a:focus, body a:active, body .main-navigation .menu > ul > li.current-menu-item > a, body .main-navigation .menu > ul > li:hover > a, body .main-navigation .menu > ul > li:focus > a, body .sidr a:hover, body .sidr a:focus, body .page-numbers.current { color: #fd5b66; } body .ajax-loader, body .thememattic-search-icon:after{ border-color: #fd5b66 !important; } body .section-recommended.section-bg { background: #f9e3d2; } body .section-recommended.section-bg .home-full-grid-cat-section, body .section-recommended.section-bg .home-full-grid-cat-section a{ color: #333; } body, body .primary-font, body .site .site-title, body .section-title, body .site .widget-title, body .main-navigation .menu ul li a, body .comment-reply-title { font-family: Source Sans Pro!important; } body h1, body h2, body h3, body h4, body h5, body h6, body .secondary-font, body .prime-excerpt, body blockquote, body.single .entry-content:before, .page .entry-content:before{ font-family: Playfair Display !important; } body .site-title { font-size: 38px !important; } body, body button, body input, body select, body textarea, body p { font-size: 16px !important; } body h1 { font-size: 32px; } body h2, h2.entry-title{ font-size: 26px; } body h3 { font-size: 24px; } body h4 { font-size: 18px; } body h5 { font-size: 14px; } body .masonry-grid.masonry-col article .entry-content, body .masonry-grid.masonry-col article .entry-content p{ font-size: 16px !important; } body .footer-widget-area { background: #fafafa; } body .footer-widget-area, body .site-footer .widget-title, body .site-footer, body .site-footer a, body .site-footer a:visited{ color: #4a4a4a; }        window._wpemojiSettings = {"baseUrl":"https:\/\/webcf.waybackmachine.org\/web\/20210415101152\/https:\/\/s.w.org\/images\/core\/emoji\/13.0.0\/72x72\/","ext":".png","svgUrl":"https:\/\/webcf.waybackmachine.org\/web\/20210415101152\/https:\/\/s.w.org\/images\/core\/emoji\/13.0.0\/svg\/","svgExt":".svg","source":{"concatemoji":"https:\/\/webcf.waybackmachine.org\/web\/20210415101152\/http:\/\/chilume.com\/wp-includes\/js\/wp-emoji-release.min.js?ver=5.5.3"}}; !function(e,a,t){var r,n,o,i,p=a.createElement("canvas"),s=p.getContext&&p.getContext("2d");function c(e,t){var a=String.fromCharCode;s.clearRect(0,0,p.width,p.height),s.fillText(a.apply(this,e),0,0);var r=p.toDataURL();return s.clearRect(0,0,p.width,p.height),s.fillText(a.apply(this,t),0,0),r===p.toDataURL()}function l(e){if(!s||!s.fillText)return!1;switch(s.textBaseline="top",s.font="600 32px Arial",e){case"flag":return!c([127987,65039,8205,9895,65039],[127987,65039,8203,9895,65039])&&(!c([55356,56826,55356,56819],[55356,56826,8203,55356,56819])&&!c([55356,57332,56128,56423,56128,56418,56128,56421,56128,56430,56128,56423,56128,56447],[55356,57332,8203,56128,56423,8203,56128,56418,8203,56128,56421,8203,56128,56430,8203,56128,56423,8203,56128,56447]));case"emoji":return!c([55357,56424,8205,55356,57212],[55357,56424,8203,55356,57212])}return!1}function d(e){var t=a.createElement("script");t.src=e,t.defer=t.type="text/javascript",a.getElementsByTagName("head")[0].appendChild(t)}for(i=Array("flag","emoji"),t.supports={everything:!0,everythingExceptFlag:!0},o=0;o  img.wp-smiley, img.emoji { display: inline !important; border: none !important; box-shadow: none !important; height: 1em !important; width: 1em !important; margin: 0 .07em !important; vertical-align: -0.1em !important; background: none !important; padding: 0 !important; }            var kncmlang = true;        var kncmlang = true;      .pis-title { font-size: 18px; } .pis-excerpt { color: white; } .pis-excerpt { color: #4c4c4c;} .pis-title { font-size: 22px !important; }                              Skip to content     ಚಿಲುಮೆ

  ಕನ್ನಡ ಸಾಹಿತ್ಯ ತಾಣ 

      Primary Menu    ಕವನ  ಕವಿತೆ ಭಾವಗೀತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಚಿತ್ರ ಕಾವ್ಯ   ಕಥೆ  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನ  ಅಣಕ ಕೃಷಿ ನಗೆ ಹನಿ ಭಾಷೆ ವಿಜ್ಞಾನ ಸಾಹಿತ್ಯ ಹಾಸ್ಯ ಅರ್ಥಶಾಸ್ತ್ರ ಇತರೆ   ಬಾಲ ಚಿಲುಮೆ  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ               Search for:              Homeಕಥೆಅನುವಾದ    ಅನುವಾದಅನುವಾದಿತ-ಕತೆಗಳು

              #ಅನುವಾದ  ಮುಂಜಾವಿನಲ್ಲಿ   January 31, 2021January 31, 2021  0   Author Recent Posts   ನಾಗಭೂಷಣಸ್ವಾಮಿ ಓ ಎಲ್  Latest posts by ನಾಗಭೂಷಣಸ್ವಾಮಿ ಓ ಎಲ್ (see all)  ಸಂಜೆ - April 9, 2021   ನೆನಪು - April 2, 2021   ಒಬ್ಬಂಟಿ - March 26, 2021   ಸಾನ್ ಗಾಬ್ರಿಯಲ್ ಊರು ಥಂಡಿ ಕಾವಳದಿಂದ ಇಷ್ಟಿಷ್ಟೆ ಹೊರತೋರುತ್ತಿದೆ. ಜನಗಳ ಮೈ ಬಿಸಿ ತಾಕಲೆಂದು ರಾತ್ರಿಯಲ್ಲಿ ಮೋಡಗಳು ಊರಿನ ಮೇಲೆ ಕವುಚಿಕೊಂಡು ನಿದ್ದೆ ಹೋಗಿವೆ. ಸೂರ್ಯ ಇನ್ನೇನು ಕಾಣಬೇಕು ಅನ್ನುವಾಗ ಕಾವಳದ ತೆರೆಯ ಹಚ್ಚಡ ಸುರುಳಿಸುತ್ತಿಕೊಳ್ಳುತ್ತ ನಿಧಾನ ಮೇಲೇರುತ್ತ ಮನೆ ಚಾವಣಿಗಳ ಮೇಲೆ ಬಿಳಿಯ ಪಟ್ಟೆಗಳು ಉಳಿಯುತ್ತವೆ. ಕಂಡೂ ಕಾಣದಂಥ ಹೊಗೆಮಂಜು ವದ್ದೆ ನೆಲದಿಂದ, ಮರಗಳ […]

        #ಅನುವಾದ  ಮನುಷ್ಯ   December 6, 2020July 4, 2020  0   Author Recent Posts   ನಾಗಭೂಷಣಸ್ವಾಮಿ ಓ ಎಲ್  Latest posts by ನಾಗಭೂಷಣಸ್ವಾಮಿ ಓ ಎಲ್ (see all)  ಸಂಜೆ - April 9, 2021   ನೆನಪು - April 2, 2021   ಒಬ್ಬಂಟಿ - March 26, 2021   ಮನುಷ್ಯನ ಪಾದ ಮರಳಲ್ಲಿ ಹುದುಗುತ್ತ ಯಾವುದೋ ಪ್ರಾಣಿಯ ಗೊರಸೋ ಅನ್ನುವ ಹಾಗೆ ಆಕಾರವಿರದ ಗುರುತನ್ನು ಉಳಿಸುತಿತ್ತು. ಕಲ್ಲು ಬಂಡೆಗಳನ್ನು ಏರುತಿತ್ತು, ಕಡಿದಾದ ಏರು ಸಿಕ್ಕಾಗ ಒಂದಿಷ್ಟು ಜಾಗದಲ್ಲಿ ಬಲವಾಗಿ ಊರಿ, ಮೇಲೆ ಹತ್ತಿ, ದಿಗಂತದಲ್ಲಿ ದೃಷ್ಟಿ ನೆಟ್ಟು ಸಾಗುತಿತ್ತು. ಅವನನ್ನು ಹಿಂಬಾಲಿಸುತಿದ್ದವನು ಅಂದ- ‘ಚಪ್ಪಟೆ ಪಾದ. ಒಂದು ಬೆರಳಿಲ್ಲ. ಎಡಗಾಲಿನ ಹೆಬ್ಬೆರಳು ಇಲ್ಲ. ಅಂಥಾವರು ಬಹಳ […]

        #ಅನುವಾದ  ನಾವು ಬಡವರೆಂದು   September 27, 2020July 4, 2020  0   Author Recent Posts   ನಾಗಭೂಷಣಸ್ವಾಮಿ ಓ ಎಲ್  Latest posts by ನಾಗಭೂಷಣಸ್ವಾಮಿ ಓ ಎಲ್ (see all)  ಸಂಜೆ - April 9, 2021   ನೆನಪು - April 2, 2021   ಒಬ್ಬಂಟಿ - March 26, 2021   ಕೆಟ್ಟದ್ದು ಹದಗೆಡುತ್ತಿದೆ ಇಲ್ಲಿ. ಹೋದವಾರ ಅತ್ತೆ ಜಸಿಂಟಾ ತೀರಿಕೊಂಡಳು. ಮತ್ತೆ ಶನಿವಾರ, ಅವಳನ್ನು ಮಣ್ಣುಮಾಡಿ ಬಂದು ದುಃಖ ಮಸುಕಾಗುತಿದ್ದಾಗ ಮಳೆ ಹುಚ್ಚು ಹಿಡಿದ ಹಾಗೆ ಸುರಿಯಿತು. ನಮ್ಮಪ್ಪನಿಗೆ ತಬ್ಬಿಬ್ಬು. ಬಾರ್‍ಲಿ ಬೆಳೆಯೆಲ್ಲ ಕೊಯ್ದು ಚಪ್ಪರದಲ್ಲಿ ಒಣಗಿ ಹಾಕಿದ್ದ. ದಿಢೀರನೆ ಸುರಿದ ಮಳೆ -ಒಂದೇ ಹಿಡಿ ಬಾರ್‍ಲಿಯನ್ನೂ ಎತ್ತಿಟ್ಟುಕೊಳ್ಳುವುದಕ್ಕೆ ಆಗದ ಹಾಗೆ ಅಲೆ ಅಲೆಯಾಗಿ ಬರುತ್ತಲೇ ಇತ್ತು. […]

        #ಅನುವಾದ  ಹೆಂಡತಿಯರಿಗೆಲ್ಲ ಸ್ನೇಹಿತೆ ಈಕೆ   September 6, 2020May 23, 2020  0  ಸಿಗ್ನೋರಿನಾ ಪಿಯಾ ಟೊಲೋಸಾನಿ ಕಾದಂಬರಿಗಳಲ್ಲಿ ಅಚ್ಚಾದ ಪಾತ್ರಗಳನ್ನು ತನ್ನ ಸ್ವಂತದ ಬದುಕಿನ ಖಾಲಿಪುಟಗಳೊಂದಿಗೆ ಹೋಲಿಸಿಕೊಳ್ಳುತ್ತಿದ್ದಾಳೆ ಅಥವಾ ವಿಪರೀತ ಓದುವ ಹವ್ಯಾಸ ಇರುವವರಲ್ಲಿ ಹುಟ್ಟಿ ಕೊಳ್ಳುವ ಖಿನ್ನತೆಯಿಂದ ಬಳಲುತ್ತಿದ್ದಾಳೆ ಎಂದು ಅವಳ ಅನೇಕ ಗೆಳಯರಿಗೆ-ಅದರಲ್ಲೂ ಪಾಮೊಲೋ ಬಾಲ್ಡಿಯಾಗೆ-ಅನಿಸಿತು. ಆದರೆ ಜಾರ್ಜಿಯೋ ಡೌಲಾ ಎಂಬ ಮತ್ತೊಬ್ಬ ಗೆಳೆಯನಿಗೆ ಮಾತ್ರ ಯಾಕೋ ಇದು ಅವಳ ಸಹಜ ಬದುಕನ್ನು ಹಾಳು ಮಾಡುವಷ್ಟರ […]

        #ಅನುವಾದ  ಕೊಮಾದ್ರೆ ಬೆಟ್ಟ   July 5, 2020July 4, 2020  0   Author Recent Posts   ನಾಗಭೂಷಣಸ್ವಾಮಿ ಓ ಎಲ್  Latest posts by ನಾಗಭೂಷಣಸ್ವಾಮಿ ಓ ಎಲ್ (see all)  ಸಂಜೆ - April 9, 2021   ನೆನಪು - April 2, 2021   ಒಬ್ಬಂಟಿ - March 26, 2021   ಟೋರಿಕೋ ಮನೆಯವರು ನನಗೆ ತುಂಬ ಸ್ನೇಹಿತರು, ಬೇಕಾದವರು. ಝಪೋತ್ಲಾನ್ ಊರಿನಲ್ಲಿ ಅವರನ್ನು ಕಂಡರೆ ಯಾರಿಗೂ ಆಗತಿರಲಿಲ್ಲ ಅನ್ನಿಸತದೆ. ನನ್ನ ಮಟ್ಟಿಗೆ ಹೇಳುವುದಾದರೆ ತುಂಬ ಒಳ್ಳೆಯ ಸ್ನೇಹಿತರು, ಅವರೆಲ್ಲ ಸಾಯವುದಕ್ಕೆ ಸ್ವಲ ಮುಂಚಿನವರೆಗೂ ಹಾಗೇ ಇದ್ದರು. ಝಪೋತ್ಲಾನ್ನಲ್ಲಿ ಅವರನ್ನು ಕಂಡರೆ ಆಗತಿರಲಿಲ್ಲ ಅನ್ನುವುದು ದೊಡ್ಡ ವಿಷಯ ಅಲ್ಲ. ನನ್ನ ಕಂಡರೂ ಆ ಊರಲ್ಲಿ ಯಾರಿಗೂ ಆಗತಿರಲಿಲ್ಲ. ಕೊಮಾದ್ರೆ […]

        #ಅನುವಾದ  ಅಲೆ   June 14, 2020May 23, 2020  0  ಜ್ಯೂಲಿಯೋ ಅಕುರ್‍ಜಿ ಊರಿನಲ್ಲಿ ಒಳ್ಳೆಯ ಯುವಕನೇ ಆಗಿದ್ದ ಬಿಡಿ. ಮೂವತ್ತರ ಹರೆಯದ ಅನುಕೂಲಸ್ಥ; ಅಲ್ಲದೆ ನೀಟಾಗಿ ಬಟ್ಟೆಧರಿಸುವ ಬುದ್ಧಿವಂತ ಕೂಡ. ಅವನ ಗೆಳೆಯರ ಪ್ರಕಾರ ಅವನಲ್ಲಿ ಇನ್ನೂ ಒಂದು ಇತ್ತು: ಅದೆಂದರೆ ತನ್ನ ಬಾಡಿಗೆದಾರರೊಂದಿಗೆ ಆತ ಯಾವಾಗಲೂ ಪ್ರೇಮದಲ್ಲಿ ಸಿಲುಕುವುದು. ಅವನ ಮನೆಗೆ ಎರಡು ಮಹಡಿಗಳು: ಕೆಳಮಹಡಿಗೆ ತಾರಸಿಯಿದ್ದು, ಅದು ತೋಟಕ್ಕಿಂತ ಎತ್ತರದಲ್ಲಿತ್ತು. ಈ ತೋಟವನ್ನು […]

        #ಅನುವಾದ  ಗಂಭೀರವಾಗಿ ಸ್ವೀಕರಿಸುವಂಥದ್ದಲ್ಲ   May 17, 2020May 13, 2020  0  ಪೆರಾಜ್ಹೆಟ್ಟಿ ಅವನ ಪಾಡಿಗೆ ಮಜವಾಗಿದ್ದ – ಬಹಳ ಜತನದಿಂದ ಬೆಳೆಸಿಕೊಂಡಿರುವ ತನ್ನ ವಕ್ರವಾದ, ಉದ್ದ ಉಗುರುಗಳನ್ನೇ ಗಮನಿಸುತ್ತ, ಆತ ಅತ್ಯಂತ ಗಂಭೀರವಾಗಿ ಮಾತಾಡುವಾಗ ನಿಮಗೆ ಆಶ್ಚರ್ಯವಾಗುವುದಂತೂ ಗ್ಯಾರಂಟಿ. ನಂತರ ವಿನಾಕಾರಣ, ಇದ್ದಕ್ಕಿದ್ದಂತೆ ಬಾತುಕೋಳಿಯ ಹಾಗೆ ಕರ್ಕಶವಾಗಿ ಕೂಗುತ್ತ, ನಗಾಡುತ್ತ, ಅತ್ತಿತ್ತ, ಸುತ್ತುತ್ತಿದ್ದ. ಪೆರಾಜ್ಹೆಟ್ಟಿ, ಹೀಗೆ, ನಕ್ಕರೀತಿಯಲ್ಲೇ, ಅವನಿಗೆ ತಲೆ ಕೆಟ್ಟಿದೆಯೆಂದು ಊರಿನವರಿಗೆ ಆಗಲೇ ಖಾತರಿಯಾಗಿತ್ತು. ಕಣ್ಣಾಲಿಗಳು […]

        #ಅನುವಾದ  ಭೂಮಿ ಕೊಟ್ಟರು   March 29, 2020April 23, 2020  0   Author Recent Posts   ನಾಗಭೂಷಣಸ್ವಾಮಿ ಓ ಎಲ್  Latest posts by ನಾಗಭೂಷಣಸ್ವಾಮಿ ಓ ಎಲ್ (see all)  ಸಂಜೆ - April 9, 2021   ನೆನಪು - April 2, 2021   ಒಬ್ಬಂಟಿ - March 26, 2021   ಒಂದೇ ಒಂದು ಮರದ ನೆರಳನ್ನಾಗಲೀ, ಬೀಜವನ್ನಾಗಲೀ, ಬೇರನ್ನಾಗಲೀ ಕಾಣದೆ ಇಷ್ಟು ಹೊತ್ತು ನಡೆದುಕೊಂಡು ಬಂದ ಮೇಲೆ ನಾಯಿ ಬೊಗಳುವುದು ಕೇಳುತ್ತಿದೆ. ರಸ್ತೆಯಲ್ಲದ ರಸ್ತೆಯಲ್ಲಿ ಅರ್ಧ ದೂರ ನಡೆದ ಮೇಲೆ-ಇದರಾಚೆಗೆ ಇನ್ನೇನೂ ಇಲ್ಲ, ಹಳ್ಳ, ಕೊರಕಲು, ಬತ್ತಿದ ನದಿ ಪಾತ್ರಗಳ ಈ ಬಯಲಾಚೆಗೆ ಇನ್ನೇನೇನೂ ಇಲ್ಲ ಅಂತ ಆಗಾಗ ಅನ್ಕಿಸುತಿತ್ತು. ಆದರೂ ಏನೋ ಇದ್ದ ಹಾಗಿದೆ. ಹಳ್ಳಿ […]

        #ಅನುವಾದ  ಇನ್ನೊಂದು ಕಣ್ಣು   August 18, 2019March 28, 2020 ಹೊರಗಿನ ತೂಗುತೋಟವನ್ನು ಹಾದುಬಂದ ಮುಂಜಾನೆಯ ತಂಗಾಳಿ, ಮನೆಯ ದೊಡ್ಡ ಕಿಟಕಿಯ ಮೂಲಕ ಕೊಠಡಿಯನ್ನು ಪ್ರವೇಶಿಸಿ ಹಗುರುಗೊಳಿಸಿತ್ತು. ಚಿಟ್ಟೆಗಳಿಂದ ಸುತ್ತುವರೆದ ಬಾದಾಮ್‍ಗಿಡದ ಟೊಂಗೆಯೊಂದು ಕಿಟಕಿಯೆಡೆಗೆ ನುಗ್ಗಿತ್ತು. ದೂರದ ಚರ್ಚಿನ ಗಂಟೆಗಳ ಇಂಪು ಮತ್ತು ಸ್ವಾಲ್ಲೋಹಕ್ಕಿಗಳ ಚಿಲಿಪಿಲಿ ಸದ್ದು ಜೊತೆ ಸೇರಿದ್ದೇ, ವಾತಾವರಣ ಹಬ್ಬದ ಕಳೆ ಪಡೆದಿತ್ತು. ಆನ್ನಾ ನಿಟ್ಟುಸಿರಿಡುತ್ತ, ಕಿಟಕಿಯಿಂದ ತುಸು ಆಚೆ ಸರಿದಳು. ನಿತ್ಯ ಬೆಳಿಗ್ಗೆ […]

        #ಅನುವಾದ  ಕೀಟ   June 2, 2019March 28, 2020 ಚಿಕ್ಕಚಿಕ್ಕ ಮನೆಗಳು ಒತ್ತೊತ್ತಾಗಿದ್ದ ಆ ಹಳ್ಳಿ ಚಪ್ಪಟೆಯಾಗಿರುವ ನೆಲದ ಮೇಲಿದ್ದರೂ, ಬಲು ಎತ್ತರದಲ್ಲಿತ್ತು. ಮೊಳೆ ಹೊಡೆದ ಡೊಡ್ಡ ಸೈಜಿನ ಒರಟೊರಟು ಶೂಗಳು ಜಾರುತ್ತಿದ್ದುದರಿಂದ ಸಮಯ ಉಳಿಸಲೆಂದು ಅವರಿಬ್ಬರು ಕೈಗಳ ಸಹಾಯದಿಂದ ಏದುಸಿರುಬಿಡುತ್ತ, ಇಳಿಜಾರನ್ನು ಹತ್ತುತ್ತಿದ್ದರು. ಆಚೆ ಕಡೆ, ಚಿಕ್ಕ ಕಾರಂಜಿಯೆದುರು ಒಂದಿಷ್ಟು ಹೆಂಗಸರು ಗುಂಪು ಕಟ್ಟಿಕೊಂಡು ಜೋರಾಗಿ ಹರಟುತ್ತ ನಿಂತಿದ್ದವರು ಈಗ ಒಮ್ಮೆಲೆ ತಿರುಗಿ ಮೌನವಾಗಿಬಿಟ್ಟರು. […]

       Older Posts          ಓ ಎಲ್ ನಾಗಭೂಷಣಸ್ವಾಮಿ’ರ ಬರಹಗಳು   

 ಸೌಂದರ್ಯದ ಉದ್ಯಮ, ಸೌಂದರ್ಯದ ರಾಜಕೀ…

 - ನಾಗಭೂಷಣಸ್ವಾಮಿ ಓ ಎಲ್

 ಇದೇ ವರ್ಷ ನವೆಂಬರ್ ೨೨ ರಂದು ಪ್ರಸಾರಗೊಂಡ ಸುದ್ದಿ ಇದು. ಆಫ್ರಿಕದ ನೈಜೀರಿಯಾದ ಕಾಡುನಾ ಎಂಬಲ್ಲಿ ವಿಶ್ವಸುಂದರಿ ಸ್ಪರ್‍ಧೆಯ ಪರ-ವಿರುದ್ಧ ಗಲಭೆ ನಡೆಯಿತು. ಗಲಭೆಗೆ ಕ್ರಿಶ್ಚಿಯನ್ ಮತ್ತು… ಮುಂದೆ ಓದಿ.. →

   

 ಪ್ರಶ್ನೆಯೋ ಉತ್ತರವೋ?…

 - ನಾಗಭೂಷಣಸ್ವಾಮಿ ಓ ಎಲ್

 ಉತ್ತರವನ್ನು ತಿಳಿಯುವುದಕ್ಕಿಂತ ಪ್ರಶ್ನೆಯನ್ನು ಕೇಳುವುದು ಮುಖ್ಯ, ಆದರೆ ಕಷ್ಟ. ಕಳೆದ ಸುಮಾರು ಇಪ್ಪತ್ತೆಂಟು ವರ್ಷಗಳಲ್ಲಿ ನಾನು ನೋಡಿದ ನೋಡಿದ ವಿದ್ಯಾರ್‍ಥಿಗಳಲ್ಲಿ ಶೇಕಡಾ ೯೯ ಜನ ಉತ್ತರಗಳಲ್ಲಿ ಮಾತ್ರ… ಮುಂದೆ ಓದಿ.. →

   

 ಜ್ಞಾನ ಮತ್ತು ಕೌಶಲ್ಯ…

 - ನಾಗಭೂಷಣಸ್ವಾಮಿ ಓ ಎಲ್

 ಜ್ಞಾನವು ದೊರೆತರೆ ನಾವು ಬದಲಾಗುತ್ತೇವೆ, ಶಿಕ್ಷಣದ ವ್ಯವಸ್ಥೆಯು ನಮಗೆ ಜ್ಞಾನವನ್ನು ಒದಗಿಸುತ್ತದೆ ಎಂದು ನಂಬುವುದು ಎಸ್ ಸರಿ? ಜ್ಞಾನವೆಂದರೆ ಏನು ಎಂಬ ವಿವರಣೆ ಎಲ್ಲ ಕಾಲದಲ್ಲೂ, ಎಲ್ಲ… ಮುಂದೆ ಓದಿ.. →

   

 ಬದಲಾವಣೆಯ ಅರಿವು…

 - ನಾಗಭೂಷಣಸ್ವಾಮಿ ಓ ಎಲ್

 ನಿಜವಾದ ಏಕಾಂತ ಯಾರಿಗೆ ದೊರೆತಿದೆಯೋ ಅಂಥದ್ದು ಇದೆಯೋ ಗೊತ್ತಿಲ್ಲ. ನಾವು ಏಕಾಂತ ಎಂದು ಕರದುಕೊಳ್ಳುವುದರಲ್ಲಿ ಲೋಕ ಇದ್ದೇ ಇರುತ್ತದೆ. ಲೋಕ ಎಂಬುದು ಕೂಡ ನಾವು ಏಕಾಂತದಲ್ಲಿ ಏನೇನು… ಮುಂದೆ ಓದಿ.. →

   

 ಬದಲಾವಣೆ: ಯಾಕೆ ಓದಬೇಕು?…

 - ನಾಗಭೂಷಣಸ್ವಾಮಿ ಓ ಎಲ್

 ಯಾಕೆ ಓದಬೇಕು? ಶಿಕ್ಷಣವೇ ಶಕ್ತಿ ಎಂಬ ಜನಪ್ರಿಯ ಘೋಷಣೆಯನ್ನು ಶಿಕ್ಷಣವೇ ವಿಶ್ಶಕ್ತಿ ಎಂದು ಬದಲಾಯಿಸಬೇಕು. ಸುಮ್ಮನೆ ನೆನಪು ಮಾಡಿಕೊಳ್ಳಿ. ಕನ್ನಡದ ಯಾವುದಾದರೂ ಗಾದೆ ಓದುವಿಕೆಯನ್ನು ಮೆಚ್ಚಿ ಶಿಫಾರಸು… ಮುಂದೆ ಓದಿ.. →

             Copyright © All rights reserved. Theme: Write Blog by Thememattic              var mejsL10n = {"language":"en","strings":{"mejs.download-file":"Download File","mejs.install-flash":"You are using a browser that does not have Flash player enabled or installed. Please turn on your Flash player plugin or download the latest version from https:\/\/get.adobe.com\/flashplayer\/","mejs.fullscreen":"Fullscreen","mejs.play":"Play","mejs.pause":"Pause","mejs.time-slider":"Time Slider","mejs.time-help-text":"Use Left\/Right Arrow keys to advance one second, Up\/Down arrows to advance ten seconds.","mejs.live-broadcast":"Live Broadcast","mejs.volume-help-text":"Use Up\/Down Arrow keys to increase or decrease volume.","mejs.unmute":"Unmute","mejs.mute":"Mute","mejs.volume-slider":"Volume Slider","mejs.video-player":"Video Player","mejs.audio-player":"Audio Player","mejs.captions-subtitles":"Captions\/Subtitles","mejs.captions-chapters":"Chapters","mejs.none":"None","mejs.afrikaans":"Afrikaans","mejs.albanian":"Albanian","mejs.arabic":"Arabic","mejs.belarusian":"Belarusian","mejs.bulgarian":"Bulgarian","mejs.catalan":"Catalan","mejs.chinese":"Chinese","mejs.chinese-simplified":"Chinese (Simplified)","mejs.chinese-traditional":"Chinese (Traditional)","mejs.croatian":"Croatian","mejs.czech":"Czech","mejs.danish":"Danish","mejs.dutch":"Dutch","mejs.english":"English","mejs.estonian":"Estonian","mejs.filipino":"Filipino","mejs.finnish":"Finnish","mejs.french":"French","mejs.galician":"Galician","mejs.german":"German","mejs.greek":"Greek","mejs.haitian-creole":"Haitian Creole","mejs.hebrew":"Hebrew","mejs.hindi":"Hindi","mejs.hungarian":"Hungarian","mejs.icelandic":"Icelandic","mejs.indonesian":"Indonesian","mejs.irish":"Irish","mejs.italian":"Italian","mejs.japanese":"Japanese","mejs.korean":"Korean","mejs.latvian":"Latvian","mejs.lithuanian":"Lithuanian","mejs.macedonian":"Macedonian","mejs.malay":"Malay","mejs.maltese":"Maltese","mejs.norwegian":"Norwegian","mejs.persian":"Persian","mejs.polish":"Polish","mejs.portuguese":"Portuguese","mejs.romanian":"Romanian","mejs.russian":"Russian","mejs.serbian":"Serbian","mejs.slovak":"Slovak","mejs.slovenian":"Slovenian","mejs.spanish":"Spanish","mejs.swahili":"Swahili","mejs.swedish":"Swedish","mejs.tagalog":"Tagalog","mejs.thai":"Thai","mejs.turkish":"Turkish","mejs.ukrainian":"Ukrainian","mejs.vietnamese":"Vietnamese","mejs.welsh":"Welsh","mejs.yiddish":"Yiddish"}};     /* */    /* */