ಚಿಲುಮೆ – ಕನ್ನಡ ಸಾಹಿತ್ಯ ತಾಣ  body .primary-background, body button:hover, body button:focus, body input[type="button"]:hover, body input[type="reset"]:hover, body input[type="reset"]:focus, body input[type="submit"]:hover, body input[type="submit"]:focus, body .widget .social-widget-menu ul li, body .comments-area .comment-list .reply, body .slide-categories a:hover, body .slide-categories a:focus, body .widget .social-widget-menu ul li:hover a:before, body .widget .social-widget-menu ul li:focus a:before, body .ham, body .ham:before, body .ham:after, body .btn-load-more{ background: #33363b; } body .secondary-background, body button, body input[type="button"], body input[type="reset"], body input[type="submit"], body .widget.widget_write_blog_tab_posts_widget ul.nav-tabs li.active a, body .widget.widget_write_blog_tab_posts_widget ul.nav-tabs > li > a:focus, body .widget.widget_write_blog_tab_posts_widget ul.nav-tabs > li > a:hover, body .author-info .author-social > a:hover, body .author-info .author-social > a:focus, body .widget .social-widget-menu ul li a:before, body .widget .social-widget-menu ul li:hover, body .widget .social-widget-menu ul li:focus, body .moretag, body .moretag, body .thememattic-search-icon:before, body .slide-categories a, body .search-button.active .thememattic-search-icon:before, body .search-button.active .thememattic-search-icon:after, body .btn-load-more:hover, body .btn-load-more:focus{ background: #fd5b66; } body .sticky header:before, body a:hover, body a:focus, body a:active, body .main-navigation .menu > ul > li.current-menu-item > a, body .main-navigation .menu > ul > li:hover > a, body .main-navigation .menu > ul > li:focus > a, body .sidr a:hover, body .sidr a:focus, body .page-numbers.current { color: #fd5b66; } body .ajax-loader, body .thememattic-search-icon:after{ border-color: #fd5b66 !important; } body .section-recommended.section-bg { background: #f9e3d2; } body .section-recommended.section-bg .home-full-grid-cat-section, body .section-recommended.section-bg .home-full-grid-cat-section a{ color: #333; } body, body .primary-font, body .site .site-title, body .section-title, body .site .widget-title, body .main-navigation .menu ul li a, body .comment-reply-title { font-family: Source Sans Pro!important; } body h1, body h2, body h3, body h4, body h5, body h6, body .secondary-font, body .prime-excerpt, body blockquote, body.single .entry-content:before, .page .entry-content:before{ font-family: Playfair Display !important; } body .site-title { font-size: 38px !important; } body, body button, body input, body select, body textarea, body p { font-size: 16px !important; } body h1 { font-size: 32px; } body h2, h2.entry-title{ font-size: 26px; } body h3 { font-size: 24px; } body h4 { font-size: 18px; } body h5 { font-size: 14px; } body .masonry-grid.masonry-col article .entry-content, body .masonry-grid.masonry-col article .entry-content p{ font-size: 16px !important; } body .footer-widget-area { background: #fafafa; } body .footer-widget-area, body .site-footer .widget-title, body .site-footer, body .site-footer a, body .site-footer a:visited{ color: #4a4a4a; }       window._wpemojiSettings = {"baseUrl":"https:\/\/webcf.waybackmachine.org\/web\/20210225165535\/https:\/\/s.w.org\/images\/core\/emoji\/13.0.0\/72x72\/","ext":".png","svgUrl":"https:\/\/webcf.waybackmachine.org\/web\/20210225165535\/https:\/\/s.w.org\/images\/core\/emoji\/13.0.0\/svg\/","svgExt":".svg","source":{"concatemoji":"https:\/\/webcf.waybackmachine.org\/web\/20210225165535\/http:\/\/chilume.com\/wp-includes\/js\/wp-emoji-release.min.js?ver=5.5.3"}}; !function(e,a,t){var r,n,o,i,p=a.createElement("canvas"),s=p.getContext&&p.getContext("2d");function c(e,t){var a=String.fromCharCode;s.clearRect(0,0,p.width,p.height),s.fillText(a.apply(this,e),0,0);var r=p.toDataURL();return s.clearRect(0,0,p.width,p.height),s.fillText(a.apply(this,t),0,0),r===p.toDataURL()}function l(e){if(!s||!s.fillText)return!1;switch(s.textBaseline="top",s.font="600 32px Arial",e){case"flag":return!c([127987,65039,8205,9895,65039],[127987,65039,8203,9895,65039])&&(!c([55356,56826,55356,56819],[55356,56826,8203,55356,56819])&&!c([55356,57332,56128,56423,56128,56418,56128,56421,56128,56430,56128,56423,56128,56447],[55356,57332,8203,56128,56423,8203,56128,56418,8203,56128,56421,8203,56128,56430,8203,56128,56423,8203,56128,56447]));case"emoji":return!c([55357,56424,8205,55356,57212],[55357,56424,8203,55356,57212])}return!1}function d(e){var t=a.createElement("script");t.src=e,t.defer=t.type="text/javascript",a.getElementsByTagName("head")[0].appendChild(t)}for(i=Array("flag","emoji"),t.supports={everything:!0,everythingExceptFlag:!0},o=0;o  img.wp-smiley, img.emoji { display: inline !important; border: none !important; box-shadow: none !important; height: 1em !important; width: 1em !important; margin: 0 .07em !important; vertical-align: -0.1em !important; background: none !important; padding: 0 !important; }            var kncmlang = true;        .pis-title { font-size: 18px; } .pis-excerpt { color: white; } .pis-excerpt { color: #4c4c4c;} .pis-title { font-size: 22px !important; }                              Skip to content     ಚಿಲುಮೆ  ಕನ್ನಡ ಸಾಹಿತ್ಯ ತಾಣ 

      Primary Menu    ಕವನ  ಕವಿತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಚಿತ್ರ ಕಾವ್ಯ   ಕಥೆ  ಹನಿ ಕಥೆ ಕಿರು ಕಥೆ ಸಣ್ಣ ಕಥೆ ನೀಳ್ಗತೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನ  ಅಣಕ ಕೃಷಿ ನಗೆ ಹನಿ ಭಾಷೆ ವಿಜ್ಞಾನ ಸಾಹಿತ್ಯ ಹಾಸ್ಯ ಅರ್ಥಶಾಸ್ತ್ರ ಇತರೆ   ಬಾಲ ಚಿಲುಮೆ  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ               Search for:                 #ಕವಿತೆ  ಮನದೊಳಗಣ…   February 25, 2021February 18, 2021  0  ಮನದೊಳಗಣ ಮನೆಯ ಕಟ್ಟಿದೆ ಹೇ ದೇವ ಹೋ ದೇವ ಎಂಥ ಚೆಂದವೋ ಪಂಚ ತತ್ವವೆಂಬ ಇಟ್ಟಿಗೆಯನಿಟ್ಟು ಗೋಡೆಗಳ ಕಟ್ಟಿ ಭದ್ರಪಡಿಸಿ ಮುತ್ತುಗಳ ಸೇರಿಸಿ ಒಳಗಣ ನೂಲುಗಳ ಸುತ್ತಿಸಿ ಒಂಬತ್ತು ಗೂಡುಗಳನಿರಿಸಿ ಉಸಿರಾಗಿಸಿದೆ ಧಮನಿಗಳಲ್ಲಿ ಎಂಥ ಚೆಂದವೋ ಹೇ ದೇವ ಹೇ ದೇವ ಸತ್ಯಧರ್ಮವೆಂಬ ಜ್ಯೋತಿಯನ್ನಿರಿಸಿ ಬಾಳಿಗೆ ತುಲಾಭಾರವೆಂಬ ತೂಕವನ್ನಿರಿಸಿ ಗೊಂಬೆಯಾಗಿಸಿದೆ ಎಂಥ ಚೆಂದವೋ ಹೇ ದೇವ […]

       #ಕವಿತೆ  ಇಬ್ಬಂದಿ   February 25, 2021February 8, 2021  0  ಇಲ್ಲಿ ದೂರದ ಪಶ್ಚಿಮಾರ್ಧದಲ್ಲಿ ಅಮೆರಿಕದ ಪಲ್ಲಂಗದಲ್ಲಿ ನಟ್ಟಿರುಳಲ್ಲಿ ಬಿಟ್ಟು ಬಂದದ್ದರ ಕನವರಿಕೆ, ಭಾರತದ ಬೆಳಕಲ್ಲಿ ಹೊಳೆದ ಬಾಲ್ಯದ ಬೆರಗು ಮಧುರ ಮರುಕಳಿಕೆ; “ಅನುಭವವು ಸವಿಯಲ್ಲ ಅದರ ನೆನಪೇ ಸವಿಯು ಅದ ಕದ್ದು ಮೇಯದೇ ಮನವು ?” ಹಿಂದೆ ಅಲ್ಲಿ ಬಂಗಾರ ಬಾಲ್ಯದ ಕೆನೆದಿನಗಳಲ್ಲಿ ಅಜ್ಜಿ ಮಡಿಲಲ್ಲಿ ಕೃಷ್ಣ ಲವಕುಶರ ಕಥೆ ಕೇಳುತ್ತ ಕೇಳುತ್ತ ನಿದ್ದೆ ಹೋದದ್ದು; […]

       #ಹನಿಗವನ  ಬಾಯಾರಿಕೆ   February 25, 2021January 4, 2021  0  ಬಾಯಾರಿತ್ತು ಬಿಸಿಲು ಏರಿ; ತಂದು ಕುಡಿದೆ ಬಿಸಲೇರಿ! *****

       #ಕವಿತೆ  ಯಾರು ಕರೆದರು   February 24, 2021January 8, 2021  0  ಕೋಳಿ ಕೂಗುವ ಮುನ್ನ ಯಾರು ಕರೆದರು ನನ್ನ ಹೇಳು ಮನಸೇ ಹೇಳು ಕತೆಯ ನಿನ್ನ ಗುರುತು ಪರಿಚಯವಿರದ ದೇಶದಲಿ ನಾನಿರಲು ಯಾರು ಬಯಸಿದರಿಂದು ನನ್ನ ಕಾಣಲೆಂದು ಯಾರೆಂದು ನೋಡಿದರೆ ಬಾಗಿಲಲಿ ಯಾರಿಲ್ಲ ಎಲ್ಲಿ ಹೋದರು ಅವರು ನನ್ನ ಕರೆದವರು ಬೆಳಕಿನ್ನು ಹರಿದಿಲ್ಲ ಬೆಳ್ಳಿಯೂ ಮೂಡಿಲ್ಲ ಚಳಿಗಾಳಿ ಸುಳಿಯುವುದು ಇನ್ನೆಲ್ಲ ಬರಿದು ಯಾವುದೋ ನೆನಪೊಂದು ಬಂದಿತ್ತೆ ನನ್ನ […]

        #ಹಾಸ್ಯ  ದೇವರ ಪೂಜೆ   February 24, 2021February 24, 2021  0  (ಮನೆಯ ಯಜಮಾನರಿಗೆ ದೇವರಲ್ಲಿ ತುಂಬಾ ಶ್ರದ್ಧೆ. ಸ್ವತಃ ಪೂಜೆ ಮಾಡಿ ನೈವೇದ್ಯ ತೋರಿಸದಿದ್ದರೆ ಮನಸ್ಸಿಗೆ ಹೇಗೊ ಹೇಗೊ ಎನಿಸುವದೆಂದು ಯಾವಾಗಲೂ ಅವರು ಹೇಳುವರು. ಇಂದು ಸ್ನಾನಮಾಡಿ ದಿನದಂತೆಯೇ ಯಜಮಾನರು ದೇವರ ಕಟ್ಟೆಯ ಮೇಲೆ ಪೂಜೆಗೆ ಕುಳಿತಿರುವರು. ದೇವರ ಕಟ್ಟೆಯ ಎಡಪಕ್ಕದಲ್ಲಿಯೇ ಅಡಿಗೆಯ ತಗ್ಗಿನಕಟ್ಟೆ. ಹೆಣ್ಣು ಮಗಳೊಬ್ಬಳು ಅಡಿಗೆ ಮಾಡುತ್ತಿರುವಳು. ರಾಯರ ಪೂಜೆಗೆ ಆರಂಭವಾಗುವದು.) “ಓಂ ಕೇಶವಾಯನಮಃ […]

       #ನಗೆ ಹನಿ  ಮತ್ತೊಂದು   February 24, 2021January 1, 2021  0  ಗುಂಡ ದೋಣಿಯಲ್ಲಿ ಹೋಗುತ್ತಿದ್ದ. ನದಿಯ ಮಧ್ಯದಲ್ಲಿ ದೋಣಿ ತೂತಾಗಿ ನೀರು ಒಳ ಬರಲಾರಂಭಿಸಿತು, ಗುಂಡ ಕೂಡಲೇ ಮತ್ತೊಂದು ತೂತು ಮಾಡಿದ. ತಿಮ್ಮ ಕೇಳಿದ “ಯಾಕೆ ಹೀಗೆ ಮಾಡುತ್ತಿರುವೆ?” ಆಗ ಗಂಡ ಹೇಳಿದ “ಒಂದರಲ್ಲಿ ಬಂದ ನೀರು ಮತ್ತೊಂದರಲ್ಲಿ ಹೋಗಲಿ ಅಂತ.” *****

       #ಕವಿತೆ  ಸಾಕ್ಮಾಡೊ ಗಂಡಾ ಸಾಕ್ಮಾಡೊ   February 23, 2021January 3, 2021  0  ಸಾಕ್ಮಾಡೊ ಗಂಡಾ ಸಾಕ್ಮಾಡೋ ||ಪಲ್ಲ|| ಬೆಳಗಾತು ಹಳುವಾಗ ಬಿಸಿಲಾತು ಹಳದಾಗ ಮಸರಾತು ಮೈಯಲ್ಲ ಸಾಕ್ಮಾಡೊ ಕೆಸರಾತು ಕುಬಸೆಲ್ಲ ಹೆಸರಾತು ಹಾಸ್ಗೆಲ್ಲ ತಗಣೀಗಿ ತಂಪಾತು ಸಾಕ್ಮಾಡೊ ||೧|| ಡೋಮಾರಿ ಛೀಮಾರಿ ಗಲ್ಲಾವ ಕಚ್ಯಾವ ತಲಿಯಾಗ ಪಡಿಹೇನು ಮೇದಾವ ಕಟ್ಟಿರಿವಿ ಹತ್ಯಾವ ಬೆಲ್ಲಂತ ತಿಳಿದಾವ ಎದಿಗುಂಡು ಮನಗಂಡ ಕಡದಾವ ||೨|| ಕತ್ಲಾಗ ನನಪತ್ಲ ನೀನುಟ್ಟಿ ನೋಡಿಲ್ಲೆ ನಿನಧೋತ್ರ ಸೀರೆಂತ […]

       #ಹನಿ ಕಥೆ  ವಂಚಕ   February 23, 2021January 1, 2021  0  “ನೀನು ಪ್ರೀತಿಸದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದ ಹುಡುಗ. ಹುಡುಗಿ ನಂಬಿ ತನುಮನ ಅರ್ಪಿಸಿದಳು. ಹುಡುಗನಿಗೆ ತೃಪ್ತಿಯಾಯಿತು. “ಮದುವೆಯಾಗು” ಎಂದು ಕೇಳಿದಳು ಹುಡುಗಿ. “ನೋಡು, ಈ ಹುಡಿಗಿಯನ್ನು ನಾನು ಪ್ರೀತಿಸಿ ಮದುವೆ ಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳಂತೆ. ನಾನೇನು ಮಾಡಲಿ? ನನ್ನ ಅರ್ಥ ಮಾಡಿಕೊಂಡು ದೂರ ಹೋಗಿಬಿಡು” ಎಂದು ಹೇಳಿ ಅವನೇ ದೂರ ಸರಿದು ಬಿಡುತ್ತಾನೆ. *****

        #ಹನಿಗವನ  ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೮   February 23, 2021December 2, 2020  0  ಹಸಿವಿಗೆ ವಾಸ್ತವದ ಒಂದೇ ಮುಖ ರೊಟ್ಟಿಗೆ ಕನಸುಗಳ ಸಾವಿರಾರು ಮುಖ. ಅದಕ್ಕೇ ಹಸಿವೆಗೆ ರೊಟ್ಟಿ ಕಂಡರೆ ಒಳಗೇ ಭಯ. *****

       #ಕವಿತೆ  ಅಂದುಕೊಳ್ಳುವುದೊಂದು   February 22, 2021December 20, 2020  0  ಅಂದುಕೊಳ್ಳುವುದೊಂದು ಆಗುವುದು ಮತ್ತೊಂದು| ಆಸೆಪಡುವುದೊಂದು ನಿರಾಸೆ ತರುವುದಿನ್ನೊಂದು|| ಮನ ಬಯಸುವುದೊಂದು ವಿಧಿ ನೀಡುವುದಿನ್ನೊಂದು| ಹೀಗೆಯೇ ಜೀವನ ಆ ವಿಧಿಯ ವಿದಿವಿಧಾನ| ಅದರೂ ಭಯಪಡದೆ ಬಾಳಸಾಗಿಸಬೇಕು ಗುರಿ ಸಾಧಿಸುವ ಛಲವಿರಬೇಕು|| ದೇವರು, ಧರ್ಮ ಸತ್ಯದ ಅರಿವಿರಬೇಕು| ಅನುದಿನ ಆರಾಧಿಸಿ ನಿತ್ಯ ಆಚರಿಸಿ ಅನುಸರಿಸಿ ನಡೆಯಲೇಬೇಕು| ಕಾಯಕವ ಮಾಡುತ ಹರಿಯ ಭಜಿಸುತ್ತಿರಬೇಕು|| ಏನೇ ಬಂದರು ಎದುರಿಸಬೇಕು ಈಜಿ ಈ […]

       Older Posts         ಕಾದಂಬರಿ   

 ಆರೋಪ – ೧

 - ತಿರುಮಲೇಶ್ ಕೆ ವಿ

 ಅಧ್ಯಾಯ ೧ ನಾಗೂರು ! ನಾಗೂರು ! ಎಂದು ಕಂಡಕ್ಟರ್ ಒದರಿದಾಗ, ಬಿಸಿಲಿನ ಝಳಕ್ಕೆ ನಿದ್ದೆತೂಗುತ್ತ ಕುಳಿತಿದ್ದ ಅರವಿಂದನಿಗೆ ಒಮ್ಮೆಲೆ ಎಚ್ಚರವಾಯಿತು. ಗಡಿಬಿಡಿಯಿಂದ ಎದ್ದು ಜನರ ಎಡೆಯಲ್ಲಿ… ಮುಂದೆ ಓದಿ.. →

   

 ತರಂಗಾಂತರ – ೧…

 - ತಿರುಮಲೇಶ್ ಕೆ ವಿ

 ಜನಸಂಖ್ಯೆಯ ಒತ್ತಡದಿಂದಾಗಿ ನಗರ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿರುವಂತೆಯೆ ಎತ್ತರಕ್ಕೂ ಬೆಳೆಯುತ್ತಿದೆ. ಶ್ರೀಮಂತರ ಮಹಲುಗಳು ಮತ್ತು ಬಡವರ ಝೋಪಡಿಗಳು ಮಾತ್ರವೆ ನೆಲದ ಮೇಲೆ ನಿಂತಿವೆ. ಉಳಿದವರ ವಸತಿಗಳು ಆಕಾಶದಲ್ಲಿ… ಮುಂದೆ ಓದಿ.. →

   

 ಇಳಾ – ೧

 - ಶೈಲಜಾ ಹಾಸನ

 ಹೊರಗೆ ಸುರಿಯುತ್ತಿದ್ದ ಮಳೆಯನ್ನೆ ದಿಟ್ಟಿಸುತ್ತಿದ್ದವನಿಗೆ ನೀಲಾ ಟೇಬಲ್ ಮೇಲೆ ತಿಂಡಿ ತಟ್ಟೆ ತಂದಿಟ್ಟಿದ್ದು ತಿಳಿಯಲೇ ಇಲ್ಲ. ಇತ್ತ ಗಮನವೇ ಇಲ್ಲದಂತೆ ಕುಳಿತಿದ್ದವನನ್ನು ನೋಡಿ ಸಿಡಿಮಿಡಿಗುಟ್ಟಿದ್ದು ಒಂದೂ ಅವನಿಗರಿವಿಲ್ಲ.… ಮುಂದೆ ಓದಿ.. →

   

 ಒಲವೇ… ಭಾಗ – ೧…

 - ಸದೇಶ್ ಕಾರ್ಮಾಡ್

 ಆವಗಷ್ಟೇ ಸುರಿದು ಹೋದ ಮಳೆಯ ಅಬ್ಬರ ಸಂಪೂರ್ಣ ಕ್ಷೀಣಗೊಂಡು ಜನರು ನಿಟ್ಟುಸಿರು ಬಿಡುವಷ್ಟರೊಳಗೆ ಆಗಸದಲ್ಲಿ ಒಮ್ಮಿಂದೊಮ್ಮೆಲೆ ಮತ್ತೆ ದಟ್ಟ ಕಾರ್ಮೋಡ ಕವಿದುಕೊಳ್ಳಲು ಪ್ರಾರಂಭಿಸಿ ಮಳೆಯ ಮುತ್ತಿನ ಹನಿಗಳು… ಮುಂದೆ ಓದಿ.. →

   

 ಮಂಥನ – ೧

 - ಶೈಲಜಾ ಹಾಸನ

 "ಅನು, ಅನು ಪುಟ್ಟಿ, ಅನು ಡಾರ್ಲಿಂಗ್... ಡಾರ್ಲಿಂಗ್..." ನೀಲಾ ಕೂಗುತ್ತಾ ಅನುವಿನ ರೂಮಿನೊಳಗೆ ಕಾಲಿರಿಸಿದಳು. ಅನು ಮೈಮರೆತು ನಿದ್ರಿಸುತ್ತಿದ್ದಾಳೆ. ಹೊದಿಕೆ ಎಲ್ಲೋ ಬಿದ್ದಿದೆ. ತೊಟ್ಟಿದ್ದ ನೈಟಿ ಮಂಡಿವರೆಗೆ… ಮುಂದೆ ಓದಿ.. →

              Copyright © All rights reserved. Theme: Write Blog by Thememattic              var mejsL10n = {"language":"en","strings":{"mejs.download-file":"Download File","mejs.install-flash":"You are using a browser that does not have Flash player enabled or installed. Please turn on your Flash player plugin or download the latest version from https:\/\/get.adobe.com\/flashplayer\/","mejs.fullscreen":"Fullscreen","mejs.play":"Play","mejs.pause":"Pause","mejs.time-slider":"Time Slider","mejs.time-help-text":"Use Left\/Right Arrow keys to advance one second, Up\/Down arrows to advance ten seconds.","mejs.live-broadcast":"Live Broadcast","mejs.volume-help-text":"Use Up\/Down Arrow keys to increase or decrease volume.","mejs.unmute":"Unmute","mejs.mute":"Mute","mejs.volume-slider":"Volume Slider","mejs.video-player":"Video Player","mejs.audio-player":"Audio Player","mejs.captions-subtitles":"Captions\/Subtitles","mejs.captions-chapters":"Chapters","mejs.none":"None","mejs.afrikaans":"Afrikaans","mejs.albanian":"Albanian","mejs.arabic":"Arabic","mejs.belarusian":"Belarusian","mejs.bulgarian":"Bulgarian","mejs.catalan":"Catalan","mejs.chinese":"Chinese","mejs.chinese-simplified":"Chinese (Simplified)","mejs.chinese-traditional":"Chinese (Traditional)","mejs.croatian":"Croatian","mejs.czech":"Czech","mejs.danish":"Danish","mejs.dutch":"Dutch","mejs.english":"English","mejs.estonian":"Estonian","mejs.filipino":"Filipino","mejs.finnish":"Finnish","mejs.french":"French","mejs.galician":"Galician","mejs.german":"German","mejs.greek":"Greek","mejs.haitian-creole":"Haitian Creole","mejs.hebrew":"Hebrew","mejs.hindi":"Hindi","mejs.hungarian":"Hungarian","mejs.icelandic":"Icelandic","mejs.indonesian":"Indonesian","mejs.irish":"Irish","mejs.italian":"Italian","mejs.japanese":"Japanese","mejs.korean":"Korean","mejs.latvian":"Latvian","mejs.lithuanian":"Lithuanian","mejs.macedonian":"Macedonian","mejs.malay":"Malay","mejs.maltese":"Maltese","mejs.norwegian":"Norwegian","mejs.persian":"Persian","mejs.polish":"Polish","mejs.portuguese":"Portuguese","mejs.romanian":"Romanian","mejs.russian":"Russian","mejs.serbian":"Serbian","mejs.slovak":"Slovak","mejs.slovenian":"Slovenian","mejs.spanish":"Spanish","mejs.swahili":"Swahili","mejs.swedish":"Swedish","mejs.tagalog":"Tagalog","mejs.thai":"Thai","mejs.turkish":"Turkish","mejs.ukrainian":"Ukrainian","mejs.vietnamese":"Vietnamese","mejs.welsh":"Welsh","mejs.yiddish":"Yiddish"}};     /* */    /* */