ಅಣಕ – ಚಿಲುಮೆ  body .primary-background, body button:hover, body button:focus, body input[type="button"]:hover, body input[type="reset"]:hover, body input[type="reset"]:focus, body input[type="submit"]:hover, body input[type="submit"]:focus, body .widget .social-widget-menu ul li, body .comments-area .comment-list .reply, body .slide-categories a:hover, body .slide-categories a:focus, body .widget .social-widget-menu ul li:hover a:before, body .widget .social-widget-menu ul li:focus a:before, body .ham, body .ham:before, body .ham:after, body .btn-load-more{ background: #33363b; } body .secondary-background, body button, body input[type="button"], body input[type="reset"], body input[type="submit"], body .widget.widget_write_blog_tab_posts_widget ul.nav-tabs li.active a, body .widget.widget_write_blog_tab_posts_widget ul.nav-tabs > li > a:focus, body .widget.widget_write_blog_tab_posts_widget ul.nav-tabs > li > a:hover, body .author-info .author-social > a:hover, body .author-info .author-social > a:focus, body .widget .social-widget-menu ul li a:before, body .widget .social-widget-menu ul li:hover, body .widget .social-widget-menu ul li:focus, body .moretag, body .moretag, body .thememattic-search-icon:before, body .slide-categories a, body .search-button.active .thememattic-search-icon:before, body .search-button.active .thememattic-search-icon:after, body .btn-load-more:hover, body .btn-load-more:focus{ background: #fd5b66; } body .sticky header:before, body a:hover, body a:focus, body a:active, body .main-navigation .menu > ul > li.current-menu-item > a, body .main-navigation .menu > ul > li:hover > a, body .main-navigation .menu > ul > li:focus > a, body .sidr a:hover, body .sidr a:focus, body .page-numbers.current { color: #fd5b66; } body .ajax-loader, body .thememattic-search-icon:after{ border-color: #fd5b66 !important; } body .section-recommended.section-bg { background: #f9e3d2; } body .section-recommended.section-bg .home-full-grid-cat-section, body .section-recommended.section-bg .home-full-grid-cat-section a{ color: #333; } body, body .primary-font, body .site .site-title, body .section-title, body .site .widget-title, body .main-navigation .menu ul li a, body .comment-reply-title { font-family: Source Sans Pro!important; } body h1, body h2, body h3, body h4, body h5, body h6, body .secondary-font, body .prime-excerpt, body blockquote, body.single .entry-content:before, .page .entry-content:before{ font-family: Playfair Display !important; } body .site-title { font-size: 38px !important; } body, body button, body input, body select, body textarea, body p { font-size: 16px !important; } body h1 { font-size: 32px; } body h2, h2.entry-title{ font-size: 26px; } body h3 { font-size: 24px; } body h4 { font-size: 18px; } body h5 { font-size: 14px; } body .masonry-grid.masonry-col article .entry-content, body .masonry-grid.masonry-col article .entry-content p{ font-size: 16px !important; } body .footer-widget-area { background: #fafafa; } body .footer-widget-area, body .site-footer .widget-title, body .site-footer, body .site-footer a, body .site-footer a:visited{ color: #4a4a4a; }        window._wpemojiSettings = {"baseUrl":"https:\/\/webcf.waybackmachine.org\/web\/20210121044308\/https:\/\/s.w.org\/images\/core\/emoji\/13.0.0\/72x72\/","ext":".png","svgUrl":"https:\/\/webcf.waybackmachine.org\/web\/20210121044308\/https:\/\/s.w.org\/images\/core\/emoji\/13.0.0\/svg\/","svgExt":".svg","source":{"concatemoji":"https:\/\/webcf.waybackmachine.org\/web\/20210121044308\/http:\/\/chilume.com\/wp-includes\/js\/wp-emoji-release.min.js?ver=5.5.3"}}; !function(e,a,t){var r,n,o,i,p=a.createElement("canvas"),s=p.getContext&&p.getContext("2d");function c(e,t){var a=String.fromCharCode;s.clearRect(0,0,p.width,p.height),s.fillText(a.apply(this,e),0,0);var r=p.toDataURL();return s.clearRect(0,0,p.width,p.height),s.fillText(a.apply(this,t),0,0),r===p.toDataURL()}function l(e){if(!s||!s.fillText)return!1;switch(s.textBaseline="top",s.font="600 32px Arial",e){case"flag":return!c([127987,65039,8205,9895,65039],[127987,65039,8203,9895,65039])&&(!c([55356,56826,55356,56819],[55356,56826,8203,55356,56819])&&!c([55356,57332,56128,56423,56128,56418,56128,56421,56128,56430,56128,56423,56128,56447],[55356,57332,8203,56128,56423,8203,56128,56418,8203,56128,56421,8203,56128,56430,8203,56128,56423,8203,56128,56447]));case"emoji":return!c([55357,56424,8205,55356,57212],[55357,56424,8203,55356,57212])}return!1}function d(e){var t=a.createElement("script");t.src=e,t.defer=t.type="text/javascript",a.getElementsByTagName("head")[0].appendChild(t)}for(i=Array("flag","emoji"),t.supports={everything:!0,everythingExceptFlag:!0},o=0;o  img.wp-smiley, img.emoji { display: inline !important; border: none !important; box-shadow: none !important; height: 1em !important; width: 1em !important; margin: 0 .07em !important; vertical-align: -0.1em !important; background: none !important; padding: 0 !important; }            var kncmlang = true;        var kncmlang = true;      .pis-title { font-size: 18px; } .pis-excerpt { color: white; } .pis-excerpt { color: #4c4c4c;} .pis-title { font-size: 22px !important; }                              Skip to content     ಚಿಲುಮೆ

  ಕನ್ನಡ ಸಾಹಿತ್ಯ ತಾಣ 

      Primary Menu    ಕವನ  ಕವಿತೆ ಜನಪದ ನೀಳ್ಗವಿತೆ ವಚನ ಹನಿಗವನ ಹಾಯ್ಕು ಲಾವಣಿ ಕೋಲಾಟ ಅನುವಾದ ಚಿತ್ರ ಕಾವ್ಯ   ಕಥೆ  ಹನಿ ಕಥೆ ಕಿರು ಕಥೆ ಸಣ್ಣ ಕಥೆ ಜನಪದ ಆತ್ಮ ಕಥೆ ಅನುವಾದ ಕಾದಂಬರಿ   ನಾಟಕ ಲೇಖನ  ಅಣಕ ಕೃಷಿ ನಗೆ ಹನಿ ಭಾಷೆ ವಿಜ್ಞಾನ ಸಾಹಿತ್ಯ ಹಾಸ್ಯ ಅರ್ಥಶಾಸ್ತ್ರ ಇತರೆ   ಬಾಲ ಚಿಲುಮೆ  ಕವಿತೆ ಕಥೆ   ನಮ್ಮ ಬಗ್ಗೆ ಕೊಡವ ಕೊಂಕಣಿ ತುಳು ಬಡಗ               Search for:              Homeಲೇಖನಅಣಕ    ಅಣಕ             #ಅಣಕ  ವಕೀಲರ ವಿವೇಕರಹಿತ ವರ್ತನೆ   January 11, 2017December 25, 2016  0   Author Recent Posts   ನಾರಾಯಣಸ್ವಾಮಿ ಜ ಹೊ  Latest posts by ನಾರಾಯಣಸ್ವಾಮಿ ಜ ಹೊ (see all)  ಬಿಕ್ಷುಕರೊಂದಿಗೆ - January 20, 2021   ಪ್ರಶ್ನೆ-ಪ್ರತಿಕ್ರಿಯೆ - October 28, 2020   ನ್ಯಾಯಾಂಗ: ಒಂದು ನೋಟ - August 19, 2020   ದಶಕಗಳು ಕಳೆದಂತೆ ಸ್ವತಂತ್ರ ಭಾರತದ ಎಲ್ಲ ಕ್ಷೇತ್ರಗಳಲ್ಲೂ ಆಡಳಿತ ಕುಸಿಯುತ್ತಿದೆ. ಅರಾಜಕತೆ ಆವರಿಸಿಕೊಳ್ಳುತ್ತಿದೆ ಇದಕ್ಕೆ ನ್ಯಾಯಾಲಯಗಳೂ ಹೊರತಾಗಿಲ್ಲ ಎಂಬುದಕ್ಕೆ ಚೆನ್ನೈನಲ್ಲಿ ದಿನಾಂಕ ೨೮.೧೦.೯೭ರಂದು ನಾಲ್ಕನೆ ಹೆಚ್ಚುವರಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ ನಡೆದೆ ಘಟನೆ ಸಾಕ್ಷಿಯಾಗಿದೆ. ಆರೋಪ ಹೊತ್ತಿರುವ ಸುರ್ಲಾ ಅಲಿಯಾಸ್ ಸುದೆಲೈ ಮುತ್ತು ಮತ್ತು ಇತರ ಮೂವರು ಕಳೆದ ಐದು ವರ್ಷಗಳಿಂದ ಬಂಧನದಲ್ಲಿರುವ ಪ್ರಕರಣ ಇತ್ಯರ್ಥವಾಗದೆ ಮುಂದೂಡುತ್ತಿರುವುದು […]

       #ಅಣಕ  ಕೆಳಾಕ್ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅಂತಾನ್ರಿ ಕೊಮಾರರಾಮ!   February 9, 2014June 13, 2015  0   Author Recent Posts   ವೇಣು ಬಿ ಎಲ್  Latest posts by ವೇಣು ಬಿ ಎಲ್ (see all)  ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ! - December 2, 2020   ಸನ್ಮಾನ - November 1, 2020   ಪ್ರೇಮ ಅಂದರೆ ತಮಾಷೆನಾ? - September 23, 2020   ಚಾಮುಂಡೇಸ್ವರಿ ಕ್ಷೇತ್ರದ ಚುನಾವಣೆನಾಗೆ ಮಾತಾಯಿ ಚಾಮುಂಡಿ, ಅಪ್ಪ ಮಹಿಷಾಸುರ, ಮಗ ರಕ್ತಬೀಜಾಸುರರ ಅಹಂಕಾರವನ್ನು ಮೂಲಾಜಿಲ್ದಂಗೆ ಮರ್ಧನಮಾಡಿ ಪುಣ್ಯ ಕಟ್ಟಿಕೊಂಡವಳೆ ಅಂಬೋದು ಶ್ಯಾನೆ ಹ್ಯಾಪಿ ಮ್ಯಾಟ್ರೇ ಕಣ್ರಿ. ಯಲಕ್ಷನ್ ಅಂಬೋದು ಒನ್ ಡೇ ಮ್ಯಾಚಿನಂಗೆ ಒಂದೊಂದು ಮತಯಂತ್ರ ತೆಗೆದಾಗ್ಲೂ ರನ್ಗಳ (ಮತಗಳ) ಏರಿಳಿತ ಕಂಡು ಭಾರತದ ಟೀಮು ಅಚಾನಕ್ ಅಚ್ಚರಿಯ ವಿಜಯ ಗಳಿಸೋ ಹಂಗೆ ಕಾಂಗ್ರೆಸ್ ವಿನ್ […]

       #ಅಣಕ  ರೆಮಾಂಡ್ ಪೀಟರ್ ಅಲ್ರಿ ಅಂವಾ ಡೈಮಂಡ್ ಪೀಟರ್!   February 2, 2014June 13, 2015  0   Author Recent Posts   ವೇಣು ಬಿ ಎಲ್  Latest posts by ವೇಣು ಬಿ ಎಲ್ (see all)  ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ! - December 2, 2020   ಸನ್ಮಾನ - November 1, 2020   ಪ್ರೇಮ ಅಂದರೆ ತಮಾಷೆನಾ? - September 23, 2020   ಅಂತು ಇಂತು ಚಾಮುಂಡೇಸ್ವರಿ ಕ್ಷೇತ್ರದಾಗೆ ಸದ್ದುಗದ್ದಲ ಇಲ್ದಂಗೆ ಲಾಂಗು ಮಚ್ಚು ಮ್ಯಾಕೇಳ್ದಂಗೆ ರಕ್ತದೋಕುಳಿ ಆಡ್ದಂಗೆ ಯಲಕ್ಷನ್ ಮುಗಿದೋಗದೆ ಅಂಬೋದೇ ಟೆಂತ್‍ವಂಡರ್. ಹಿಂಗಾಗ್ಲಿಕ್ಕೆ ಯಾರಪ್ಪಾ ಕಾರಣ? ಕಾಂಗ್ರಸ್ನೋಗೆ ಭಗವಂತ ಒಳ್ಳೆ, ಬುದ್ಧಿ ಕೊಟ್ನೆ? ದೃತರಾಷ್ಟ ಸುಯೋಧನರಿಗೆ ಒಳ್ಳೆ ಗ್ಯಾನ ಬಂದಿದ್ದಾತೆ! ಎಲ್ಡೂ ಕೊಚ್ಚೆ, ಇಚೆ ಬಂದಂಗೆ ನೆಡ್ಕೊಂಬವೆಯಾ. ಎಲ್ಡು ಗೂಳಿಗೂ ಮೂಗೂದಾಣ ಹಾಕಿದ ರಿಯಲ್ ಗಂಡು ಅಂದ್ರೆ […]

       #ಅಣಕ  ಹೊಡಿಮಗ ಹೊಡಿಮಗ ಬಿಡಬೆಡ ಸಿದ್ದರಾಮನ್ನಾ   January 26, 2014November 10, 2015  0   Author Recent Posts   ವೇಣು ಬಿ ಎಲ್  Latest posts by ವೇಣು ಬಿ ಎಲ್ (see all)  ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ! - December 2, 2020   ಸನ್ಮಾನ - November 1, 2020   ಪ್ರೇಮ ಅಂದರೆ ತಮಾಷೆನಾ? - September 23, 2020   ಹೊಡಿಮಗ ಹೊಡಿಮಗ ಹೊಡಿಮಗ ಬಿಡಬೇಡ ಸಿದ್ದರಾಮನ್ನಾ ಚಾಮುಂಡೇಶ್ವರಿ ಸುತ್ತಮುತ್ತ ಪ್ರಚಾರಕ್ಕೆ ಕಾಲಿಡ್ದಂಗೆ ಎತ್ತಲೆ ಮಗ್ನೆ ಕಾಂಗ್ರೆಸ್ನೋನಾ ಚುನಾವಣೆಗೆ ಬಂದ ಮೇಲೆ ಗೆಲ್ಲು ಬೇಕು ಕಣೋ ಸೋತು ಹೋದ್ರೆ ಕೋಜಾ ಸರ್ಕಾರ ಕ್ಲೋಸೇ ಕಣೋ || ಹೊಡಿಮಗ|| ಮಗ್ನೆ ನಿದ್ದೆ ಹೊಡಿಬ್ಯಾಡ ಮನೆಯಾಗೆ ಮುದ್ದೆ ಜಡಿಬ್ಯಾಡ ಹಳ್ಳಿ ಹಳ್ಳ ಸುತ್ತ ಬೇಕ್ ಕಣಲೇ….. ಶಿವಬಸಪ್ಪನ್ನ ಮುಂದಿಟ್ಕೊಂಡು ಸ್ಕೆಚ್ […]

       #ಅಣಕ  ಗೋಡ್ರ ಮಿಡ್‌ನೈಟ್ ಪ್ರೋಗ್ರಾಮು, ಸಡನ್ ಭಕ್ತ ಕನಕನಾದ ಸಿದ್ರಾಮು!   January 19, 2014June 13, 2015  0   Author Recent Posts   ವೇಣು ಬಿ ಎಲ್  Latest posts by ವೇಣು ಬಿ ಎಲ್ (see all)  ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ! - December 2, 2020   ಸನ್ಮಾನ - November 1, 2020   ಪ್ರೇಮ ಅಂದರೆ ತಮಾಷೆನಾ? - September 23, 2020   ಚಾಮುಂಡೇಶ್ವರಿ ಕ್ಷೇತ್ರದ ಯಲಕ್ಷನ್ ಡಿಕ್ಲೇರ್ ಆದ ದಿನದಿಂದ್ಲೆ ದ್ಯಾವೇಗೋಡ್ರು ಸಿದ್ರಾಮು ಮ್ಯಾಗೆ ವಾರ್ ಡಿಕ್ಲೇರ್ ಮಾಡವರೆ. ಸಿದ್ರಾಮು ಸೋಲೇ ತನ್ನ ಲೈಫ್‌ನ ವೆರಿಬಿಗ್ ಅಂಡ್ ಲಾಸ್ಟ್ ಅಚೀವ್‌ಮೆಂಟು. ಆಮ್ಯಾಲೆ ವಾನಪ್ರಸ್ಥಕ್ಕೆ ರೆಡಿ ಅಂತ್ಲೂ ಡೈಲಾಗ್ ಹೊಡೆದಾರ್ರಿ! ಅದಕ್ಕೆಂತ್ಲೆ ಕಳೆದ ಮಟ್ಟ ಮಂಗಳವಾರ  ಸರಿರಾತ್ರಿನಾಗೆ ಅಂಬರೀಸ್ನ ಖಾಸಾ ಸಿಸ್ಯ ಮೈಸೂರ್ನಾಗಿರೋ ಸಂದೇಸು ನಾಗರಾಜನ ಮನೆಯಾಗ ಇಟ್ಕಂಡು ಅವನ […]

       #ಅಣಕ  ಮಣ್ಣಿನ ಮಗ ನೀನೆಂಬೋದೇ ರಿಯಲ್ಲು ಗೋಡ್ರುದು ಬರಿ ರೀಲು   January 12, 2014June 13, 2015  0   Author Recent Posts   ವೇಣು ಬಿ ಎಲ್  Latest posts by ವೇಣು ಬಿ ಎಲ್ (see all)  ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ! - December 2, 2020   ಸನ್ಮಾನ - November 1, 2020   ಪ್ರೇಮ ಅಂದರೆ ತಮಾಷೆನಾ? - September 23, 2020   ಶರಣು ಶರಣಯ್ಯ ಶರಣು ಗಣಪ, ವರ್ಸಕ್ಕೊಮ್ಮೆ ತಾಯಿ ಸಮೇತ ಭೂಲೋಕಕ್ಕೆ ಇಳ್ಕಂಬಿಟ್ತಿ. ನಿನಗೂ ಕೈಲಾಸ್ದಾಗಿದ್ದು ಬ್ಯಾಸರ. ಫಾರ್ ಎ ಚೇಂಜ್ ಟೂರ್ ಹಾಕ್ಕಂಡು ಬತಿಬಿಡು. ಮಕ್ಕಳಿಗಂತೂ ನಿನ್ನ ಕಂಡ ಅಗ್ದಿ ಪಿರೂತಿ ಯಾಕಂತಿಯಾ? ನೀನು ಇರೋದೇ ಹಂಗೆ. ಆಟದ ಸಾಮಾನ್ನಂಗೆ. ಆನೆ ಫೇಸ್ ಕಟ್ಟು ಮನುಸ್ಯಾನ ಮೈಕಟ್ಟು! ರಾಜಕಾರಣಿಗಳಿಗಿರೋ ಹಾಂಗೆ ಡೊಳ್ಳು ಹೊಟ್ಟೆ, ಮಜಬೊತಾದ ನಿನ್ನ […]

       #ಅಣಕ  ಗೋಕಾಕ್ ಚಳುವಳಿ ಅಂತ ರಂಪ ಮಾಡ್ಲಿಕತ್ತಾನಲ್ರಿ ಚಂಪಾ   January 5, 2014June 13, 2015  0   Author Recent Posts   ವೇಣು ಬಿ ಎಲ್  Latest posts by ವೇಣು ಬಿ ಎಲ್ (see all)  ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ! - December 2, 2020   ಸನ್ಮಾನ - November 1, 2020   ಪ್ರೇಮ ಅಂದರೆ ತಮಾಷೆನಾ? - September 23, 2020   ರಾಜಕಾರಣಿಗಳು ರಾಜಕೀಯ ಮಾಡೋದು ಕುರ್ಚಿಗಾಗಿ. ಆದರೆ ಸಾಹಿತಿಗಳು ಮಾಡೋದು ಒಣ ಪ್ರತಿಷ್ಟೆಗಾಗಿ ಕಣ್ರಿ. ಟಿಪ್ಪು ಬಗ್ಗೆ ಸಚಿವ ಶಂಕರಮೂತ್ರಿ ಕನ್ನಡದ್ರೋಹಿ ದೇಶದ್ರೋಹಿ ಅಂದಿದ್ದೇ ತಡ ಬಿಲದಾಗಿದ್ದ ಸಾಹಿತಿಗುಳೆಲ್ಲಾ ದಡಕ್ಕಂತ ಈಚೆ ಬಂದುಬಿಟ್ರು! ಟಿಪ್ಪು ಆಡಳಿತಕ್ಕೆ ಪರ್ಶಿಯನ್ ಭಾಷೆ ತಂದ ಕನ್ನಡ ಮೂಲೆಗೆ ತಳ್ಳಿದ. ಅಂವಾ ಫೈಟ್ ಮಾಡಿದ್ರಾಗೆ ಅಗ್ದಿ ಸೆಲ್ಫಿಶ್ನೆಸ್ ಐತೆ. ಮಕ್ಕಳಗುಳ್ನ ಅಡ ಇಟ್ಟದ್ದು […]

       #ಅಣಕ  ಬಿಜೆಪಿದೀಗ ತಬ್ಬಲಿಯು ನೀನಾದೆ ಮಗನೆ ಪೋಜು   December 29, 2013June 13, 2015  0   Author Recent Posts   ವೇಣು ಬಿ ಎಲ್  Latest posts by ವೇಣು ಬಿ ಎಲ್ (see all)  ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ! - December 2, 2020   ಸನ್ಮಾನ - November 1, 2020   ಪ್ರೇಮ ಅಂದರೆ ತಮಾಷೆನಾ? - September 23, 2020   ಇತ್ತೀಚೆಗೆ ಬಂದ ತಾಜಾಖಬರ್ ಗೊತ್ತೇನ್ರಿ? ಖ್ಬರಗೇಡಿ ಬಿಜೆಪಿ, ದ್ಯಾವೇಗೌಡ ಅಂಡ್ ಸನ್ಸ್ ಕಟುಕರ ಅಂಗಡಿನಾಗೆ ಕುರಿಯಾಗಿಬಿಟ್ಟದೆ. ಕುರ್ಚಿ ಆಶೆಗಾಗಿ ಕೂಗು ಮಾರಿ ಯಡೂರಿ ಗೋಡ್ರ ಪಾದಕ್ಕೆ ಶರಣಾಗಿ ಉಗುಳಿದರೆ ದಾಟುವಷ್ಟು ಪ್ಯಾರಸೈಟಾಗಿ ಬಿಟ್ಟಿರೋದ್ರಿಂದ, ಬಿಜೆಪಿ ಸ್ಥಿತಿ ಈಗ ತಬ್ಬಲಿಯೂ ನೀನಾದೆ ಮಗನೆ ಅಂಬಗಾಗೇತ್ರಿ. ಅಪ್ಪ ಮಕ್ಕಳ ಇರುದ್ದವಾಗಿ ಯಡೂರಿ ಅವಾಜ್ ಎತ್ತಿದ್ದೇ ಕಮ್ಮಿ. ಇಲ್ಲ ಅಂದ್ರೂ […]

       #ಅಣಕ  ಪೋಲಿಟ್ರಿಕ್ಟ್ ಸೀರಿಯಸ್ ಆಗಿ ತಗಾತೀನಿ ಅಂದ ರೆಬಲ್‌ಸ್ಟಾರು   December 22, 2013June 13, 2015  0   Author Recent Posts   ವೇಣು ಬಿ ಎಲ್  Latest posts by ವೇಣು ಬಿ ಎಲ್ (see all)  ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ! - December 2, 2020   ಸನ್ಮಾನ - November 1, 2020   ಪ್ರೇಮ ಅಂದರೆ ತಮಾಷೆನಾ? - September 23, 2020   ವರಲ್ಡ್‍ನಾಗೆ ಅದೇಟೋ ಅಚ್ಚರಿಗಳು ನೆಡಿತಾ ಇತಾವಂತ್ರಿ. ಸಂಸದನಾಗೆ ಎಂದೂ ಪಾರ್ಲಿಮೆಂಟಿಗೆ ನೆಟ್ಟಗೆ ಹೋಗದ ನಮ್ಮ ಅಂಬರೀಸು ತಟ್ಟಂತೆ ಕೇಂದ್ರದಾಗೆ ಮಿನಿಟ್ರು ಆಗಿಬಿಡೋದು ಅಂದ್ರೆ ವಂಡರ್ಮೆ ಥಂಡರ್ ಬಿಡ್ರಿ. ಆಯಪ್ಪ ಯಾವತ್ತೂ ಅಟೆ ಸಿನಿಮಾ ಬದುಕನ್ನೂ ಸೀರಿಯಸ್ ಆಗಿ ತಗಂಡಿದ್ದಿಲ್ಲ. ನಿರ್ದೇಶಕ ಕಣಗಾಲ್ ಪುಟ್ಟಣ್ಣ ‘ಜಲೀಲ’ ಅಂತ ಕರೆದ್ರು ಮತ್ತಾರೋ ವಿಲನ್ ಪಾರ್ಟು ಕೊಟ್ಟರು. ರೇಪ್ ಮಾಡು […]

       #ಅಣಕ  ತಪ್ಪು ಮಾಡ್ದೋರು ಯಾರವರೆ ತಪ್ಪೆ ಮಾಡ್ದೋರು ಎಲ್ಲವರೆ?   December 15, 2013June 13, 2015  0   Author Recent Posts   ವೇಣು ಬಿ ಎಲ್  Latest posts by ವೇಣು ಬಿ ಎಲ್ (see all)  ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ! - December 2, 2020   ಸನ್ಮಾನ - November 1, 2020   ಪ್ರೇಮ ಅಂದರೆ ತಮಾಷೆನಾ? - September 23, 2020   ನಿಮಗೆ ಸಿಟ್ಟು ಬಂದ್ರೂ ಬಲಿ. ಕಂಡೋರ ಮಕ್ಕಳ್ನ ಬಾವಿಗೆ ತಳ್ಳಿ ಆಳ ನೋಡೋದು ಹಲಕ್ಟಟ್ ಬುದ್ದಿ ಕಣ್ರಿ. ಈ ನಾಡಿನ ಎಂಗೇಜ್ ಸಿ‌ಎಂ ಟೀನೇಜ್ ಮಗ ಹೋಟ್ಲಿಗೆ ನುಗ್ಗಿ ನಾಕುಜನ ಸಪ್ಲೈಯರ್ ತಾವ ಒದೆ ತಿಂದಿದ್ದೆ ದೊಡ್ನ ಇಶ್ಯು ಮಾಡೋದಾ? ಈ ಪೇಪರ್ಮಂದಿ! ಅಸಲು ಯಾರು ಮಕ್ಕಳು ತಂದೆ ತಾಯಿ ಮಾತು ಕೇಳ್ತಾವ್ರಿ ಈಗ….? ಒಂದ್ಕಡೆ […]

       Older Posts         ಕಾದಂಬರಿ   

 ಮುಸ್ಸಂಜೆಯ ಮಿಂಚು – ೧…

 - ಶೈಲಜಾ ಹಾಸನ

 ಅಧ್ಯಾಯ ೧ ವಿಲಕ್ಷಣ ಸಂದರ್ಶನ ರಿತು ಲಗುಬಗನೇ ಆವರಣವನ್ನು ದಾಟಿ ಒಳಹೊಕ್ಕಳು. ಸರಿಯಾದ ಸಮಯಕ್ಕೆ ತಲುಪಿದೆ ಎಂಬ ಸಮಾಧಾನದಿಂದ ಸುತ್ತಲೂ ನೋಟಹರಿಸುತ್ತ ಮುಂಭಾಗದಲ್ಲಿಯೇ ಹಾಕಿದ್ದ ಪ್ಲಾಸ್ಟಿಕ್ ಚೆಯರಿನ… ಮುಂದೆ ಓದಿ.. →

   

 ಶಬರಿ – ೧

 - ಬರಗೂರು ರಾಮಚಂದ್ರಪ್ಪ

 ಕತ್ತಲು! ಶಬರಿ ಕಾಯುತ್ತಿದ್ದಾಳೆ! ಅದೊಂದು ಹಟ್ಟಿ ಸುಮಾರು ಮೂವತ್ತಕ್ಕೂ ಹೆಚ್ಚು ಗುಡಿಸಲುಗಳು ಇರಬಹುದು. ಬುಡಕಟ್ಟಿನ ಜನ ವಾಸಮಾಡುವ ಈ ಹಟ್ಟಿ ಮೂಲ ಊರಿಗೆ ಸಮೀಪದಲ್ಲೇ ಇದೆ. ಆದರೆ… ಮುಂದೆ ಓದಿ.. →

   

 ಆರೋಪ – ೧

 - ತಿರುಮಲೇಶ್ ಕೆ ವಿ

 ಅಧ್ಯಾಯ ೧ ನಾಗೂರು ! ನಾಗೂರು ! ಎಂದು ಕಂಡಕ್ಟರ್ ಒದರಿದಾಗ, ಬಿಸಿಲಿನ ಝಳಕ್ಕೆ ನಿದ್ದೆತೂಗುತ್ತ ಕುಳಿತಿದ್ದ ಅರವಿಂದನಿಗೆ ಒಮ್ಮೆಲೆ ಎಚ್ಚರವಾಯಿತು. ಗಡಿಬಿಡಿಯಿಂದ ಎದ್ದು ಜನರ ಎಡೆಯಲ್ಲಿ… ಮುಂದೆ ಓದಿ.. →

   

 ತರಂಗಾಂತರ – ೧…

 - ತಿರುಮಲೇಶ್ ಕೆ ವಿ

 ಜನಸಂಖ್ಯೆಯ ಒತ್ತಡದಿಂದಾಗಿ ನಗರ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿರುವಂತೆಯೆ ಎತ್ತರಕ್ಕೂ ಬೆಳೆಯುತ್ತಿದೆ. ಶ್ರೀಮಂತರ ಮಹಲುಗಳು ಮತ್ತು ಬಡವರ ಝೋಪಡಿಗಳು ಮಾತ್ರವೆ ನೆಲದ ಮೇಲೆ ನಿಂತಿವೆ. ಉಳಿದವರ ವಸತಿಗಳು ಆಕಾಶದಲ್ಲಿ… ಮುಂದೆ ಓದಿ.. →

   

 ವಿಜಯ ವಿಲಾಸ – ಪ್ರಥಮ ತರಂಗ…

 - ಬೆಳ್ಳಾವೆ ನರಹರಿಶಾಸ್ತ್ರಿ

 ವಿಜಯದಶಮಿ; ಲೋಕವೆಲ್ಲವೂ ಸಂತೋಷದಿಂದ ಕಲಿಯುವ ಶುಭ ದಿವಸ. ಬೆಳಗಾಯಿತು; ತಂಗಾಳಿಯು ಮನೋಹರವಾಗಿ ಬೀಸುತ್ತಿತ್ತು; ದಿಕ್ಕುಗಳು ಕಳೆಯೇರಿದುವು, ಪಕ್ಷಿಗಳು ಮಧುರವಾಗಿ ಗಾನವಾಡಲಾರಂಭಿಸಿದವು, ಪೂರ್ವದಿಕ್ಕಾಮಿನಿಯು ಹಣೆಯಲ್ಲಿಟ್ಟ ಕುಂಕುಮದ ಬೊಟ್ಟಿನಂತೆ ತೇಜೋಮಯನಾದ… ಮುಂದೆ ಓದಿ.. →

             Copyright © All rights reserved. Theme: Write Blog by Thememattic              var mejsL10n = {"language":"en","strings":{"mejs.download-file":"Download File","mejs.install-flash":"You are using a browser that does not have Flash player enabled or installed. Please turn on your Flash player plugin or download the latest version from https:\/\/get.adobe.com\/flashplayer\/","mejs.fullscreen":"Fullscreen","mejs.play":"Play","mejs.pause":"Pause","mejs.time-slider":"Time Slider","mejs.time-help-text":"Use Left\/Right Arrow keys to advance one second, Up\/Down arrows to advance ten seconds.","mejs.live-broadcast":"Live Broadcast","mejs.volume-help-text":"Use Up\/Down Arrow keys to increase or decrease volume.","mejs.unmute":"Unmute","mejs.mute":"Mute","mejs.volume-slider":"Volume Slider","mejs.video-player":"Video Player","mejs.audio-player":"Audio Player","mejs.captions-subtitles":"Captions\/Subtitles","mejs.captions-chapters":"Chapters","mejs.none":"None","mejs.afrikaans":"Afrikaans","mejs.albanian":"Albanian","mejs.arabic":"Arabic","mejs.belarusian":"Belarusian","mejs.bulgarian":"Bulgarian","mejs.catalan":"Catalan","mejs.chinese":"Chinese","mejs.chinese-simplified":"Chinese (Simplified)","mejs.chinese-traditional":"Chinese (Traditional)","mejs.croatian":"Croatian","mejs.czech":"Czech","mejs.danish":"Danish","mejs.dutch":"Dutch","mejs.english":"English","mejs.estonian":"Estonian","mejs.filipino":"Filipino","mejs.finnish":"Finnish","mejs.french":"French","mejs.galician":"Galician","mejs.german":"German","mejs.greek":"Greek","mejs.haitian-creole":"Haitian Creole","mejs.hebrew":"Hebrew","mejs.hindi":"Hindi","mejs.hungarian":"Hungarian","mejs.icelandic":"Icelandic","mejs.indonesian":"Indonesian","mejs.irish":"Irish","mejs.italian":"Italian","mejs.japanese":"Japanese","mejs.korean":"Korean","mejs.latvian":"Latvian","mejs.lithuanian":"Lithuanian","mejs.macedonian":"Macedonian","mejs.malay":"Malay","mejs.maltese":"Maltese","mejs.norwegian":"Norwegian","mejs.persian":"Persian","mejs.polish":"Polish","mejs.portuguese":"Portuguese","mejs.romanian":"Romanian","mejs.russian":"Russian","mejs.serbian":"Serbian","mejs.slovak":"Slovak","mejs.slovenian":"Slovenian","mejs.spanish":"Spanish","mejs.swahili":"Swahili","mejs.swedish":"Swedish","mejs.tagalog":"Tagalog","mejs.thai":"Thai","mejs.turkish":"Turkish","mejs.ukrainian":"Ukrainian","mejs.vietnamese":"Vietnamese","mejs.welsh":"Welsh","mejs.yiddish":"Yiddish"}};     /* */    /* */