WordPress.org

ಕನ್ನಡ

The Kannada translation of WordPress is inactive

Download the English version instead.

If you’re interested in translating WordPress to Kannada, join the Polyglots team and find out how.

Welcome

ವರ್ಡ್ ಪ್ರೆಸ್ ಎಂಬುದು ಅಂತರ್ಜಾಲ ಮಾನದಂಡಗಳ ಮತ್ತು ಉಪಯುಕ್ತತೆ ದೃಷ್ಟಿಯಲ್ಲಿಟ್ಟುಕೊಂಡು ರಚಿಸಿದ ವಿಷಯ ನಿರ್ವಹಣಾ ವ್ಯವಸ್ಥೆಯಾಗಿದ್ದು (ಕಂಟೆಂಟ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ -CMS), ಒಂದು ಬ್ಲಾಗ್‌ ಪ್ರಕಟಣಾ ತಂತ್ರಾಂಶವಾಗಿಯೂ ಅನೇಕ ವೇಳೆ ಬಳಸಲ್ಪಡುತ್ತದೆ. ಇದು PHP ಮತ್ತು MySQLನಿಂದ ಚಾಲಿಸಲ್ಪಡುತ್ತದೆ. ವರ್ಡ್ ಪ್ರೆಸ್ ಉಚಿತ ಹಾಗೂ ಅದೇ ವೇಳೆ ಅಮೂಲ್ಯವಾದದ್ದಾಗಿದೆ.

ಸರಳವಾಗಿ, ವರ್ಡ್ ಪ್ರೆಸ್ ನೀವು ನಿಮ್ಮ ಬ್ಲಾಗಿಂಗ್ ತಂತ್ರಾಂಶದ ಜೊತೆ ಇಷ್ಟಪಟ್ಟು ಕೆಲಸ ಮಾಡಲು ಅನುವು ಮಾಡುತ್ತದೆ.

Install

ಮೊದಲು languages ಎಂಬ ಫೋಲ್ಡರನ್ನು /wp-content ಅಥವಾ /wp-includes ಡೈರೆಕ್ಟರಿಯಲ್ಲಿ ರಚಿಸಿ.

ನಂತರ kn_IN.mo ಫೈಲನ್ನು languages ಫೋಲ್ಡರಿಗೆ ಅಪ್ಲೋಡ್ ಮಾಡಿ.

ನಿಮ್ಮ wp-config.php ಫೈಲನ್ನು ಯಾವುದೇ ಟೆಕ್ಷ್ಟ್ ಎಡಿಟರಿನಲ್ಲಿ ತೆಗೆದು

define ('WPLANG', '');

ಗಾಗಿ ಹುಡುಕಿ. ನಂತರ ಅದನ್ನು

define ('WPLANG', 'kn_IN');

ಗೆ ಬದಲಾಯಿಸಿ ಫೈಲನ್ನು ಸೇವ್ ಮಾಡಿ.

wp-config.php ಫೈಲನ್ನು ಬದಲಾಯಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಪುಟವನ್ನು ನೋಡಬಹುದು.

ವರ್ಡ್‌ಪ್ರೆಸ್ ಸ್ಥಾಪಿಸಲು ಸಹಾಯಕ್ಕಾಗಿ ಈ ಪುಟವನ್ನು ನೋಡಿ.